26.5 C
Mangalore
Friday, December 26, 2025

ಸಂಸದ ನಳಿನ್ ಕುಮಾರ್ ಹೇಳಿಕೆಗೆ ಸಚಿವ ಖಾದರ್ ಅಸಮಾಧಾನ

ಸಂಸದ ನಳಿನ್ ಕುಮಾರ್ ಹೇಳಿಕೆಗೆ ಸಚಿವ ಖಾದರ್ ಅಸಮಾಧಾನ ಮ0ಗಳೂರು : ಜಿಲ್ಲೆಗೆ ಬೆಂಕಿ ಹಚ್ಚಲಾಗುವುದು ಎಂದು ಹೇಳುವ ಮೂಲಕ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಜವಾಬ್ದಾರಿಯುತ ಪ್ರತಿನಿಧಿಯಾಗಿ ಬೇಜವಾಬ್ದಾರಿ...

ನಾಡಿನ ಮಂಗಲಕ್ಕೆ ಗೋಮಂಗಲ ಯಾತ್ರೆ-ವಿಶ್ವ ಪ್ರಸನ್ನ ತೀರ್ಥರು

ನಾಡಿನ ಮಂಗಲಕ್ಕೆ ಗೋಮಂಗಲ ಯಾತ್ರೆ-ವಿಶ್ವ ಪ್ರಸನ್ನ ತೀರ್ಥರು ಉಡುಪಿ: ಗೋವಿನ ಸಂಕುಲ ಚೆನ್ನಾಗಿದ್ದರೆ ಮಾತ್ರ ನಾಡು ದೇಶ ಸುಭಿಕ್ಷೆ- ಸಮೃದ್ಧಿ ಕಾಣಲು ಸಾಧ್ಯ . ಗೋವು ನೋವನ್ನು ಅನುಭವಿಸುತ್ತಿದೆ ಎಂದರೆ ಇಡೀ ಸಮಾಜಕ್ಕೆ ನೋವು...

ಸಂಸದ ನಳಿನ್ ಪ್ರಚೋದನಕಾರಿ ಭಾಷಣ : ಪಾಪ್ಯುಲರ್ ಫ್ರಂಟ್ ಖಂಡನೆ

ಸಂಸದ ನಳಿನ್ ಪ್ರಚೋದನಕಾರಿ ಭಾಷಣ : ಪಾಪ್ಯುಲರ್ ಫ್ರಂಟ್ ಖಂಡನೆ ಮಂಗಳೂರು: ಕೊಣಾಜೆಯ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನವರಿ 1ರಂದು ಬೆಳಿಗ್ಗೆ ಹಿಂದೂ ಹಿತರಕ್ಷಣಾ ವೇದಿಕೆ ಪಜೀರು ಉಳ್ಳಾಲ...

ಪ್ರಧಾನಿ ಬಗ್ಗೆ ಐವನ್ ಹೇಳಿಕೆ,‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ ಟೀಕೆ

ಪ್ರಧಾನಿ ಬಗ್ಗೆ ಐವನ್ ಹೇಳಿಕೆ,‘ಅವಿವೇಕದ ಪರಮಾವಧಿ’ : ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಂಗಳೂರು: ಇಡೀ ಜಗತ್ತೇ ಗೌರವಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಜೈಲಿಗಟ್ಟುವ ಅವಹೇಳನದ ಮಾತಾಡುವ ರಾಜ್ಯ ಸರಕಾರದ ಮುಖ್ಯ ಸಚೇತಕ...

ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ

ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ ಮಂಗಳೂರು: ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಎರಡು ತಿಂಗಳ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತ...

2 ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾಡಿದ ಶಾಸಕ ಜೆ.ಆರ್.ಲೋಬೊ

2 ಕೋಟಿ ರೂಪಾಯಿ ವೆಚ್ಚದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಮಾಡಿದ ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 24ನೇ ವಾರ್ಡ್ ನ ಕೊಟ್ಟಾರ ಕ್ರಾಸ್ ನಿಂದ ದಡ್ಡಲ್ ಕಾಡ್ ವರೆಗಿನ ಸುಮಾರು 2...

ಪಡುಬ್ರಿದ್ರಿ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ – ಸಮ್ಮಾನ

ಪಡುಬ್ರಿದ್ರಿ: ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ - ಸಮ್ಮಾನ ಪಡುಬಿದ್ರಿ : ಪಡುಬಿದ್ರಿ ಜಗದೀಶ್ ಹೆಗ್ಡೆ ಸಂಸ್ಮರಣಾರ್ಥ 6ನೇ ವರ್ಷದ ಹೊನಲು ಬೆಳಕಿನ ಶಟಲï ಬ್ಯಾಡ್ಮಿಂಟನ್ ಪಂದ್ಯಾಟ ಹಾಗೂ ಸಮ್ಮಾನ ಕಾರ್ಯಕ್ರಮವು ಪಡುಬಿದ್ರಿ ಶಟಲï ಬ್ಯಾಡ್ಮಿಂಟನ್...

ಕುಡ್ಲ ತುಳು ಮಿನದನ ಪೂರ್ವಭಾವಿ ಸಂಘಟನಾ ಸಭೆ

ಕುಡ್ಲ ತುಳು ಮಿನದನ ಪೂರ್ವಭಾವಿ ಸಂಘಟನಾ ಸಭೆ ಸುರತ್ಕಲ್: ತುಳುನಾಡಿನ ಸಂಸ್ಕøತಿ, ಸಾಹಿತ್ಯ ವಿಚಾರಗಳ ಪರಿಚಯ ಮಾಡಿ ಕೊಡುವ ಕುಡ್ಲ ತುಳು ಮಿನದನ ಯಶಸ್ಸಿಗೆ ಶ್ರಮಿಸಿ ತುಳುನಾಡ ಸೇವೆ ಮಾಡಬೇಕಾಗಿದೆ ಎಂದು ಸುರತ್ಕಲ್ ಬಂಟರ...

ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ದಕ ಜಿಲ್ಲೆಗೆ ಬೆಂಕಿ: ನಳಿನ್ ಕುಮಾರ್ ಕಟೀಲ್

ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ದಕ ಜಿಲ್ಲೆಗೆ ಬೆಂಕಿ: ನಳಿನ್ ಕುಮಾರ್ ಕಟೀಲ್ ಮಂಗಳೂರು: ಮಾಜಿ ತಾಲೂಕು ಪಂಚಾಯತ್ ಅವರ ಪುತ್ರ ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಕೊಣಾಜೆ ಪೋಲಿಸ್...

ಬೆಳ್ತಂಗಡಿಯಲ್ಲಿ ಬೈಕ್ – ಜೀಪು ಡಿಕ್ಕಿ : ಸವಾರ ಮೃತ್ಯು

ಬೆಳ್ತಂಗಡಿಯಲ್ಲಿ ಬೈಕ್ - ಜೀಪು ಡಿಕ್ಕಿ : ಸವಾರ ಮೃತ್ಯು ಬೆಳ್ತಂಗಡಿ: ಜೀಪು ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಭಾನುವಾರ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮಿಪದ...

Members Login

Obituary

Congratulations