26.1 C
Mangalore
Monday, June 16, 2025

ಭೂಕಂಪ ಪೀಡಿತರಿಗೆ ನೆರವಾಗಿರಿ; ನೇಪಾಳಕ್ಕೆ ಧಾವಿಸಿದ ಜಮಾಅತೆ ಇಸ್ಲಾವಿೂ ಹಿಂದ್

ಮಂಗಳೂರು: ನೇಪಾಳದಲ್ಲಿ ನಡೆದಿರುವ ಭೀಕರ ಭೂಕಂಪದಿಂದಾಗಿ ಉಂಟಾದ ಸಾವು-ನೋವು ಮತ್ತು ಹಾನಿಯ ಬಗ್ಗೆ ಜಮಾಅತೆ ಇಸ್ಲಾವಿೂ ಹಿಂದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮಾತ್ರವಲ್ಲ ಬಿಹಾರ ಮತ್ತು ಉತ್ತರ ಪ್ರದೇಶ ದೇಶದ ವಿವಿಧ ರಾಜ್ಯಗಳಲ್ಲಿ...

ಮಂಗಳೂರು: ನೇಪಾಳ ಭೂಕಂಪ ಪೀಡಿತರ ನೆರವಿಗಾಗಿ ಯಾಚನೆ

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ರಾಜ್ಯ ಕೇಂದ್ರದಿಂದ ನೀಡಿದ ಕರೆಯಂತೆ ನೇಪಾಳದ ಭೂಕಂಪ ಸಂತ್ರಸ್ಥರ ಪರಿಹಾರಾರ್ಥವಾಗಿ ಏ.28, 29 ರಂದು ದ.ಕ.ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಪ್ರತೀ ಮಂಡಲಗಳಲ್ಲೂ ತಂಡಗಳಲ್ಲಿ ಭೂಕಂಪ ಸಂತ್ರಸ್ಥರ...

ಮಂಗಳೂರು: ಮಾಮ್ ವತಿಯಿಂದ ಮನೋಭಿನಂದನೆ ;ವಿವಿ ಅಡ್ಜಂಕ್ಟ್ ಪ್ರೊಫೆಸರ್ ಆಗಿ ಮನೋಹರ ಪ್ರಸಾದ್ ಆಯ್ಕೆ: ಪ್ರೊ.ಭೈರಪ್ಪ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾಥರ್ಿಗಳ ಸಂಘ ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ ಭಾನುವಾರ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಗೌರವಿಸುವ `ಮನೋಭಿನಂದನೆ' ಕಾರ್ಯಕ್ರಮ...

ಗದಗ: ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ  ನ್ಯಾಯಾಂಗದ ಗೌರವ ಹಾಗೂ ವಿಶ್ವಾಸಾರ್ಹತೆ ಹೆಚ್ಚಿಸಲು ಮುಖ್ಯಮಂತ್ರಿ ಸಲಹೆ

ಗದಗ: ನ್ಯಾಯ ಬೇಡಿ ಬರುವ ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಒದಗಬೇಕು. ಅದರಿಂದ ನ್ಯಾಯಾಂಗದ ಗೌರವ ಹಾಗೂ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ...

ಮೇ 1 ರಂದು JSS Private School ದುಬೈನಲ್ಲಿ ‘ಬಸವ ಜಯಂತಿ’ಯ ಆಚರಣೆ. 

ದುಬೈ: ಯು.ಎ.ಇ. ಬಸವ ಸಮಿತಿ ದುಬೈ ಹಾಗೂ Precious Parties & Entertainment Services LLC ಸಂಸ್ಥೆಯ ಸಹಯೋಗ ಹಾಗು ಪೂಜ್ಯ ಜಗದ್ಗುರು ಶ್ರೀ.ಶ್ರೀ.ಶ್ರೀ. ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿಗಳ ಆಶಿರ್ವಾದದಿಂದ ಆಯೋಜಿಸಿರುವ ‘೯ ನೇ ಬಸವ ಜಯಂತಿ ಕಾರ್ಯಕ್ರಮ’ ಕಾರ್ಯಕ್ರಮದ ಮುಖ್ಯ...

