ಮಂಗಳೂರು: ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರ ಮೊಬೈಲ್ ಕಳ್ಳತನ ಪ್ರಕರಣ; ಆರೋಪಿಗೆ ಜೈಲುಶಿಕ್ಷೆ, ದಂಡ
ಮಂಗಳೂರು: ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರ ಮೊಬೈಲ್ ಕಳ್ಳತನ ಪ್ರಕರಣ; ಆರೋಪಿಗೆ ಜೈಲುಶಿಕ್ಷೆ, ದಂಡ
ಮಂಗಳೂರು: ಉರ್ವಾ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರ ಮೊಬೈಲ್ ಕಳವು ಪ್ರಕರಣದ ಆರೋಪಿ ಮಹೇಶ್ ಪೈ...
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆ
ಬಂಟ್ವಾಳ: ನಿನ್ನೆ ಹಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ ನಿಲ್ಲಿಸಿ ನಾಪತ್ತೆಯಾಗಿದ್ದ ಮಾರ್ನಬೈಲು ನಿವಾಸಿ ಆಟೋ ಚಾಲಕ ಪ್ರೀತಂ ಲೋಬೋ...
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಎಂ.ಎ. ಗಫೂರ್ ಪದಗ್ರಹಣ
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಎಂ.ಎ. ಗಫೂರ್ ಪದಗ್ರಹಣ
ಮಂಗಳೂರು: ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಎಂ.ಎ. ಗಫೂರ್ ಅವರು ಸೋಮವಾರ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು,...
ಐಕ್ಯತೆಯನ್ನು ಮೂಡಿಸುವಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು – ಅಮೃತ್ ಶೆಣೈ
ಐಕ್ಯತೆಯನ್ನು ಮೂಡಿಸುವಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು – ಅಮೃತ್ ಶೆಣೈ
ಉಡುಪಿ: ದೇಶದಲ್ಲಿ ಐಕ್ಯತೆಯನ್ನು ಮೂಡಿಸುವ ನಿಟ್ಟಿನಲ್ಲಿ ಕೊಂಕಣಿ ಭಾಷೆಯ ಪಾತ್ರ ಮಹತ್ವವಾದುದು ಎಐಸಿಸಿ ಸದಸ್ಯ ಹಾಗೂ ಉದ್ಯಮಿ ಅಮೃತ್ ಶಣೈ ಹೇಳಿದರು.
...
ವಿದ್ಯಾರ್ಥಿಗಳು ಅಂಕಗಳ ದಾಸರಾಗಬೇಡಿರಿ; ಅಶೋಕ್ ಕಾಮತ್
ವಿದ್ಯಾರ್ಥಿಗಳು ಅಂಕಗಳ ದಾಸರಾಗಬೇಡಿರಿ; ಅಶೋಕ್ ಕಾಮತ್
ಉಡುಪಿ: ಇಂದಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ. ಅಂಕ ಪಟ್ಟಿಯಲ್ಲಿ ಒಳ್ಳೆಯ ಅಂಕಗಳು ಕಾಣಸಿಗುತ್ತವೆ. ಆದರೆ ಈ ಉತ್ತಮ ಅಂಕಗಳು ಪಡೆದ ವಿದ್ಯಾರ್ಥಿಗಳು ಕಾರ್ಯರೂಪದಲ್ಲಿ...
ಉಡುಪಿ ಬಿಶಪ್ ಭೇಟಿ ಮಾಡಿ ಆಶೀರ್ವಾದ ಪಡೆದ ಜೆಪಿ ಹೆಗ್ಡೆ
ಉಡುಪಿ ಬಿಶಪ್ ಭೇಟಿ ಮಾಡಿ ಆಶೀರ್ವಾದ ಪಡೆದ ಜೆಪಿ ಹೆಗ್ಡೆ
ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಮಂಗಳವಾರ ಉಡುಪಿ ಶೋಕಮಾತಾ ಇಗರ್ಜಿಗೆ ಭೇಟಿ ನೀಡಿ...
ಪುತ್ತೂರು ಜೋಡಿ ಕೊಲೆ – ಆರೋಪಿಯ ಬಂಧನ
ಪುತ್ತೂರು ಜೋಡಿ ಕೊಲೆ - ಆರೋಪಿಯ ಬಂಧನ
ಪುತ್ತೂರು : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಕುರಿಯ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು ಕೃತ್ಯ ನಡೆದ...
ಸಂತ ಲಾರೆನ್ಸರ ತ್ಯಾಗಮಯ ಜೀವನ ಅನುಕರಣೀಯ : ಉಡುಪಿ ಬಿಷಪ್ ಜೆರಾಲ್ಡ್ ಲೋಬೊ
ಸಂತ ಲಾರೆನ್ಸರ ತ್ಯಾಗಮಯ ಜೀವನ ಅನುಕರಣೀಯ : ಉಡುಪಿ ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ: “ಭಗವಂತ ಮನುಷ್ಯನನ್ನು ಒಳ್ಳೆಯತನಕ್ಕಾಗಿ ಸೃಷ್ಠಿಸಿದ್ದಾನೆ. ಆದರೆ ಮನುಷ್ಯ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸಿ ಕೆಟ್ಟತನವನ್ನು ಆಲಂಗಿಸಿದ್ದಾನೆ. ಸಂತ ಲಾರೆನ್ಸ್‍ರಂತಹ ಶ್ರೇಷ್ಠ...
ಹಾಸನ: ಸೆಸ್ಕ್ ಎಇಇ ಮೇಲೆ ಮಚ್ಚಿನಿಂದ ಹಲ್ಲೆ
ಹಾಸನ: ಸೆಸ್ಕ್ ಎಇಇ ಮೇಲೆ ಮಚ್ಚಿನಿಂದ ಹಲ್ಲೆ
ಹಾಸನ: ಸಂತೆಪೇಟೆಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದ, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಪರಿಚಾರಕ ಎಂ.ಎನ್.ಮಂಜುನಾಥ್ ಎಂಬಾತ ಶುಕ್ರವಾರ ಮಚ್ಚಿನಿಂದ...
ಶತಾಯುಷಿ ಕ್ರೈಸ್ತ ಧರ್ಮಗುರು ವಂದನೀಯ ಫಾ. ಅಲೋಶಿಯಸ್ ಡಿ’ಸೋಜಾ ನಿಧನ
ಶತಾಯುಷಿ ಕ್ರೈಸ್ತ ಧರ್ಮಗುರು ವಂದನೀಯ ಫಾ. ಅಲೋಶಿಯಸ್ ಡಿ'ಸೋಜಾ ನಿಧನ
ಮಂಗಳೂರು: ಮಂಗಳೂರು ಕ್ಯಾಥೊಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರು ಶತಾಯುಷಿ ವಂದನೀಯ ಫಾ. ಅಲೋಶಿಯಸ್ ಡಿ'ಸೋಜಾ ಅವರು ಆಗಸ್ಟ್ 7 ರಂದು...