ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ
ಮ0ಗಳೂರು: ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ, 2014 ರಂತೆ ದಿನಾಂಕ: 13-05-2015 ರಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ...
ಮಳೆಗಾಲ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚನೆ
ಮ0ಗಳೂರು : ಪ್ರಸಕ್ತ ವರ್ಷ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಉಂಟಾಗಬಹುದಾದ ನೆರೆ, ಸಮುದ್ರ ಕೊರೆತ, ಮಾನವ ಜೀವ ಹಾನಿ, ವಾಸದ ಮನೆಗಳ ಹಾನಿ ಮತ್ತಿತರ ಪ್ರಕೃತಿ ವಿಕೋಪಗಳಿಂದ ಆಗುವ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ...
ಪಡುಬಿದ್ರೆಯಲ್ಲಿ 20 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಸಚಿವ ಸೊರಕೆಯಿಂದ ಶಿಲಾನ್ಯಾಸ
ಉಡುಪಿ : 20 ಕೋಟಿ ರೂ ಕಾಮಗಾರಿಗಳಿಗೆ ಪಡುಬಿದ್ರೆ ವ್ಯಾಪ್ತಿಯಲ್ಲಿ ಇಂದು ಶಿಲಾನ್ಯಾಸ ಮಾಡಿದ ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆಯವರು ಜನಸಾಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವುದು...
ಧರ್ಮಸ್ಥಳದಲ್ಲಿ ನಿರ್ಗತಿಕ ಕುಟುಂಬಗಳಿಗೆ ಮಾಸಾಶನ ವಿತರಣೆ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ಮಾಡಿದ ಸಾಧನೆ, ಪ್ರಗತಿ, ಆರ್ಥಿಕ ಸ್ವಾವಲಂಬನೆ ಮತ್ತು ಮಹಿಳಾ ಸಬಲೀಕರಣ ದೇಶಕ್ಕೆ ಮಾದರಿಯಾಗಿದೆ ಹಾಗೂ ಅನುಕರಣೀಯವಾಗಿದೆ ಎಂದು ಐ.ಡಿ.ಬಿ.ಐ. ಅಧ್ಯಕ್ಷ ಮತ್ತು...
ಜನ ಮನ – ಫಲಾನುಭವಿ ಬೇಡಿಕೆ 24 ಗಂಟೆಯೊಳಗೆ ಪೂರೈಕೆ
ಉಡುಪಿ : 'ಆರು ಮನೆಗಳಲ್ಲಿ ಮನೆ ಕೆಲಸ ಮಾಡಿ ನಾನು ಮತ್ತು ತಂಗಿ ಒಂದು ಸಣ್ಣ ಮನೆಯಲ್ಲಿದೇವೆ. ಅಕ್ಕಿ ನಿಮ್ಮ ದಯೆಯಿಂದ ಸಿಕ್ಕುತ್ತದೆ. ಆದರೆ ಅದು ಸಾಕಾಗುವುದಿಲ್ಲ.ಜಾಸ್ತಿ ಅಕ್ಕಿ ಕೊಟ್ಟರೆ ಎರಡು ಮನೆ...
ನಿರ್ವಸಿತರಿಗೆ ಜಿ+2 ಮಾದರಿ ವಸತಿ ಸಂಕೀರ್ಣ ನಿರ್ಮಾಣ ಪ್ರಗತಿಯಲ್ಲಿ – ಜೆ.ಆರ್. ಲೋಬೊ
ಮಂಗಳೂರು: ರಾಜೀವ್ ಗಾಂಧಿ ವಸತಿ ನಿರ್ಮಾಣ ಯೋಜನೆಯಡಿಯಲ್ಲಿ ಮಂಗಳೂರು ನಗರದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಕುಟುಂಬಗಳಿಗೆ ಶಕ್ತಿನಗರದ ರಾಜೀವ್ ನಗರದಲ್ಲಿ ಜಿ+2 ಮಾದರಿಯಲ್ಲಿ ಬಹುಮಹಡಿ ವಸತಿ ಸಂಕೀರ್ಣವನ್ನು ನಿರ್ಮಿಸಲು ಈಗಾಗಲೇ ಉದ್ದೇಶಿಸಲಾಗಿದೆ....
