ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಪ್ರಖ್ಯಾತ್ ಶೆಟ್ಟಿ ತಂಡ ಅಭಿನಂದನೆ
ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಗೆ ಪ್ರಖ್ಯಾತ್ ಶೆಟ್ಟಿ ತಂಡ ಅಭಿನಂದನೆ
ಉಡುಪಿ: ನೂತನವಾಗಿ ವಿಧಾನಪರಿಷತ್ ಇದರ ಸಭಾಪತಿಯಾಗಿ ಆಯ್ಕೆಯಾದ ಕೆ. ಪ್ರತಾಪ್ ಚಂದ್ರ ಶೆಟ್ಟಿಯವರನ್ನುಅವರ ನಿವಾಸದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್...
ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ- ಮೀನಾಕ್ಷಿ ಶಾಂತಿಗೋಡು
ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ- ಮೀನಾಕ್ಷಿ ಶಾಂತಿಗೋಡು
ಮಂಗಳೂರು: ವಿವಿಧ ನಿಗಮಗಳಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ನೀಡುವ ಸಹಾಯಧನ ಹಾಗೂ ನೆರವಿನ ಗುರಿ ಹಾಗೂ ಸಾಧನೆಯನ್ನು ಹೆಚ್ಚಿಸಿ ಎಂದು ಜಿಲ್ಲಾಪಂಚಾಯತ್ ಅಧ್ಯಕ್ಷರಾದ...
ಕ್ರೂಸರ್, ಕ್ಯಾಂಟರ್ ಡಿಕ್ಕಿ- 9 ಮಂದಿ ದಾರುಣ ಸಾವು
ಕ್ರೂಸರ್, ಕ್ಯಾಂಟರ್ ಡಿಕ್ಕಿ- 9 ಮಂದಿ ದಾರುಣ ಸಾವು
ವಿಜಯಪುರ: ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಕ್ರೂಸರ್-ಕ್ಯಾಂಟರ್ ಡಿಕ್ಕಿಯಾಗಿ 9 ಜನ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಚಿಕ್ಕಸಿಂದಗಿ ಬಳಿ ಈ ಘಟನೆ ನಡೆದಿದೆ. ಕ್ರೂಸರ್ ಹಾಗೂ...
ಸಿಐಡಿಯಿಂದ ಪೋಸ್ಟ್‌ಕಾರ್ಡ್ ಸಂಪಾದಕ ಮಹೇಶ್ ಹೆಗ್ಡೆ ಬಂಧನ
ಸಿಐಡಿಯಿಂದ ಪೋಸ್ಟ್‌ಕಾರ್ಡ್ ಸಂಪಾದಕ ಮಹೇಶ್ ಹೆಗ್ಡೆ ಬಂಧನ
ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ನಕಲಿ ಪತ್ರ ವೈರಲ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಸೈಬರ್ ಘಟಕದ ಪೊಲೀಸರು...
ಸರಸ್ವತಿ ನದಿಯ ಹರಿಯುವಿಕೆ ಮತ್ತು ನಾಗರಿಕತೆ ಕಿರು ಚಿತ್ರ ಪ್ರಾತ್ಯಕ್ಷಿಕೆ – ದರ್ಶನ
ಸರಸ್ವತಿ ನದಿಯ ಹರಿಯುವಿಕೆ ಮತ್ತು ನಾಗರಿಕತೆ ಕಿರು ಚಿತ್ರ ಪ್ರಾತ್ಯಕ್ಷಿಕೆ - ದರ್ಶನ
ಭಾರತೀಯ ಪರಂಪರೆ ಮತ್ತು ಸಂಸ್ಕøತಿಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಸರಸ್ವತಿ ನದಿಯ ಉಗಮ, ಹರಿಯುವಿಕೆ ಹಾಗೂ ಇತ್ತೀಚಿಗಿನ ಸೆಟ್‍ಲೈಟ್ ತಂತ್ರ...
ಸಂಕಟಗಳಿಗೆ ಸ್ಪಂದಿಸುವುದು ಸಮಾಜ ಸೇವೆ : ಸಂತೋಷ್ ಗುರೂಜಿ
ಮಂಗಳೂರು : `ಸಮಾಜದ ವಿವಿಧ ಸಂಘಟನೆಗಳು ನಿರ್ದಿಷ್ಟ ಧ್ಯೇಯಗಳನ್ನಿರಿಸಿ ಕೆಲಸ ಮಾಡಬೇಕು. ಉಳ್ಳವರಿಂದ ಸಂಪನ್ಮೂಲಗಳನ್ನು ಪಡೆದು, ಇಲ್ಲದವರ ಕಡೆಗೆ ಹರಿಯಗೊಡುವ ಕಾರ್ಯವಾಗಬೇಕು. ನಿಸ್ವಾರ್ಥ ದುಡಿಮೆಯೊಂದಿಗೆ ನಮ್ಮವರ ಸಂಕಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ’ ಎಂದು...
