ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ
ಸರಕಾರಿ ಆದೇಶ ಪಾಲಿಸದ ಎಮ್ ಆರ್ ಪಿ ಎಲ್ ಜೋಕಟ್ಟೆ ಗ್ರಾಮಸ್ಥರಿಂದ ಮೇ 3 ರಂದು ಪ್ರತಿಭಟನೆ
ಮಂಗಳೂರು: ಎಮ್ ಆರ್ ಪಿ ಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದ ಮಾರಣಾಂತಿಕ ಮಾಲಿನ್ಯದ...
ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ
ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ
ನಮ್ಮ ಮಂಗಳೂರಿನ ನಾಗರಿಕರಿಗೆ ಒಂದು ಹೆಮ್ಮೆಯ ವಿಷಯ. ಭಾರತದ ನಾನಾದಿಕ್ಕುಗಳಿಂದ, ಹಲವು ರಾಜ್ಯಗಳಿಂದ 400 ಯುವಕ ಯುವತಿಯರು ದೇರಳಕಟ್ಟೆಯಲ್ಲಿರುವ ಮಂಗಳೂರಿನ ಯೆನಪೆÇೀಯಾ ವಿಶ್ವವಿದ್ಯಾನಿಲಯದಲ್ಲಿ ಇದೇ ಮೇ 1 ರಿಂದ...
ಕೊರಗ ಸಮುದಾಯದ ಯುವಕರ ಮೇಲೆ ಹಲ್ಲೆ ; ಸಂಘಟನೆಗಳಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ
ಕೊರಗ ಸಮುದಾಯದ ಯುವಕರ ಮೇಲೆ ಹಲ್ಲೆ ; ಸಂಘಟನೆಗಳಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ
ಮಂಗಳೂರು: ದನದ ಮಾಂಸ ಸೇವಿಸುತ್ತಿರುವುದಾಗಿ ಆರೋಪಿಸಿ ಬಜರಂಗದಳ ಕಾರ್ಯಕರ್ತರು ಮೊವಾಡಿ - ಹೊಸಾಡು ಕೊರಗ ಸಮುದಾಯದವರ ಮೆಲೆ ಹಲ್ಲೆ...
ಅಕ್ರಮ ಮಸಾಜ್ ಪಾರ್ಲರುಗಳ ಮೇಲೆ ಧಾಳಿ ನಾಲ್ವರ ಬಂಧನ
ಅಕ್ರಮ ಮಸಾಜ್ ಪಾರ್ಲರುಗಳ ಮೇಲೆ ಧಾಳಿ ನಾಲ್ವರ ಬಂಧನ
ಮಂಗಳೂರು: ನಗರದ ಎರಡು ಕಡೆ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮಸಾಜ್ ಪಾರ್ಲರ್ ಗಳಿಗೆ ಕದ್ರಿ ಪೋಲಿಸರು ಧಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿ 7 ಯುವತಿಯರನ್ನು...
ಕೇಂದ್ರದ ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ
ಕೇಂದ್ರದ ಬೆಲೆ ಏರಿಕೆ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು: ಕೇಂದ್ರ ಸರಕಾರದ ಬೆಲೆ ಏರಿಕೆಯನ್ನು ವಿರೋಧೀಸಿ ದಕ ಜಿಲ್ಲಾ ಯುವ ಕಾಂಗ್ರೆಸ್ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
...
ಕೃಷಿಕರು ಬಿಜೆಪಿ ಪರ ಸಂಸದ ನಳಿನ್‍ಕುಮಾರ್ ಕಟೀಲ್ ಹರ್ಷ
ಕೃಷಿಕರು ಬಿಜೆಪಿ ಪರ ಸಂಸದ ನಳಿನ್‍ಕುಮಾರ್ ಕಟೀಲ್ ಹರ್ಷ
ಮಂಗಳೂರು : ಸುಳ್ಯ ಮತ್ತು ಪುತ್ತೂರು ಎಪಿಎಂಸಿಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದ್ದು, ಕೃಷಿಕರು ಬಿಜೆಪಿ ಪರವಾಗಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಕೃಷಿಕರ...
ತಾಯಿ, ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್.
ತಾಯಿ, ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್
ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸಮರ್ಪಕ ಹೆರಿಗೆ ನಿರ್ವಹಣೆ...
ಕೋರೆಗಳಿಗೆ ಬೇಲಿ ಹಾಕದಿದ್ದಲ್ಲಿ ಲೈಸೆನ್ಸ್ ರದ್ದು- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಎಚ್ಚರಿಕೆ
ಕೋರೆಗಳಿಗೆ ಬೇಲಿ ಹಾಕದಿದ್ದಲ್ಲಿ ಲೈಸೆನ್ಸ್ ರದ್ದು- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಎಚ್ಚರಿಕೆ
ಉಡುಪಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲು ಕೋರೆಗಳ ಸುತ್ತ 15 ದಿಗಳ ಒಳಗೆ ಸೂಕ್ತ ಬೇಲಿ ಹಾಕಿದಿದ್ದಲ್ಲಿ ಕೋರೆಗಳಿಗೆ ನೀಡಿರುವ ಲೈಸೆನ್ಸ್...
ಮಂಗಳೂರಿನ ಯುವಕ ಉಡುಪಿಯಿಂದ ಕಾಣೆ; ದೂರು ದಾಖಲು
ಮಂಗಳೂರಿನ ಯುವಕ ಉಡುಪಿಯಿಂದ ಕಾಣೆ; ದೂರು ದಾಖಲು
ಮಂಗಳೂರು: ಮಂಗಳೂರು ಮೂಲದ ಯುವಕನೊರ್ವ ಉಡುಪಿಯ ತನ್ನ ದೊಡ್ಡಮ್ಮನ ಮನೆಯಿಂದ ಏಪ್ರಿಲ್ 24ರಿಂದ ಕಾಣೆಯಾದ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ಯುವಕನನ್ನು...
ತೈಲ ಸೋರಿಕೆ: ಅಣಕು ಪ್ರದರ್ಶನ
ತೈಲ ಸೋರಿಕೆ: ಅಣಕು ಪ್ರದರ್ಶನ
ಮ0ಗಳೂರು : ಜಿಲ್ಲೆಯಲ್ಲಿ ತೈಲ ಸಾಗಾಟ ಹಡಗುಗಳ ಆಗಮನ ಹೆಚ್ಚಳವಾಗಿರುವುದರಿಂದ ತೈಲ ಸೋರಿಕೆಯಾದಲ್ಲಿ ಸಮುದ್ರ ಕಿನಾರೆಯನ್ನು, ಮೀನು ಮತ್ತು ಜನಚರಗಳನ್ನು ಹಾಗೂ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ತೈಲ...