ದುಬೈನಲ್ಲಿ ಮೆಹಫಿಲೆ ಮುಹಬ್ಬತ್ತ್ ಸಮಾರಂಭ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆ
ದುಬೈನಲ್ಲಿ ಮೆಹಫಿಲೆ ಮುಹಬ್ಬತ್ತ್ ಸಮಾರಂಭ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆ
ದುಬೈ: ಮಂಗಳೂರು ಸಮೀಪದ ಕಾವಳಕಟ್ಟೆ ಪ್ರದೇಶದಲ್ಲಿ ಜನ ಮನ ಗೆದ್ದ, ಬಡವ ಧನಿಕ ಬೇಧ ಭಾವವಿಲ್ಲದೆ, ಮತ ಪಥಗಳ ವ್ಯತ್ಯಾಸವಿಲ್ಲದೆ ಸಂಕಷ್ಟಕ್ಕೀಡಾದಸರ್ವರಿಗೂ ಸಿಹಿಸಿಂಚನದ...
ಕುಂದಾಫುರ: ಶಾಲಾ ಅಭಿವೃದ್ಧಿ ಹಣ ದುರುಪಯೋಗ ; ಶಿಕ್ಷಕಿ ವಿರುದ್ದ ಪ್ರಕರಣ ದಾಖಲು
ಕುಂದಾಫುರ: ಶಾಲಾ ಅಭಿವೃದ್ದಿಯ ಹಣವನ್ನು ದುರುಪಯೋಗಪಡಿಸಿಕೊಂಡ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕಿಯೋರ್ವರ ವಿರುದ್ದ ಶುಕ್ರವಾರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ.
ಕುಂಭಾಶಿ ನಿವಾಸಿ ಖುರ್ಷಿದಾ ಬೇಗಂ, 10-04-2006 ರಿಂದ 20-03-2014 ರವರೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ಬಡಾಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸರಕಾರದ ನೀತಿ ನಿಯಮ ಪಾಲಿಸದೇ ಶಾಲೆಯ ಅಭಿವೃದ್ದಿಗೆ ವಿನಿಯೋಗಿಸಬೇಕಾಗಿದ್ದ ಸರಕಾರಿ ಹಣ ಹಾಗೂ ದಾನಿಗಳಿಂದ ಸಂಗ್ರಹಿಸಿದ ಹಣದ ಒಟ್ಟು ರೂಪಾಯಿ...
ಪುತ್ತೂರು : ಕಾಡು ಹಂದಿ ದಾಳಿ – ಕುಂಬ್ರ ಪೆಟ್ರೋಲ್ ಪಂಪ್ ನೌಕರಗೆ ತೀವ್ರ ಗಾಯ
ಪುತ್ತೂರು : ಕಾಡು ಹಂದಿ ದಾಳಿ – ಕುಂಬ್ರ ಪೆಟ್ರೋಲ್ ಪಂಪ್ ನೌಕರಗೆ ತೀವ್ರ ಗಾಯ
ಪುತ್ತೂರು: ಪುತ್ತೂರು ತಾಲ್ಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಕಾಡು ಹಂದಿಯೊಂದು ದಾಳಿ...
110 ಮೀ ಹರ್ಡಲ್ಸ್ : ಸಿದ್ದಾಂತ ತಿಂಗ, ಗಾಯತ್ರಿಗೆ ಚಿನ್ನ
ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ದಿನದ ಪುರುಷರ ಹಾಗೂ ಮಹಿಳಾ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಒ.ಎನ್.ಜಿ.ಸಿ ಯ ಸಿದ್ದಾಂತ ತಿಂಗ ಹಾಗೂ...
ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರು ಡ್ರಗ್ ಪೆಡ್ಲರ್ಸ್ ಬಂಧನ
ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರು ಡ್ರಗ್ ಪೆಡ್ಲರ್ಸ್ ಬಂಧನ
ಉಳ್ಳಾಲ: ಕೋಟೆಕಾರು ಗ್ರಾಮದ ಬಗಂಬಿಲ ಗೌಂಡ್ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಡ್ರಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಭಾನುವಾರ(ನ....
ಮರ ಕಡಿಯಲ್ಲ ರಸ್ತೆ ಬದಲಿಸುತ್ತೇವೆ! ಸಾಲುಮರದ ತಿಮ್ಮಕ್ಕನಿಗೆ ಎಚ್ಡಿಕೆ ಅಭಯ!
