24.5 C
Mangalore
Friday, January 16, 2026

ರಾಜ್ಯದಲ್ಲಿ ಹೊಸ ಕ್ರೀಡಾ ನೀತಿ ಸದ್ಯದಲ್ಲೇ ಜಾರಿ: ಪ್ರಮೋದ್ ಮಧ್ವರಾಜ್

ರಾಜ್ಯದಲ್ಲಿ ಹೊಸ ಕ್ರೀಡಾ ನೀತಿ ಸದ್ಯದಲ್ಲೇ ಜಾರಿ: ಪ್ರಮೋದ್ ಮಧ್ವರಾಜ್ ಉಡುಪಿ: ರಾಜ್ಯದಲ್ಲಿ ಹೊಸ ಕ್ರೀಡಾ ನೀತಿಯನ್ನು ಅನುಷ್ಠಾನಕ್ಕೆ ತರುವ ಪೂರಕ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ಅದು ಜಾರಿಗೆ ಬರಲಿದೆ, ಇದರಿಂದಾಗಿ ರಾಜ್ಯದ ಲಕ್ಷಾಂತರ...

ಮಸಿ ಬಳಿಯುವುದರಿಂದ ಹೋರಾಟ ಹತ್ತಿಕ್ಕಲು ಅಸಾಧ್ಯ: ಅಬ್ದುಲ್ ರಝಾಕ್ ಕೆಮ್ಮಾರ

ಮಸಿ ಬಳಿಯುವುದರಿಂದ ಹೋರಾಟ ಹತ್ತಿಕ್ಕಲು ಅಸಾಧ್ಯ: ಅಬ್ದುಲ್ ರಝಾಕ್ ಕೆಮ್ಮಾರ ಮಂಗಳೂರು: “ಮಸಿ ಬಳಿಯುವುದರ ಮೂಲಕ ಪ್ರಗತಿಪರ ಹೋರಾಟಗಾರರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪಿಎಫ್‍ಐ ರಾಜ್ಯ ಕಾರ್ಯದರ್ಶಿಯಾದ ಅಬ್ದುಲ್ ರಝಾಕ್ ಕೆಮ್ಮಾರ...

ಸ್ವಚ್ಛ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 23ನೇ ವಾರದಲ್ಲಿ ಜರುಗಿದ 11 ಸ್ವಚ್ಛತಾ ಕಾರ್ಯಕ್ರಮಗಳ ವರದಿ

ಸ್ವಚ್ಛ ಭಾರತಕ್ಕಾಗಿಸ್ವಚ್ಚ ಮಂಗಳೂರುಅಭಿಯಾನದ23ನೇ ವಾರದಲ್ಲಿಜರುಗಿದ11 ಸ್ವಚ್ಛತಾ ಕಾರ್ಯಕ್ರಮಗಳ ವರದಿ 250) ಕೊಡಿಯಾಲ್ ಬೈಲ್:ಪ್ರೇರಣಾತಂಡದಿಂದಪಿವಿಎಸ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾಕಾರ್ಯಜರುಗಿತು. ಸ್ವಾಮಿಜಿತಕಾಮಾನಂದಜಿ ಸಮ್ಮುಖದಲ್ಲಿ ಶ್ರೀ ಆರ್ ಕೆ ರಾವ್ ಹಾಗೂ ಶ್ರೀ ಗಿರೀಶ್‍ರಾವ್‍ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು....

ಕಾರು ಮತ್ತು ಒಮಿನಿ ಡಿಕ್ಕಿ ; ಕಾಪು ಶಾಸಕ ಸೊರಕೆ ಪ್ರಾಣಾಪಾಯದಿಂದ ಪಾರು

ಕಾರು ಮತ್ತು ಒಮಿನಿ ಡಿಕ್ಕಿ ; ಕಾಪು ಶಾಸಕ ಸೊರಕೆ ಪ್ರಾಣಾಪಾಯದಿಂದ ಪಾರು ಪುತ್ತೂರು: ಪುತ್ತೂರಿನ ಉರ್ಲಾಂಡಿ ಬೈಪಾಸ್ ಬಳಿ ನಡೆದ ಕಾರು ಮತ್ತು ಒಮಿನಿ ನಡುವೆ ಅಫಘಾತ ಸಂಭವಿಸಿದ್ದು, ಮಾಜಿ ಸಚಿವ ಕಾಪು ಶಾಸಕ...

40 ರು. ಶುಲ್ಕ ಬದಲಿಗೆ 4 ಲಕ್ಷ ರು. ಮೊತ್ತಕ್ಕೆ ಸ್ವೈಪ್ ಮಾಡಿದ ಟೋಲ್ ಸಿಬ್ಬಂದಿ!

