ಪೀಟರ್ ರೋಡ್ರಿಗಸ್ ಜೆರಿಮೆರಿ ನಿಧನ
ಪೀಟರ್ ರೋಡ್ರಿಗಸ್ ಜೆರಿಮೆರಿ ನಿಧನ
ಮುಂಬಯಿ: ಮಂಗಳೂರು ಸುರತ್ಕಲ್ ಮೂಲದ ಪೀಟರ್ ರೋಡ್ರಿಗಸ್ (65.) ಭಾನುವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ಕುರ್ಲಾ ಪಶ್ಚಿಮದ ಕಾಜುಪಾಡ ಇಲ್ಲಿನ ಅಂತೋನಿ ಚಾಳ್‍ನ ಸ್ವನಿವಾಸದಲ್ಲಿ ನಿಧನ ಹೊಂದಿದರು.
ಕಾಜುಪಾಡ ಇಲ್ಲಿ...
ಎಸ್‍ಐಓದಿಂದ ಸಹೋದರತೆಗಾಗಿ ಬಂಟ್ವಾಳ ತಾಲೂಕು ಮಟ್ಟದ ಮ್ಯಾರಥಾನ್
ಎಸ್‍ಐಓದಿಂದ ಸಹೋದರತೆಗಾಗಿ ಬಂಟ್ವಾಳ ತಾಲೂಕು ಮಟ್ಟದ ಮ್ಯಾರಥಾನ್
ಬಂಟ್ವಾಳ: ನಮ್ಮಲ್ಲಿ ಇಂದು ಹಲವಾರು ರೋಗಕ್ಕೆ ಔಷಧಿ ಕಂಡು ಹಿಡಿಯುತ್ತಿದ್ದೇವೆ. ಆದರೆ ನಮ್ಮ ಮನಸ್ಸಿನ ಸಂಕುಚಿತತೆಯಿಂದ ಇಂದು ಜನರ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಆದ್ದರಿಂದ ಧರ್ಮದ...
ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯ ಜೈಲಿನಲ್ಲಿ ಹೆಚ್ಚಿರುವುದು ದುರಂತ : ಅಬ್ದುಸ್ಸಲಾಂ ಪುತ್ತಿಗೆ
ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯ ಜೈಲಿನಲ್ಲಿ ಹೆಚ್ಚಿರುವುದು ದುರಂತ : ಅಬ್ದುಸ್ಸಲಾಂ ಪುತ್ತಿಗೆ
ಮಂಗಳೂರು : ಮುಸ್ಲಿಂ ಸಮುದಾಯದ ಜನ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಾಕಷ್ಟು ಹಿಂದೆ ಉಳಿದಿದ್ದಾರೆ, ಸಂಸತ್ತಿನಲ್ಲಿ ಮುಸ್ಲಿಂರ ಪಾರತಿನಿಧ್ಯ ಕೇವಲ ಶೇಕಡಾ...
ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾವೇಶಗಳು ಅನಿವಾರ್ಯ: ದಿನೇಶ್ ಅಮೀನ್ ಮಟ್ಟು
ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾವೇಶಗಳು ಅನಿವಾರ್ಯ: ದಿನೇಶ್ ಅಮೀನ್ ಮಟ್ಟು
ಮಂಗಳೂರು : ಸಾಮಾನ್ಯವಾಗಿ ಭಾರತದ ಸಂದರ್ಭದಲ್ಲಿ ಜಾತಿ ಸಮ್ಮೇಳನ ಧಾರ್ಮಿಕ ಸಮ್ಮೇಳನಗಳ ಅಗತ್ಯ ಇದ್ದು ಮುಸ್ಲಿಮರ, ಬಿಲ್ಲವರ, ಮೊಗವೀರರ, ದಲಿತರ ಸಮ್ಮೇಳನಗಳನ್ನೂ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದ ಕಾರ್ಯಕ್ರಮ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 32 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮಗಳ ವರದಿ
372) ಬೆಂದೂರವೆಲ್: ಸಹ್ಯಾದ್ರಿ...
ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಮೇರಿ ಮತೆಯ ಫಾತಿಮಾ ದರ್ಶನದ ಶತಮಾನೋತ್ಸವ ಆಚರಣೆ
ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ಮೇರಿ ಮತೆಯ ಫಾತಿಮಾ ದರ್ಶನದ ಶತಮಾನೋತ್ಸವ ಆಚರಣೆ
ಮಂಗಳೂರು : ಅ.ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಪೆÇೀರ್ಚುಗಲ್‍ನ ಫಾತಿಮಾದಲ್ಲಿ 1917 ರಲ್ಲಿ ಮಾತೆ ಮರಿಯಮ್ಮನವರು...
ಎಂಪಿಇಡಿಎ ವತಿಯಿಂದ ಮೇ 14- 16ರವರೆಗೆ ಅಕ್ವಾ ಅಕ್ವೇರಿಯಾ ಇಂಡಿಯಾ 2017
ಎಂಪಿಇಡಿಎ ವತಿಯಿಂದ ಮೇ 14- 16ರವರೆಗೆ ಅಕ್ವಾ ಅಕ್ವೇರಿಯಾ ಇಂಡಿಯಾ 2017
ಮಂಗಳೂರು: ಏಷ್ಯಾದ ಅತಿ ದೊಡ್ಡ ಪ್ರದರ್ಶನ ಎನಿಸಿಕೊಂಡಿರುವ ಅಕ್ವಾ ಅಕ್ವೇರಿಯಾ ಇಂಡಿಯಾ (ಎಎಐ)ದ 4ನೇ ಆವೃತ್ತಿ ಮೇ 14ರಿಂದ 16ರವರೆಗೆ ನಗರದಲ್ಲಿ...
ಸರಕಾರದ ಯೋಜನೆಗಳ ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗೆ ‘ಸೆಲ್ಫೀ ಭಾಗ್ಯ’ ನೀಡಿದ ಸಚಿವ ಪ್ರಮೋದ್!
ಸರಕಾರದ ಯೋಜನೆಗಳ ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗೆ ‘ಸೆಲ್ಫೀ ಭಾಗ್ಯ’ ನೀಡಿದ ಸಚಿವ ಪ್ರಮೋದ್!
ಉಡುಪಿ: ರಾಜ್ಯ ಸರಕಾರದ ನಾಲ್ಕು ವರ್ಷದ ಆಡಳಿತದ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್...
ಸಹೋದರತ್ವಕ್ಕಾಗಿ ‘ಹಲವಾರು ಧರ್ಮ: ಒಂದು ಭಾರತ’ಎಸ್‍ಐಓದಿಂದ ಮ್ಯಾರಥಾನ್
ಸಹೋದರತ್ವಕ್ಕಾಗಿ ‘ಹಲವಾರು ಧರ್ಮ: ಒಂದು ಭಾರತ’ಎಸ್‍ಐಓದಿಂದ ಮ್ಯಾರಥಾನ್
ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‍ಐಓ) ಬಂಟ್ವಾಳ ತಾಲೂಕು ವತಿಯಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೋರ್ವರಲ್ಲಿ ಸಹೋದರತೆಯ ಭಾವನೆಯನ್ನು ಮೂಡಿಸಲು ‘ಹಲವಾರು ಧರ್ಮ: ಒಂದು ಭಾರತ’...
ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್
ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್
ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ ಅತ್ಯಗತ್ಯವಾಗಿದ್ದು, ಅದನ್ನು ಮಾಡಿಸಿಕೊಳ್ಳುವಲ್ಲಿ ನಾಗರಿಕರು...