ಮರ ಕಡಿಯಲ್ಲ ರಸ್ತೆ ಬದಲಿಸುತ್ತೇವೆ! ಸಾಲುಮರದ ತಿಮ್ಮಕ್ಕನಿಗೆ ಎಚ್ಡಿಕೆ ಅಭಯ!
ಹೆದ್ದಾರಿ ನಿರ್ಮಾಣಕ್ಕಾಗಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳಿಗೆ ಕೊಡಲಿ ಏಟು ಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದಕ್ಕೆ ತಕ್ಷಣ ಸ್ಪಂದಿಸಿದ...
ಮನೋರಮಾ ಅವರಿಗೆ ನೃತ್ಯಸಂವಹನ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ
ಮಂಗಳೂರು: ಕಲಾವಿದೆ, ‘ನೂಪುರ ಭ್ರಮರಿ’ ನೃತ್ಯಸಂಶೋಧನಾ ನಿಯತಕಾಲಿಕೆಯ ಸಂಪಾದಕಿ, ಕಲಾಸಂಶೋಧಕಿ ಮನೋರಮಾ ಬಿ.ಎನ್, ಅವರ ಸಲ್ಲಿಸಿದ ‘ಭರತನಾಟ್ಯದ ಸಾಮಾಜಿಕ ಸಂವಹನ ಸಾಧ್ಯತೆಗಳು’ – ಎಂಬ ಪಿ ಎಚ್ ಡಿ ಸಂಶೋಧನಾ ಮಹಾಪ್ರಬಂಧಕ್ಕೆ ಶಿವಮೊಗ್ಗದ...
ಮಹಾದಾಯಿ ಮಧ್ಯಂತರ ಅರ್ಜಿ ವಜಾ ಖಂಡಿಸಿ ಶನಿವಾರ ಕರ್ನಾಟಕ ಬಂದ್
ಮಹಾದಾಯಿ ಮಧ್ಯಂತರ ಅರ್ಜಿ ವಜಾ ಖಂಡಿಸಿ ಶನಿವಾರ ಕರ್ನಾಟಕ ಬಂದ್
ಬೆಂಗಳೂರು: ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿಯು ರಾಜ್ಯದ ಮಧ್ಯಂತರ ಅರ್ಜಿ ವಜಾಗೊಳಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಕನ್ನಡ ಚಿತ್ರರಂಗ,...
ನಕಲಿ ಚಿನ್ನ ಧರಿಸಿಕೊಂಡು ಅಂಗಡಿ ಮಾಲೀಕರಿಗೆ ಮೋಸ – ಆರೋಪಿ ಗುರುತು ಪತ್ತೆ
ನಕಲಿ ಚಿನ್ನ ಧರಿಸಿಕೊಂಡು ಅಂಗಡಿ ಮಾಲೀಕರಿಗೆ ಮೋಸ - ಆರೋಪಿ ಗುರುತು ಪತ್ತೆ
ಉಳ್ಳಾಲ: ತೊಕ್ಕೊಟ್ಟು ಭಾಗದ ಎರಡು ಹಾಗೂ ಕುತ್ತಾರಿನಲ್ಲಿ ಒಂದು ಅಂಗಡಿಗೆ ವಂಚಿಸಿದ ಆರೋಪಿಯ ಗುರುತು ಹಿಡಿದಿರುವ ಅಂಗಡಿ ಮಾಲೀಕರು, ಉಳ್ಳಾಲ...
ಪುತ್ತೂರು: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ
ಪುತ್ತೂರು: ಕೊಳವೆಬಾವಿ ಶುದ್ಧೀಕರಣ ವೇಳೆ ಕಲ್ಲು ತೂರಾಟ
ಪುತ್ತೂರು: ನರಿಮೊಗರು ಗ್ರಾಮದ ಮೇಘಾ ಪ್ರುಟ್ ಪ್ರೊಸ್ಸೆಸಿಂಗ್ ಕಂಪನಿ “ಬಿಂದು’ನಲ್ಲಿ ಕೊಳವೆಬಾವಿ ಶುದ್ದೀಕರಣ ವೇಳೆ ಸ್ಥಳೀಯ ಕೆಲ ನಿವಾಸಿಗಳು ಕಲ್ಲು ತೂರಾಟ ಮಾಡಿದ ಘಟನೆ ನಡೆದಿದ್ದು...

























