ಸರ್ವ ಧರ್ಮಗಳು ಒಳಿತನ್ನೇ ಜಗತ್ತಿಗೆ ಸಾರಿದೆ – ವಂ| ಜೆ.ಬಿ. ಕ್ರಾಸ್ತ
ಸರ್ವ ಧರ್ಮಗಳು ಒಳಿತನ್ನೇ ಜಗತ್ತಿಗೆ ಸಾರಿದೆ - ವಂ| ಜೆ.ಬಿ. ಕ್ರಾಸ್ತ
ಮಂಗಳೂರು: ತುಳುನಾಡ ರಕ್ಷಣಾ ವೇದಿಕೆ ಮತ್ತು ಪೋರ್ಟ್ ವಾರ್ಡ್ ಫ್ರೆಂಡ್ಸ್ ಇವರು ಜಂಟಿಯಾಗಿ ಮಂಗಳೂರಿನ ಡಿ.ಸಿ. ಕಛೇರಿ ಮುಂದೆ ಕ್ರಿಸ್‍ಮಸ್...
ಜನವರಿ 3 ರಿಂದ ರಸ್ತೆ ನಿರ್ಮಾಣಕ್ಕಾಗಿ ಶಿರಾಡಿ ಘಾಟ್ ಬಂದ್
ಜನವರಿ 3 ರಿಂದ ರಸ್ತೆ ನಿರ್ಮಾಣಕ್ಕಾಗಿ ಶಿರಾಡಿ ಘಾಟ್ ಬಂದ್
ಮಂಗಳೂರು: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಜ.3ರಿಂದ 4 ತಿಂಗಳ ಕಾಲ ವಾಹನ ಸಂಚಾರ ಬಂದ್ ಆಗಲಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ...
ಮತ್ಸ್ಯ ಸಂಪತ್ತು ಸಂರಕ್ಷಣೆಗೆ ನೂತನ ನೀತಿ- ಪ್ರಮೋದ್ ಮಧ್ವರಾಜ್
ಮತ್ಸ್ಯ ಸಂಪತ್ತು ಸಂರಕ್ಷಣೆಗೆ ನೂತನ ನೀತಿ- ಪ್ರಮೋದ್ ಮಧ್ವರಾಜ್
ಉಡುಪಿ: ಬಂದರುಗಳ ಮತ್ತು ಮೀನುಗಾರರ ಅಭಿವೃದ್ಧಿಯ ಜೊತೆಗೆ ಮತ್ಸ್ಯ ಸಂಪತ್ತಿನ ಸಂರಕ್ಷಣೆಯ ಹೊಣೆಯೂ ನಮ್ಮ ಮೇಲಿದೆ. ಈ ಕಾರಣಕ್ಕೆ ಮೀನುಗಾರಿಕಾ ನೀತಿಯನ್ನು ರಚಿಸಲಾಗುವುದು ಎಂದು...
ವಿದ್ಯಾರ್ಥಿಗಳಿಗೆ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ
ವಿದ್ಯಾರ್ಥಿಗಳಿಗೆ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ
ಮಂಗಳೂರು: ಬಂಟ್ವಾಳದ ಕಲ್ಪನೆ ಎಂಬಲ್ಲಿ ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ದೇವದಾಸ (30), ಪ್ರಶಾಂತ್ (28),...
ಸಿಸಿಬಿ ಪೋಲಿಸರಿಂದ ಕುಖ್ಯಾತ ಆರೋಪಿ ಪ್ರದೀಪ್ ಮೆಂಡನ್ ಸೆರೆ
ಸಿಸಿಬಿ ಪೋಲಿಸರಿಂದ ಕುಖ್ಯಾತ ಆರೋಪಿ ಪ್ರದೀಪ್ ಮೆಂಡನ್ ಸೆರೆ
ಮಂಗಳೂರು: ಕೊಲೆ, ಕೊಲೆಯತ್ನ ಹಾಗೂ ಶಸ್ತಾಸ್ತ್ರ ಕಾಯ್ದೆ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೋಲಿಸರು ಬುಧವಾರ...