ಮಂಗಳೂರು : ಗುಜ್ಜರಕೆರೆ ಅಭಿವೃದ್ಧಿಗೆ 1 ಕೋಟಿ ಬಿಡುಗಡೆ: ಶಾಸಕ ಜೆ. ಆರ್. ಲೋಬೊ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ ಗುಜ್ಜರಕೆರೆಯಲ್ಲಿ ಪುನರಾರಂಭಿಸಿದ ಅಭಿವೃದ್ಧಿ ಕಾಮಗಾರಿಯನ್ನು ಅದಿತ್ಯವಾರ ಅಧಿಕಾರಿಗಳ ಜೊತೆಗೆ ಪರಿಶೀಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ಸಣ್ಣ...

ತೊಕ್ಕೊಟ್ಟಿನಲ್ಲಿ ಸ್ಕೂಟರಿಗೆ ಲಾರಿ ಡಿಕ್ಕಿ: ಮಹಿಳೆ ಸಾವು

ಮಂಗಳೂರು: ಸ್ಕೂಟರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಧಾರುಣವಾಗಿ ಸಾವನ್ನಪ್ಪಿದ ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿಒ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಮೈಮೂನ (50) ಎಂಬುದಾಗಿ ಗುರುತಿಸಲಾಗಿದೆ. ಲಾರಿಯು ಸ್ಕೂಟರಿಗೆ ಡಿಕ್ಕಿ...

ಉಡುಪಿ: ಲಯನ್ಸ್ ಕ್ಲಬ್ ಇಂದ್ರಾಳಿ ಬೆಳ್ಳಿಹಬ್ಬ ; ಮೇ 1- 6 `ಘರ್ಜನೆ-2015′ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಬೆಳ್ಳಿಹಬ್ಬದ ಆಚರಣೆಯ ಪೂರ್ವಭಾವಿಯಾಗಿ `ಘರ್ಜನೆ-2015' ಸಾಂಸ್ಕೃತಿಕ ಸೇವಾ ವೈಭವ ಕಾರ್ಯಕ್ರಮ ಮೇ1ರಿಂದ 6ರ ವರೆಗೆ ಪ್ರತಿದಿನ ಸಾಯಂಕಾಲ 6ರಿಂದ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ನಡೆಯಲಿದೆ ಎಂದು...

ರಾಮಕೃಷ್ಣ ಮಿಷನ್ ವತಿಯಿಂದ ‘ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು’ ಅಭಿಯಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ13ನೇ ವಾರದ ಸ್ವಚ್ಚತಾ ಅಭಿಯಾನವನ್ನು ಏಪ್ರಿಲ್ 26 ರಂದು ಮಂಗಳೂರು ಮಹಾನಗರಪಾಲಿಕ ೆಆವರಣ ಹಾಗೂ ಲಾಲಭಾಗ್ ಸುತ್ತಮುತ್ತ...

ಮಂಗಳೂರು: ನಿಧಿ ಶೆಣೈಗೆ ರಾಜ್ಯ 13 ವಯೋಮಿತಿಯ ಬಾಲಕಿಯರ ಚೆಸ್ ಪ್ರಶಸ್ತಿ

ಮಂಗಳೂರು: ಎಪ್ರೀಲ್ 20ರಿಂದ 24ರವರೆಗೆ ಬೆಂಗಳೂರಿನಲ್ಲಿ ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರುಗಿದ 13 ವರ್ಶ ವಯೋಮಿತಿಯ ಬಾಲಕಿಯರ ಚೆಸ್ ಛಾಂಪಿಯನ್ಶಿಪ್ನಲ್ಲಿ ಡೆರಿಕ್ಸ್ ಚೆಸ್ ಸ್ಕೂಲ್ ಪ್ರತಿಭೆ ನಿಧಿ ಶೆಣೈ 9...

Members Login

Obituary

Congratulations