ಅತ್ತೂರು ಮೈನರ್ ಬಸಿಲಿಕ’ ಉನ್ನತಿಗೇರಿಸುವ ಘೋಷಣೆ ಹಾಗೂ ಸಮರ್ಪಣೆಗೆ ಭರದ ಸಿದ್ದತೆ
ಅತ್ತೂರು ಮೈನರ್ ಬಸಿಲಿಕ’ ಉನ್ನತಿಗೇರಿಸುವ ಘೋಷಣೆ ಹಾಗೂ ಸಮರ್ಪಣೆಗೆ ಭರದ ಸಿದ್ದತೆ
ಉಡುಪಿ: ಅಗೋಸ್ತು 1 ರಂದು ಸಂತ ಲಾರೆನ್ಸ್ ಪವಿತ್ರಾಲಯವನ್ನು ‘ಕಿರಿಯ ಬಸಿಲಿಕ’ ಎಂಬ ಉನ್ನತಿಗೇರಿಸುವ ಘೋಷಣೆ ಹಾಗೂ ಸಮರ್ಪಣೆಯನ್ನು ಸಕಲ ಸಂಭ್ರಮಗಳೊಂದಿಗೆ...
ಡೆಂಗ್ಯೂ ಜ್ವರದ ಬಾಲಕಿಯನ್ನು ದಾಖಲಿಸಿಕೊಳ್ಳದ ವೆನ್ಲಾಕ್ ಆಸ್ಪತ್ರೆ; ನಾಲ್ಕು ಗಂಟೆ ಅಂಬುಲೆನ್ಸಿನಲ್ಲಿ ಕಳೆದ ರೋಗಿ
ಡೆಂಗ್ಯೂ ಜ್ವರದ ಬಾಲಕಿಯನ್ನು ದಾಖಲಿಸಿಕೊಳ್ಳದ ವೆನ್ಲಾಕ್ ಆಸ್ಪತ್ರೆ; ನಾಲ್ಕು ಗಂಟೆ ಅಂಬುಲೆನ್ಸಿನಲ್ಲಿ ಕಳೆದ ರೋಗಿ
ಉಡುಪಿ: ಉಡುಪಿಯ ಡೆಂಗ್ಯೂ ಜ್ವರ ಉಲ್ಬಣಗೊಂಡ ಬಾಲಕಿಯೋರ್ವಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರು ದಾಖಲಿಸಲು ನಿರಾಕರಿಸಿ ವಾಪಾಸು ಕಳುಹಿಸಿದ...
ಭಾರತ ಸೇವಾದಳದ ವತಿಯಿಂದ ಮಿಲಾಪ್ ಶಿಬಿರ
ಭಾರತ ಸೇವಾದಳದ ವತಿಯಿಂದ ಮಿಲಾಪ್ ಶಿಬಿರ
ಮಂಗಳೂರು : ಭಾರತ ಸೇವಾದಳದ ವತಿಯಿಂದ ಶಿಕ್ಷಕರ ಮಿಲಾಪ್ ಶಿಬಿರ ಕಾರ್ಯಕ್ರಮ ಬಲ್ಮಠದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸೇವಾದಳದ ಮಂಗಳೂರು...
ತಲೆ ಮರೆಸಿಕೊಂಡಿದ್ದ ಕುಖ್ಯಾತ ದನ ಕಳ್ಳನ ಬಂಧನ
ತಲೆ ಮರೆಸಿಕೊಂಡಿದ್ದ ಕುಖ್ಯಾತ ದನ ಕಳ್ಳನ ಬಂಧನ
ಮಂಗಳೂರು: ದನಗಳನ್ನು ಕಳ್ಳತನ ಮಾಡಿ ಪೋಲಿಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ರೌಡಿ ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳೂರು ಮಲ್ಲೂರು ನಿವಿಆಸಿ ಮುಸ್ತಾಪ @ಮುಸ್ತ(20) ಎಂದು...





