ಡಿಸೆಂಬರ್ 24, 25 ರಂದು ಮಂಗಳೂರಿನಲ್ಲಿ ಜನನುಡಿ
ಡಿಸೆಂಬರ್ 24, 25 ರಂದು ಮಂಗಳೂರಿನಲ್ಲಿ ಜನನುಡಿ
ಮಂಗಳೂರು: ಡಿಸೆಂಬರ್ 24, 25 ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಗೆ ವ್ಯಾಪಕ ತಯಾರಿಗಳು ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತಿಗಳು, ಚಳುವಳಿಗಾರರು ಜನನುಡಿಯಲ್ಲಿ ಪಾಲ್ಗೊಳ್ಳಲಿದ್ದಾರೆ....
ಕೆಎಸ್‍ಆರ್‍ಟಿಸಿ ಬಸ್‍ಪಾಸ್ ದರ ಇಳಿಕೆ
ಕೆಎಸ್‍ಆರ್‍ಟಿಸಿ ಬಸ್‍ಪಾಸ್ ದರ ಇಳಿಕೆ
ಮ0ಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಿಂದ ಪುತ್ತೂರು –ಮಂಗಳೂರು/ ಸ್ಟೇಟ್‍ಬ್ಯಾಂಕ್ ಮಧ್ಯೆ ಪ್ರಸ್ತುತ ಕಾರ್ಯಾಚರಿಸುತ್ತಿರುವ ಲಿಮಿಟಡ್ ಸ್ಟಾಪ್ ಸಾರಿಗೆಗಳಲ್ಲಿ ದಿನ ನಿತ್ಯ ಪ್ರಯಾಣಿಸುತ್ತಿರುವ...
ಕರಾವಳಿ ಉತ್ಸವಕ್ಕೆ ಡಿ.23ರಂದು ಚಾಲನೆ: ಅದ್ದೂರಿ ಮೆರವಣಿಗೆ
ಕರಾವಳಿ ಉತ್ಸವಕ್ಕೆ ಡಿ.23ರಂದು ಚಾಲನೆ: ಅದ್ದೂರಿ ಮೆರವಣಿಗೆ
ಮ0ಗಳೂರು : ಈ ಸಾಲಿನ ಕರಾವಳಿ ಉತ್ಸವ ಕಾರ್ಯಕ್ರಮಕ್ಕೆ ಡಿ.23ರಂದು ಚಾಲನೆ ದೊರೆಯಲಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ಸಂಜೆ 4ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ...
ಮೇಸ್ಟ್ರೋ, ಮೂಡಬಿದರೆ ತಂಡಗಳಿಗೆ ಜಯ
ಮೇಸ್ಟ್ರೋ, ಮೂಡಬಿದರೆ ತಂಡಗಳಿಗೆ ಜಯ
ಮಂಗಳೂರು: ಮೇಸ್ಟ್ರೋ ಟೈಟಾನ್ ತಂಡದ ಆರಂಭಿಕ ದಾಂಡಿಗ ವಿಶ್ವನಾಥನ್‍ರವರ ದಾಂಡಿನಿಂದ ಚಿಮ್ಮಿದ ಬಿರುಸಿನ ಬೌಂಡರಿ ಮತ್ತು ಭರ್ಜರಿ ಸಿಕ್ಸರ್‍ಗಳು ಕರಾವಳಿ ವಾರಿಯರ್ಸ್ ನೀಡಿದ 150 ರನ್‍ಗಳ ವಿಜಯದ ಗುರಿಯನ್ನು...
ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ
ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ
ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ. ಉಡುಪಿ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ಆಯೋಜಿಸಿದ್ದ 'ವಿಶ್ವವರ್ಣ' ರಾಜ್ಯ ಮಟ್ಟದ...




























