ಕೋಟ: ಸಾಲಿಗ್ರಾಮದಲ್ಲಿ ಅಪರಿಚಿತ ಕೊಳೆತ ಶವ ಪತ್ತೆ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮೀನು ಮಾರುಕಟ್ಟೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ದಿಕ್ಕಿನಲ್ಲಿರುವ ತೆರೆದ ಬಾವಿಯೊಂದರಲ್ಲಿ ಬುಧವಾರದಂದು ಮುಂಜಾನೆ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಮೂರು ದಿನಗಳ...

ಪೊಲೀಸ್ ಸಿಬ್ಬಂದಿಯ ಸಾಮೂಹಿಕ ರಜೆ ಹಿಂದಕ್ಕೆ : ಡಾ. ಜಿ. ಪರಮೇಶ್ವರ್

ಬೆಂಗಳೂರು, ಜೂನ್ 3 : ಬೇಡಿಕೆಯ ಈಡೇರಿಕೆಗಾಗಿ ಸಾಮೂಹಿಕ ರಜೆ ಹಾಕಿದ್ದ ಪೊಲೀಸ್ ಸಿಬ್ಬಂದಿ ತಮ್ಮ ರಜಾ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಇಲ್ಲಿ...

ಉಪಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವು: ದ.ಕ. ಜಿಲ್ಲಾ ಕಾಂಗ್ರೆಸ್ ಸಂಭ್ರಮಾಚರಣೆ

ಉಪಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಗೆಲುವು: ದ.ಕ. ಜಿಲ್ಲಾ ಕಾಂಗ್ರೆಸ್ ಸಂಭ್ರಮಾಚರಣೆ ಮಂಗಳೂರು : ಬಳ್ಳಾರಿ, ಮಂಡ್ಯ ಲೋಕಸಭೆ ಹಾಗೂ ಜಮಖಂಡಿ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು ಲಭಿಸಿದ...

ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ

ನ.28: ಕೃಷ್ಣ ಮಠದ ಗರ್ಭಗುಡಿ ಗೋಪುರಕ್ಕೆ ಚಿನ್ನದ ತಗಡು ಹೊದಿಸುವ ಕಾರ್ಯಕ್ಕೆ ಚಾಲನೆ ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಕಾರ್ಯಕ್ಕೆ ನವಂಬರ್ 28ರಂದು ಬೆಳಿಗ್ಗೆ 7-30ರ ಶುಭ ಮುಹೂರ್ತದಲ್ಲಿ ಚಾಲನೆ...

ಅಡ್ಯಾರು ಬಳಿ ಅಕ್ರಮ ಮರಳು ದಾಸ್ತಾನು, 18 ಲಕ್ಷ ರೂ ಸೊತ್ತು ವಶ

ಅಡ್ಯಾರು ಬಳಿ ಅಕ್ರಮ ಮರಳು ದಾಸ್ತಾನು, 18 ಲಕ್ಷ ರೂ ಸೊತ್ತು ವಶ ಮಂಗಳೂರು: ಅಡ್ಯಾರ್ ಪರಿಸರಂದಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಮಾಡಿದ ಸ್ಥಳಕ್ಕೆ ಪೋಲಿಸರು ಧಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು...

ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಗಳ ವಶ

ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಗಳ ವಶ ಮಂಗಳೂರು : ತಣ್ಣಿರುಬಾವಿ ಮುಖ್ಯ ರಸ್ತೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು ಮರಳು ಧಕ್ಕೆಯ ವ್ಯವಹಾರವನ್ನು...

ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಫ್ಯಾಶನ್ ಶೋ ಪ್ರದರ್ಶನ ನೀಡಿದ ಮಂಗಳಮುಖಿಯರು

ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಫ್ಯಾಶನ್ ಶೋ ಪ್ರದರ್ಶನ ನೀಡಿದ ಮಂಗಳಮುಖಿಯರು ಉಡುಪಿ: ಲಯನ್ಸ್ ಜಿಲ್ಲೆ317ಸಿ ಇದರ ಜಿಲ್ಲಾ ಸಮಾವೇಶ ಶಾಸ್ತ್ರೋಕ್ತ ಸ್ಪರ್ಷ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲಿನಲ್ಲಿ ಶನಿವಾರ ಜರುಗಿತು. ...

ಡಾ ಮೊಗಸಾಲೆಗೆ ಮೂಡಬಿದರೆ ಶಿವರಾಮ ಕಾರಂತ ಪ್ರತಿಷ್ಠಾನ ಪುರಸ್ಕಾರ

ಡಾ ಮೊಗಸಾಲೆಗೆ ಮೂಡಬಿದರೆ ಶಿವರಾಮ ಕಾರಂತ ಪ್ರತಿಷ್ಠಾನ ಪುರಸ್ಕಾರ ಮೂಡಬಿದರೆ: ಕನ್ನಡದ ಹೆಸರಾಂತ ಲೇಖಕರೂ, ಖ್ಯಾತ ಚಿಂತಕರೂ ಆಗಿದ್ದ ಡಾ ಶಿವರಾಮ ಕಾರಂತರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನ ಕಳೆದ ಇಪ್ಪತ್ತು ವರುಷಗಳಿಂದ ಪ್ರತಿ ವರುಷ...

ಎಂ.ಬಿ.ಎ ವಿಭಾಗದಲ್ಲಿ ಆಳ್ವಾಸ್‍ ನ ರಿನು ಥೋಮಸ್‍ಗೆ 2ನೇ ರ್ಯಾಂಕ್

ಎಂ.ಬಿ.ಎ ವಿಭಾಗದಲ್ಲಿ ಆಳ್ವಾಸ್‍ ನ ರಿನು ಥೋಮಸ್‍ಗೆ 2ನೇ ರ್ಯಾಂಕ್ ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನ ರಿನು ಥೋಮಸ್, ಎಂಬಿಎ ವಿಭಾಗದ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್...

ಮಂಗಳೂರು:ಬಜ್ಪೆಯಲ್ಲಿ ವಿಷವಾಗ್ತಿದೆ ಜೀವ ಜಲ, ಕಾಣಿಸಿ ಕೊಳ್ತಿದೆ ಚರ್ಮ ರೋಗ 

ಮಂಗಳೂರು: ಮಂಗಳೂರು ತಾಲೂಕಿನ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜ್ಪೆ, ಕರಂಬಾರ್, ಪೆರ್ಮುದೆ, ಪೋಕೊಡಿ ಇನ್ನಿತರ ಊರುಗಳ ಜೀವ ಜಲಗಳು ವಿಷಮಯವಾಗುತ್ತಿದ್ದು ಜನರರಲ್ಲಿ ಚರ್ಮ ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೇ ಕಾರಣವಾದರೂ ಏನು...? ಬಜ್ಪೆ ಸಮೀಪ ...

Members Login

Obituary

Congratulations