ಮೇ 19ರ ಬಂದ್‍ಗೆ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಬೆಂಬಲ
ಮಂಗಳೂರು: ಜೀವನದಿ ನೇತ್ರಾವತಿ ಉಳಿವಿಗಾಗಿ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವ ಸಲುವಾಗಿ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೂ ರಾಜ್ಯ ಸರಕಾರವು ಜಿಲ್ಲೆಯ ಜನರ ಅಳಲಿಗೆ ಸ್ಪಂದಿಸದೇ, ಜಿಲ್ಲೆಯ ಹೋರಾಟಗಾರರೊಂದಿಗೆ ಯಾವುದೇ ಸಭೆ,...
ನಗರದಲ್ಲಿ ಟ್ರಾಫಿಕ್ ಮುಕ್ತ ಮಂಗಳೂರು ಅಭಿಯಾನದೆಡೆ ಸೈಕಲ್ ಜಾಥಾ
ನಗರದಲ್ಲಿ ಟ್ರಾಫಿಕ್ ಮುಕ್ತ ಮಂಗಳೂರು ಅಭಿಯಾನದೆಡೆ ಸೈಕಲ್ ಜಾಥಾ
ಮಂಗಳೂರು: ನಗರದ ಮಂಗಳೂರು ಸೈಕ್ಲಿಂಗ್ ಕ್ಲಬ್ ಇದರ ಸಹಕಾರದೊಂದಿಗೆ ದೇಶದ ಪ್ರತಿಷ್ಠಿತ ಕಿಲ್ಲರ್ ಜೀನ್ಸ್ ಬ್ರಾಂಡಿನ ‘ಕೆ-ಲೌಂಜ್’ ಬಲ್ಮಠ ರಸ್ತೆಯಲ್ಲಿರುವ ಯುವಪೀಳಿಗೆಯ ರೆಡಿಮೇಡ್ ಉಡುಪುಗಳ...
ತಮ್ಮನಿಗೆ ಹಲ್ಲೆ ಮಾಡಿದ ಆರೋಪಿ ಅಕ್ಕಳಿಗೆ ಶಿಕ್ಷೆ
ಉಡುಪಿ: ತಮ್ಮನಿಗೆ ಹಲ್ಲೆ ಮಾಡಿದ ಆರೋಪಿ ಅಕ್ಕನಿಗೆ ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ವಿಧಿಸಿದೆ
ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಂಬಲ್ಲಿ ದಿ:29-7-12 ರಂದು ರಾತ್ರಿ 7-40 ಗಂಟೆಗೆ ಆರೋಪಿ ಶಿರಿಬೀಡು...
ವಾರೀಸು ಸೊತ್ತಲ್ಲಿ ಮಹಿಳೆಯರಿಗೂ ಅವಕಾಶವಿದೆ: ಮೌಲಾನ ವಹೀದುದ್ದೀನ್ ಖಾನ್ ಉಮರಿ
ಮಂಗಳೂರು: ಕುಟುಂಬದ ವಾರೀಸಿನ ಸೊತ್ತಲ್ಲಿ ಕೇವಲ ಪುರುಷರಿಗೆ ಮಾತ್ರ ಹಕ್ಕಿಲ್ಲ. ಮಹಿಳೆಯರಿಗೂ ಹಕ್ಕನ್ನು ನೀಡಿ, ಅಲ್ಲಾಹನು ಕುರ್ ಆನಿನಲ್ಲಿ ಸ್ಪಷ್ಟವಾದ ಆದೇಶ ನೀಡಲಾಗಿದ್ದರೂ ಈ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ...




