40 ರು. ಶುಲ್ಕ ಬದಲಿಗೆ 4 ಲಕ್ಷ ರು. ಮೊತ್ತಕ್ಕೆ ಸ್ವೈಪ್ ಮಾಡಿದ ಟೋಲ್ ಸಿಬ್ಬಂದಿ! ಉಡುಪಿ: ಇಲ್ಲಿನ ಹೈವೇ ಟೋಲ್ ನಲ್ಲಿ ಶುಲ್ಕ ತುಂಬಲು ವೈದ್ಯರೊಬ್ಬರ ಡೆಬಿಟ್ ಕಾರ್ಡನ್ನು ಸ್ವೈಪ್ ಮಾಡಿದ ಟೋಲ್...

ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಸುಭಾಶ್ಚಂದ್ರ ವಾಗ್ಲೆ ಮತ್ತು ನವೀನ್.ಕೆ ಇನ್ನ ಆಯ್ಕೆ

ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಸುಭಾಶ್ಚಂದ್ರ ವಾಗ್ಲೆ ಮತ್ತು ನವೀನ್.ಕೆ ಇನ್ನ ಆಯ್ಕೆ ಉಡುಪಿ: ತನ್ನ 25 ರ ಹರೆಯದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಶಸ್ತಿ ಪಡೆದ ದಿ.ರಾಜೇಶ ಶಿಬಾಜೆ ಹೆಸರಿನಲ್ಲಿ ಪತ್ರಕರ್ತರ ವೇದಿಕೆ...

ದಲಿತರ ಮನೆಯ ಒಳಗೂ ಹೋಗದೆ ಕಾಟಾಚಾರದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ!

ದಲಿತರ ಮನೆಯ ಒಳಗೂ ಹೋಗದೆ ಕಾಟಾಚಾರದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ! ಉಡುಪಿ: ಅಲೆವೂರು ಗ್ರಾಪಂ ವ್ಯಾಪ್ತಿಯ ಪದವು ಸಿದ್ದಾರ್ಥ ನಗರದ ಕೊರಗರ ಕಾಲೋನಿಯಲ್ಲಿ ರವಿವಾರ   ಆಯೋಜಿಸಿದ ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ ಕಾರ್ಯಕ್ರಮದಲ್ಲಿ...

ತೆಂಕನಿಡಿಯೂರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ; ಪ್ರಮೋದ್ ಮಧ್ವರಾಜ್

ತೆಂಕನಿಡಿಯೂರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ; ಪ್ರಮೋದ್ ಮಧ್ವರಾಜ್ ಉಡುಪಿ: ತೆಂಕನಿಡಿಯೂರು ಗ್ರಾಮದ ಅಭಿವೃದ್ಧಿಯಲ್ಲಿ ಪ್ರಾಮಾಣಿಕ ಸೇವೆ ಮಾಡಲು ಸದಾಕಟಿಬದ್ದನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ತೆಂಕನಿಡಿಯೂರು ಗ್ರಾಮದಲ್ಲಿ...

ಒಬ್ಬಂಟಿ ಮಹಿಳೆಗೆ ರಕ್ಷಣೆ ನೀಡಿದ ಪೋಲಿಸ್ ಸಿಬಂದಿಗೆ ಮೆಚ್ಚುಗೆ

ಒಬ್ಬಂಟಿ ಮಹಿಳೆಗೆ ರಕ್ಷಣೆ ನೀಡಿದ ಪೋಲಿಸ್ ಸಿಬಂದಿಗೆ ಮೆಚ್ಚುಗೆ ಮಂಗಳೂರು: ಕೆಲವು ದಿನಗಳ ಹಿಂದೆ ಮುಡಿಪು ಪರಿಸರದಲ್ಲಿ ರಾತ್ರಿಯ ವೇಳೆಯಲ್ಲಿ ವಾಹನಗಳು ಸಿಗದೆ ಮಹಿಳೆಯೋರ್ವರು ಮಧ್ಯರಾತ್ರಿಯಾದರೂ ಬಸ್ ನಿಲ್ದಾಣದಲ್ಲಿ ಉಳಿಯಬೇಕಾದಾಗ ಕೊಣಾಜೆಯ ಪೋಲಿಸ್ ಸಿಬಂದಿಯೋರ್ವರು...

ಚುನಾವಣಾ ಫಲಿತಾಂಶ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ವಿಜಯೋತ್ಸವ

ಚುನಾವಣಾ ಫಲಿತಾಂಶ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ವಿಜಯೋತ್ಸವ ಉಡುಪಿ: ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿಯು ಅಭೂತಪೂರ್ವ ಜಯಗಳಿಸಿದ ಪ್ರಯುಕ್ತ ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಪರ್ಕಳದಲ್ಲಿ ವಿಜಯೋತ್ಸವ ಆಚರಿಸಲಾಯಿತು. ...

Members Login

Obituary

Congratulations