ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ
ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ
ಉಡುಪಿ :- ಭಾರತದ ಪ್ರಥಮ ಪ್ರಧಾನಿ ಜವಹರಲಾಲ ನೆಹರೂ ರವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಇಂದು ದೇಶದೆಲ್ಲೆಡೆ ಆಚರಿಸುತ್ತಿದ್ದು, ಉಡುಪಿಯ ಬಾಲಭವನದಲ್ಲಿ ಇಂದು ಮಕ್ಕಳ ಕಲರವ ತುಂಬಿತ್ತು.
‘ಬನ್ನಿ ಬನ್ನಿ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವಾರದ ಕಾರ್ಯಕ್ರಮಗಳ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವಾರದ 53ರಿಂದ64 ನೇ ಕಾರ್ಯಕ್ರಮಗಳ ವರದಿ
53) ಗಣಪತಿ ಹೈಸ್ಕೂಲ್ ರಸ್ತೆ: ಗಣಪತಿ ಹೈಸ್ಕೂಲ್ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾಮಿಜಿತಕಾಮಾನಂದಜಿ ಹಾಗೂ ಕರ್ನಾಟಕ...
ಸವಾಲುಗಳು ನೂರಾರು ಆದರೆ ಕನ್ನಡ ಒಂದೇ ಜಪ: ಹಂಸಲೇಖ
ಸವಾಲುಗಳು ನೂರಾರು ಆದರೆ ಕನ್ನಡ ಒಂದೇ ಜಪ: ಹಂಸಲೇಖ
ದೆಹಲಿ: 61 ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ತಿಂಗಳ ಪೂರ್ತಿ ಕಾರ್ಯಕ್ರಮದಡಿಯಲ್ಲಿ...
ಮಂಗಳೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಯುವಕರಿಬ್ಬರಿಗೆ ಇರಿತ
ಮಂಗಳೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಯುವಕರಿಬ್ಬರಿಗೆ ಇರಿತ
ಮಂಗಳೂರು: ಬೈಕಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕೋಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಗೊಂಡ ಗಾಯಾಳುಗಳನ್ನು ನಗರದ ಖಾಸಗಿ...
ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಗಾಯಕ, ನಟ , ಸಮಾಜ ಸೇವಕ ಶ್ರೀ ಜೋಸೆಫ್ ಮಥಿಯಸ್...
ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ ಪ್ರಶಸ್ತಿ" ಗಾಯಕ, ನಟ, ಸಮಾಜ ಸೇವಕ ಶ್ರೀ ಜೋಸೆಫ್ ಮಥಿಯಸ್ ಮಡಿಲಿಗೆ
ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು...
ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ – ಜೆ ಕೃಷ್ಣ ಪಾಲೆಮಾರ್
ಪತ್ರಿಕಾ ಪ್ರಕಟಣೆಗಾಗಿ ದಿನಾಂಕ:11.11.2016
ಕಾಂಗ್ರೆಸ್ ನಾಯಕರು ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಾಯಿಸಲಿ - ಜೆ.ಕೃಷ್ಣ ಪಾಲೆಮಾರ್
ಮಂಗಳೂರು: ಸಕರ್ಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿಯಲ್ಲಿ ಸಚಿವ ತನ್ವೀರ್ ಸೇಠ್ ಮೊಬೈಲ್ನಲ್ಲಿ ಅರೆನಗ್ನ ಯುವತಿಯ ಚಿತ್ರ ವೀಕ್ಷಿಸಿದ್ದು...
ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹ : ಡಿ. ವೇದವ್ಯಾಸ ಕಾಮತ್
ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಆಗ್ರಹ : ಡಿ. ವೇದವ್ಯಾಸ ಕಾಮತ್
ರಾಜ್ಯ ಶಿಕ್ಷಣ ಸಚಿವ ತನ್ವೀರ್ ಸೇಠ್ ಗುರುವಾರ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಯುವತಿಯೋರ್ವಳ ಅರೆ ನಗ್ನ (ನೀಲಿ) ಚಿತ್ರಗಳನ್ನು ಮೊಬೈಲ್‍ನಲ್ಲಿ ವೀಕ್ಷಿಸುತ್ತಿದ್ದ ...
ಟಿಪ್ಪು ಸಮರ್ಥ ಹಾಗೂ ಜನಪರ ಆಡಳಿತಗಾರ : ಜಿಲ್ಲಾಧಿಕಾರಿ ಟಿ ವೆಂಕಟೇಶ್
ಟಿಪ್ಪು ಸಮರ್ಥ ಹಾಗೂ ಜನಪರ ಆಡಳಿತಗಾರ : ಜಿಲ್ಲಾಧಿಕಾರಿ ಟಿ ವೆಂಕಟೇಶ್
ಉಡುಪಿ:- ಭಾರತದ ಇತಿಹಾಸದಲ್ಲಿ ಸ್ಥಾನಪಡೆದಿರುವ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ ಸಮರ್ಥ ಹಾಗೂ ಜನಪರ ಆಡಳಿತಗಾರ ಎಂದು ಜಿಲ್ಲಾಧಿಕಾರಿ...
ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಾಫ್ ಜೈಲಿನಲ್ಲಿ ಕೊಲೆ
ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮುಸ್ತಾಫ್ ಜೈಲಿನಲ್ಲಿ ಕೊಲೆ
ಮೈಸೂರು: ಹೂವಿನ ವ್ಯಾಪಾರಿ, ಹಿಂದೂ ಸಂಘಟನೆಯ ಕಾರ್ಯಕರ್ತ ಮೂಡುಬಿದಿರೆ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಜೈಲಿನಲ್ಲಿ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೈಸೂರು ಕೇಂದ್ರ...
ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಗೈರು!
ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಗೈರು!
ಶಿವಮೊಗ್ಗ: ಭಾರತೀಯ ಜನತಾ ಪಕ್ಷ ಹಾಗೂ ಇತರ ಹಿಂದೂ ಸಂಘಟನೆಗಳ ವಿರೋಧದ ಹೊರತಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು...



























