ಮೇ. 09 ರಿಂದ 13ರ ವರೆಗೆ ಮಾವು, ಹಲಸು ಮೇಳ
ಮೇ. 09 ರಿಂದ 13ರ ವರೆಗೆ ಮಾವು, ಹಲಸು ಮೇಳ
ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಮಾವು ಮತ್ತು ಹಲಸು ಮೇಳ...
ಧರ್ಮಸಂಸದ್ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಹಿಂದೂ ಭಾಗವಹಿಸುವಂತೆ ಪ್ರಯತ್ನಿಸಿ ; ಗೋಪಾಲ್ ಜೀ
ಧರ್ಮಸಂಸದ್ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಹಿಂದೂ ಭಾಗವಹಿಸುವಂತೆ ಪ್ರಯತ್ನಿಸಿ ; ಗೋಪಾಲ್ ಜೀ
ಉಡುಪಿ: ಉಡುಪಿ ಮತ್ತು ಮಂಗಳೂರು ಆತಿಥ್ಯ ಮತ್ತು ಸುವ್ಯವಸ್ಥೆಗೆ ಅತ್ಯಂತ ಹೆಸರುವಾಸಿಯಾಗಿರುವುದರಿಂದ, ಉಡುಪಿಗೆ ನ.24ರಿಂದ 26ರವರೆಗೆ ನಡೆಯುವ ಧರ್ಮಸಂಸದ್ ಗೆ ದೇಶದ...
ಐವನ್ ಡಿಸೋಜರ ಮನೆಗೆ ಕಲ್ಲು ತೂರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಐವನ್ ಡಿಸೋಜರ ಮನೆಗೆ ಕಲ್ಲು ತೂರಾಟ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಮಂಗಳೂರು : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ವೆಲೆನ್ಸಿಯಾದಲ್ಲಿರುವ ಮನೆಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು...
ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಪಂಚಾಯತ್ರಾಜ್ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಕಾಯಿದೆ ಜಾರಿಗೆ ಬಂದಿರುವುದರಿಂದ ಸ್ತ್ರೀಯರಿಗೆ ಆಡಳಿತ ನಡೆಸಲು ಹೆಚ್ಚಿನ ಅವಕಾಶ ಲಭಿಸಿದೆ. ಸಂಸತ್ತು ಮತ್ತು ವಿಧಾನ ಮಂಡಲದಲ್ಲೂ ಶೇ.50...
ಮೇ 8ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ
ಮ0ಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 8ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಮೇ 8ರಂದು ನವದೆಹಲಿಯಿಂದ ಕೇರಳಕ್ಕೆ ಹೋಗುವ ಹಾದಿಯಲ್ಲಿ ಬೆಳಿಗ್ಗೆ 9.45ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, 9.50ಕ್ಕೆ ಹೆಲಿಕಾಪ್ಟರ್...
ಮಂಗಳೂರು ತಾ. ಮಟ್ಟದ ಪರಿಶಿಷ್ಟರ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ
ಮಂಗಳೂರು ತಾ. ಮಟ್ಟದ ಪರಿಶಿಷ್ಟರ ಕಾರ್ಯಕ್ರಮ ಅನುಷ್ಠಾನ ಪ್ರಗತಿ ಪರಿಶೀಲನೆ
ಮಂಗಳೂರು : ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆಯ ಮೇಲ್ವಿಚಾರಣಾ ಸಮಿತಿ ಸಭೆ ಸಹಾಯಕ ಲೆಕ್ಕಾಧಿಕಾರಿ ಶಾರದ ಇವರ ಅಧ್ಯಕ್ಷತೆಯಲ್ಲಿ...
ಗೋವಾ: ಸಮಾಜ ಕಂಟಕರಿಂದ ಸನಾತನದ ಸಾಧಕರ ವಾಹನದ ಮೇಲೆ ದಾಳಿ
ಗೋವಾ: ಇಲ್ಲಿನ ಸಮಾಜ ಕಂಟಕರು ಅಕ್ಟೋಬರ್ 12 ರಂದು ರಾತ್ರಿ 10.30 ಕ್ಕೆ ಸನಾತನದ ಆಶ್ರಮದ ಸಾಧಕರ ವಾಹನದ ಮೇಲೆ ಪೆಟ್ರೋಲ್‍ಬಾಂಬ್‍ನಿಂದ ಹಲ್ಲೆ ನಡೆಸಿದರು. ಅದೃಷ್ಠವಶಾತ್ ಪೆಟ್ರೋಲ್‍ಬಾಂಬ್ ವಾಹನದೆದುರು ಬಿದ್ದುದರಿಂದ ವಾಹನ ಚಾಲಕನು...
ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಗೆ ಸರ್ಕಾರ ಶೀಘ್ರ ಕ್ರಮ ವಹಿಸಲಿ – ವಿಕಾಸ್ ಹೆಗ್ಡೆ
ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಗೆ ಸರ್ಕಾರ ಶೀಘ್ರ ಕ್ರಮ ವಹಿಸಲಿ – ವಿಕಾಸ್ ಹೆಗ್ಡೆ
ಉಡುಪಿ: ಜಿಲ್ಲೆಯಲ್ಲಿನ ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಕಾನೂನು ಬದ್ಧ ಪೂರೈಕೆಗೆ ಕೂಡಲೇ ಸರ್ಕಾರ ಕ್ರಮ ವಹಿಸಬೇಕು...
ಲಾಕ್ ಡೌನ್ ; ಮಾ29 ರಿಂದ ಉಡುಪಿ ಜಿಲ್ಲೆಯಲ್ಲಿ ಬೆ 7 ರಿಂದ 11 ರವರೆಗೆ ಮಾತ್ರ ದಿನಸಿ...
ಲಾಕ್ ಡೌನ್ ; ಮಾ29 ರಿಂದ ಉಡುಪಿ ಜಿಲ್ಲೆಯಲ್ಲಿ ಬೆ 7 ರಿಂದ 11 ರವರೆಗೆ ಮಾತ್ರ ದಿನಸಿ ಖರೀದಿಸಲು ಸಮಯ ನಿಗದಿ
ಉಡುಪಿ: ಕೊರೋನಾ ವೈರಸ್ ಸೋಂಕುವುದನ್ನು ತಡೆಯುವ ಸಲುವಾಗಿ ದೇಶದಾದ್ಯಂತ ಲಾಕ್...
ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ
ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ
ಮಂಗಳೂರು : ಇಂಟರ್‍ನ್ಯಾಷನಲ್ ¥sóËಂಡೇಶನ್ ¥sóÁರ್ ಎನ್ವಿರಾನ್‍ಮೆಂಟ್ ಅಂಡ್ ಎಕಾಲಜಿ ಇವರ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಇವರು “2017 ರ ಪರಿಸರ...

























