ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ; ಪ್ರಾಧಿಕಾರ ಸಭೆ ಕರೆಯಲು ಕಾರ್ಣಿಕ್ ಜಿಲ್ಲಾಧಿಕಾರಿಗೆ ಪತ್ರ

ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ; ಪ್ರಾಧಿಕಾರ ಸಭೆ ಕರೆಯಲು ಕಾರ್ಣಿಕ್ ಜಿಲ್ಲಾಧಿಕಾರಿಗೆ ಪತ್ರ ಮಂಗಳೂರು : ಮಂಗಳೂರು ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿದ್ದು, ಸಾಕಷ್ಟು ಅಪಘಾತಗಳಿಗೆ ಕಾರಣವಾಗಿ ಸಾಕಷ್ಟು ಪ್ರಾಣ ಹಾನಿಯಾಗಿರುತ್ತದೆ....

ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ –  ಕೊಂಕೋಡಿ

ಕಾಳು ಮೆಣಸು ಬೆಳೆಗಾರರಿಗೆ ಆತಂಕ ಬೇಡ -  ಕೊಂಕೋಡಿ ಕಾಳು ಮೆಣಸಿನ ಆಮದು ಮೇಲೆ ಕೆಜಿ. ಒಂದರ ರೂ.500 ಕನಿಷ್ಟ ಆಮದು ಬೆಲೆ ಹೇರಿದರೂ ವ್ಯಾಪಾರಿಗಳು ಹೊಸ ಕಳ್ಳದಾರಿಯನ್ನು ಕಂಡು ಹಿಡಿದುವಿಯೆಟ್ನಾಂದೇಶದಕಳಪೆ ಕಾಳು ಮೆಣಸನ್ನುಕೆಜಿ.ಗೆ...

ಮುದಾಸಿರ್ ಕೊಲೆ ಯತ್ನ ಆರೋಪಿಗಳ ಬಂಧನ

ಮುದಾಸಿರ್ ಕೊಲೆ ಯತ್ನ ಆರೋಪಿಗಳ ಬಂಧನ ಮಂಗಳೂರು: ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದೀಪಕ್ ರಾವ್ ಕೊಲೆಗೆ ಪ್ರತಿಕಾರವಾಗಿ ಜನವರಿ 3 ರಂದು ಮಂಗಳೂರು ನಿವಾಸಿ ಮುದಾಸಿರ್ ಎಂಬವರ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು...

ಪೋಲಿಸ್ ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿದ್ರೆ ಸಹಿಸೊಲ್ಲ; ಸಂಘಟನೆಗಳಿಗೆ ಅಣ್ಣಾಮಲೈ ಖಡಕ್ ವಾರ್ನಿಂಗ್

ಪೋಲಿಸ್ ಇಲಾಖೆ ಬಗ್ಗೆ ಕೇವಲವಾಗಿ ಮಾತನಾಡಿದ್ರೆ ಸಹಿಸೊಲ್ಲ; ಸಂಘಟನೆಗಳಿಗೆ ಅಣ್ಣಾಮಲೈ ಖಡಕ್ ವಾರ್ನಿಂಗ್ ಚಿಕ್ಕಮಗಳೂರು : ಖಾಕಿ ಬಟ್ಟೆ ಹಾಕಿದ ಮೇಲೆ ನಮಗೆ ಎಲ್ಲರೂ ಒಂದೇ. ಎಲ್ಲಾ ಧರ್ಮವೂ ಒಂದೇ ನನ್ನ ಸಬ್ ಇನ್ಸ್...

ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾಗೆ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಗೌರವ

ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾಗೆ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಲಕೋಟೆ ಗೌರವ ಉಡುಪಿ: ವಿಶ್ವ ಪ್ರಸಿದ್ದ ಅತ್ತೂರು – ಕಾರ್ಕಳ ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಾಸಿಲಿಕಾ (ಮಹಾದೇವಾಲಯ) ಎಂದು ಘೋಷಣೆ ಮಾಡಿರುವ...

ನಮ್ಮ ಯೋಗ್ಯತೆಯನ್ನು ಪ್ರಶ್ನಿಸುವ ಯಶಪಾಲ್  ಸುವರ್ಣ  ಅವರ ಯೋಗ್ಯತೆ ಮೊದಲು ತಿಳಿದುಕೊಳ್ಳಲಿ – ಕಾಂಗ್ರೆಸ್

ನಮ್ಮ ಯೋಗ್ಯತೆಯನ್ನು ಪ್ರಶ್ನಿಸುವ ಯಶಪಾಲ್  ಸುವರ್ಣ  ಅವರ ಯೋಗ್ಯತೆ ಮೊದಲು ತಿಳಿದುಕೊಳ್ಳಲಿ - ಕಾಂಗ್ರೆಸ್ ಉಡುಪಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ   ಸಿದ್ಧರಾಮಯ್ಯನವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅರ್ಧ ಗಂಟೆಯಲ್ಲಿಯೇ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೊಳಿಸಿ ಯು.ಪಿ.ಎ...

ದೀಪಕ್, ಬಶೀರ್ ಹತ್ಯೆ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘಕ್ಕೆ ಮಿಥುನ್ ರೈ ಮನವಿ

ದೀಪಕ್, ಬಶೀರ್ ಹತ್ಯೆ ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘಕ್ಕೆ ಮಿಥುನ್ ರೈ ಮನವಿ ಮಂಗಳೂರು: ಕಾಟಿಪಳ್ಳದ ದೀಪಕ್ ರಾವ್ ಹಾಗೂ ಆಕಾಶಭವನದ ಬಶೀರ್ ಹತ್ಯೆ ಪ್ರಕರಣದಲ್ಲಿ ಪೋಲಿಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳ ಪರ...

ಶಿರಾಡಿ ಘಾಟಿ ಮಾರ್ಗದಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ವಾಹನ ಸಂಚಾರ ಸ್ಥಗಿತ

ಶಿರಾಡಿ ಘಾಟಿ ಮಾರ್ಗದಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ವಾಹನ ಸಂಚಾರ ಸ್ಥಗಿತ ಮಂಗಳೂರು: ಶಿರಾಡಿ ಘಾಟಿ ಮಾರ್ಗದ ಗುಂಡ್ಯ ಸಮೀಪದ ‌ಕೊಡ್ಯಕಲ್ಲು ಎಂಬಲ್ಲಿ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದಿದೆ. ಟ್ಯಾಂಕರ್...

ಮಹಾನಗರಪಾಲಿಕೆ: 17ರಂದು ನೀರು ಇಲ್ಲ

ಮಹಾನಗರಪಾಲಿಕೆ: 17ರಂದು ನೀರು ಇಲ್ಲ ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ 18ಒಉಆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ...

ತುಂಬೆ ಡ್ಯಾಂ 6 ಮೀ ಎತ್ತರ ನೀರು ಸಂಗ್ರಹ: ಮುನ್ನೆಚ್ಚರಿಕೆಗೆ ಸೂಚನೆ

ತುಂಬೆ ಡ್ಯಾಂ 6 ಮೀ ಎತ್ತರ ನೀರು ಸಂಗ್ರಹ: ಮುನ್ನೆಚ್ಚರಿಕೆಗೆ ಸೂಚನೆ ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮುಂದಿನ ಬೇಸಿಗೆ ಕಾಲಕ್ಕೆ ನೀರಿನ ಅಭಾವ ಬಾರದಂತೆ ಮುಂಜಾಗ್ರತಾ...

Members Login

Obituary

Congratulations