ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ; ಹತ್ತು ದಿನಗಳ ‘ಹರಿಕಥೆ ಪರ್ಬ’
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ; ಹತ್ತು ದಿನಗಳ ‘ಹರಿಕಥೆ ಪರ್ಬ’
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಹರಿಕಥಾ ಪರಿಷತ್(ರಿ) ಮಂಗಳೂರು ಜಂಟಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಹತ್ತು ದಿನಗಳ ‘ಹರಿಕಥೆ ಪರ್ಬ’ದ...
ಬಿಜೈ ಚರ್ಚ್ ಆವರಣದಲ್ಲಿ ದಿ. ಜಾರ್ಜ್ ಫೆರ್ನಾಂಡಿಸ್ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ
ಬಿಜೈ ಚರ್ಚ್ ಆವರಣದಲ್ಲಿ ದಿ. ಜಾರ್ಜ್ ಫೆರ್ನಾಂಡಿಸ್ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ
ಮಂಗಳೂರು : ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ ಅವರ ಹುಟ್ಟೂರಾದ ಬಿಜೈ ಚರ್ಚ್ ಆವರಣದಲ್ಲಿ...
ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ
ದನ ಸಾಕಣೆಗೆ ಪರಿಸರ ಇಲಾಖೆ ಅನುಮತಿ ಆದೇಶ ಹಿಂಪಡೆಯಿರಿ: ಹರೀಶ್ ಕಿಣಿ
ಉಡುಪಿ: ಹೈನುಗಾರಿಕೆ ನಡೆಸುವವರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕೆಂಬ ಕರ್ನಾಟಕ ಬಿಜೆಪಿ ಸರಕಾರದ ಆದೇಶವನ್ನು ತಕ್ಷಣ ಹಿಂಡೆಯಬೇಕೆಂದು ಕಾಂಗ್ರೆಸ್...
ಕುಂದಾಪುರದಲ್ಲಿ ಸಂಭ್ರಮದ 71ನೇ ಗಣರಾಜ್ಯೋತ್ಸವ
ಕುಂದಾಪುರದಲ್ಲಿ ಸಂಭ್ರಮದ 71ನೇ ಗಣರಾಜ್ಯೋತ್ಸವ
ಕುಂದಾಪುರ: ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ 71ನೇ ಗಣರಾಜ್ಯೋತ್ಸವ ಸಂಭ್ರಮ ವಿಜೃಂಭಣೆಯಿಂದ ಜರುಗಿತು.
...
ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ
ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ
ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಇಂದು ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸೌತ್ ಎಂಡ್ ಸರ್ಕಲ್ ನಲ್ಲಿರುವ ಡಿಸಿಪಿ ಕಚೇರಿಯಲ್ಲಿ...
ಫರಂಗಿಪೇಟೆ: ಚಾಲಕನ ನಿಯಂತ್ರಣ ತಪ್ಪಿ ಮಸೀದಿಯೊಳಗೆ ನುಗ್ಗಿದ ಕಾರು
ಫರಂಗಿಪೇಟೆ: ಚಾಲಕನ ನಿಯಂತ್ರಣ ತಪ್ಪಿ ಮಸೀದಿಯೊಳಗೆ ನುಗ್ಗಿದ ಕಾರು
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ಮಸೀದಿಯ ಆವರಣ ಗೋಡೆಯೊಳಗೆ ನುಗ್ಗಿದ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ 10ನೇ ಮೈಲುಕಲ್ಲು...
ಕೊರೋನಾ ಎಫೆಕ್ಟ್: ಪದವಿ ಪರೀಕ್ಷೆಗಳು ರದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ
ಕೊರೋನಾ ಎಫೆಕ್ಟ್: ಪದವಿ ಪರೀಕ್ಷೆಗಳು ರದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ
ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಪದವಿ ಪರೀಕ್ಷೆಗಳನ್ನು ರದ್ದು ಮಾಡಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ...
ಹಿರಿಯ ಶ್ರೀಗಳಿಗೆ ಕಿರಿಯ ಸ್ವಾಮೀಜಿಗಳ ನಮನ
ಹಿರಿಯ ಶ್ರೀಗಳಿಗೆ ಕಿರಿಯ ಸ್ವಾಮೀಜಿಗಳ ನಮನ
ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು
ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು
ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ....
ಜಪ್ಪಿನಮೊಗರು ಸ್ವಾಧಾರ ಕೇಂದ್ರದಿಂದ 3 ಮಹಿಳೆಯರು ಕಾಣೆ – ಮಾಹಿತಿ ನೀಡುವಂತೆ ಪೊಲೀಸರ ಮನವಿ
ಜಪ್ಪಿನಮೊಗರು ಸ್ವಾಧಾರ ಕೇಂದ್ರದಿಂದ 3 ಮಹಿಳೆಯರು ಕಾಣೆ – ಮಾಹಿತಿ ನೀಡುವಂತೆ ಪೊಲೀಸರ ಮನವಿ
ಮಂಗಳೂರು: ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿದ್ದ ಮೂವರು ಮಹಿಳೆಯರು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ...