26.4 C
Mangalore
Saturday, August 1, 2026

ಪಡುಬಿದ್ರಿ: ಉಚ್ಚಿಲ ಶ್ರೀಮಹಾಲಿಂಗೇಶ್ವರ ದೇವಳದ ಆಭರಣ ನಾಪತ್ತೆ ಪ್ರಕರಣ.ದ್ವಿತೀಯ ಆರೋಪಿ ಪೊಲೀಸ್ ವಶಕ್ಕೆ

ಪಡುಬಿದ್ರಿ: ಹದಿನಾಲ್ಕು ತಿಂಗಳ ಹಿಂದೆ ಉಚ್ಚಿಲ ಶ್ರೀಮಹಾಲಿಂಗೇಶ್ವರ ದೇವರ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಇನ್ನೋರ್ವ ಆರೋಪಿ ನಾಗರಾಜ್ ಭಟ್ನನ್ನು ಪಡುಬಿದ್ರಿ ಪೋಲಿಸರು ಸೆರೆ ಹಿಡಿದಿದ್ದು, ಇದೀಗ ಪಡುಬಿದ್ರಿ ಪೊಲೀಸರ ಅಥಿತಿಯಾಗಿದ್ದಾನೆ. ಘಟನೆಯ...

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರು ಮಲ್ಲಿ ಸಮೀಪ ನೇತ್ರಾವತಿ ನದಿಯಲ್ಲಿ ಈಜಾಡಲು ಹೋದ ಒಂದೇ ಕುಟುಂಬದ ಬಾಲಕರಿಬ್ಬರು ಬುಧವಾರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬ ಗಂಭೀರ ಸ್ಥಿತಿಯಲ್ಲಿದ್ದಾನೆ. ಆತನನ್ನು ಮಂಗಳೂರು...

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ಅಧಿಕಾರ ಸ್ವೀಕಾರ

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ಅಧಿಕಾರ ಸ್ವೀಕಾರ ಉಡುಪಿ: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ನಿರ್ಗಮನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ...

ಧರ್ಮಸ್ಥಳದಲ್ಲಿ ಮೂರನೇ ವಿಶ್ವಯೋಗ ದಿನಾಚರಣೆ, ಯೋಗದಿಂದ ಆರೋಗ್ಯ, ಆಯುಷ್ಯ ವೃದ್ಧಿ

ಧರ್ಮಸ್ಥಳದಲ್ಲಿ ಮೂರನೇ ವಿಶ್ವಯೋಗ ದಿನಾಚರಣೆ, ಯೋಗದಿಂದ ಆರೋಗ್ಯ, ಆಯುಷ್ಯ ವೃದ್ಧಿ ಉಜಿರೆ: ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಆರೋಗ್ಯ ರಕ್ಷಣೆಗೆ ಯೋಗ ಅಗತ್ಯ. ಯೋಗದಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಶ್ರದ್ಧೆಯಿಂದ ನಿತ್ಯವೂ...

ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ 

ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ   ಮಂಗಳೂರು: ಡಾ. ಬಿ. ಆರ್. ಅಂಬೇಡ್ಕರ್ ರವರ 129ನೇ ಜಯಂತಿ ಆಚರಣೆಯನ್ನು ನೆರವೇರಿಸಿ ಕಾಲೋನಿಯಲ್ಲಿ...

ಪುತ್ತೂರಿನಲ್ಲಿ ₹21 ಲಕ್ಷ ಮೌಲ್ಯದ ಕಾಫಿ ಕಳ್ಳತನ ಬಯಲು: ಐವರು ಬಂಧನ, 80 ಚೀಲ ವಶಕ್ಕೆ

ಪುತ್ತೂರಿನಲ್ಲಿ ₹21 ಲಕ್ಷ ಮೌಲ್ಯದ ಕಾಫಿ ಕಳ್ಳತನ ಬಯಲು: ಐವರು ಬಂಧನ, 80 ಚೀಲ ವಶಕ್ಕೆ ಪುತ್ತೂರು: ಲಕ್ಷಾಂತರ ಮೌಲ್ಯದ ಕಾಫಿ ಚೀಲಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣಾ...

ಮಂಗಳೂರು ಸಬ್ ಜೈಲ್ ನಲ್ಲಿ ಹಾಡುಹಗಲೇ ಸಪ್ಲೈ ಆಗುತ್ತೆ ಗಾಂಜಾ!

ಮಂಗಳೂರು ಸಬ್ ಜೈಲ್ ನಲ್ಲಿ ಹಾಡುಹಗಲೇ ಸಪ್ಲೈ ಆಗುತ್ತೆ ಗಾಂಜಾ! ಮಂಗಳೂರು: ಸಬ್ ಜೈಲ್ ಕಡಲನಗರಿಯ ಹೃದಯ ಭಾಗದಲ್ಲಿ ನಟೋರಿಯಸ್ ಕ್ರಿಮಿನಲ್ ಗಳಿರೋ ಜೈಲು.ಈ ಜೈಲಿನೊಳಗೆ ಅಕ್ರಮಗಳು ನಡೆಯುತ್ತಿರೋ ಬಗ್ಗೆ ಈ ಹಿಂದೆಯೂ ಆರೋಪಗಳಿತ್ತು....

ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟಿಕರಣಕ್ಕೆ ಹಿಂದೂಗಳ ಬಲಿ; ಸುರೇಂದ್ರ ಕೋಟೆಶ್ವರ

ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟಿಕರಣಕ್ಕೆ ಹಿಂದೂಗಳ ಬಲಿ; ಸುರೇಂದ್ರ ಕೋಟೆಶ್ವರ ಕೋಟ: ಹೊನ್ನವಾರದ ಪರೇಶ ಮೇಸ್ತ ಹತ್ಯೆಯನ್ನು ಖಂಡಿಸಿ ಸಾಸ್ತಾನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಾಸ್ತಾನ ಬಸ್ಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ...

ಪರವಾನಿಗೆ ಇಲ್ಲದ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ವಶಪಡಿಸಿಕೊಂಡ ಚುನಾವಣಾ ಆಯೋಗ

ಪರವಾನಿಗೆ ಇಲ್ಲದ ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನ ವಶಪಡಿಸಿಕೊಂಡ ಚುನಾವಣಾ ಆಯೋಗ ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರ ಸಾಧನೆಗಳ ಪ್ರಚಾರಕ್ಕಾಗಿ ತಯಾರಿಸಿದ ವಾಹವನ್ನು ಬುಧವಾರ ಬೆಳಿಗ್ಗೆ ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ್ದ ಆರೋಪದ...

ದೇಶದ ಅಭಿವೃದಿಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ- ಪ್ರಮೋದ್ ಮಧ್ವರಾಜ್

ದೇಶದ ಅಭಿವೃದಿಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ- ಪ್ರಮೋದ್ ಮಧ್ವರಾಜ್ ಉಡುಪಿ: ದೇಶದ ಪ್ರಗತಿ ಹೊಂದಲು ವಿಶ್ವಕರ್ಮ ಸಮುದಾಯ ನೀಡಿರುವ ಕೊಡುಗೆ ಅನನ್ಯವಾದುದು , ಈ ಸಮುದಾಯದಿಂದ ದೇಶ ಕಟ್ಟುವ ಕೆಲಸ ನೆಡೆಯುತ್ತಿದೆ ಎಂದು...

Members Login

Obituary

Congratulations