5 ಕುಖ್ಯಾತ ಆರೋಪಿಗಳ ಸೆರೆ, ಮಾದಕ ವಸ್ತು, 22 ಮದ್ದುಗುಂಡು ಮತ್ತು 2 ಪಿಸ್ತೂಲ್ ವಶ
5 ಕುಖ್ಯಾತ ಆರೋಪಿಗಳ ಸೆರೆ ಮಾದಕ ವಸ್ತು, 22 ಮದ್ದುಗುಂಡು ಮತ್ತು 2 ಪಿಸ್ತೂಲ್ ವಶ
ಮಂಗಳೂರು ನಗರದಲ್ಲಿ ಮಾದಕ ವಸ್ತು MDMA Crystal ಹಾಗೂ 2 ಪಿಸ್ತೂಲ್ ಮತ್ತು 22 ಮದ್ದುಗುಂಡು ಸಮೇತ...
ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ
ಚುನಾವಣೆ ನಿಮಿತ್ತ ಪರವಾನಿಗೆ ಹೊಂದಿರುವ ಆಯುಧಗಳನ್ನು ಠೇವಣಿಯಲ್ಲಿರಿಸಲು ಆದೇಶ
ಮಂಗಳೂರು : ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿ ಸಾರ್ವಜನಿಕ ಹಿತದೃಷ್ಠಿಯಿಂದ ದಕ ಜಿಲ್ಲೆಯ ಎಲ್ಲಾ ಬೆಳೆ...
ಕಾಸರಗೋಡು:: ಚಂದ್ರಗಿರಿ ಹೊಳೆಗಿಳಿದ ನಾಲ್ವರಲ್ಲಿ ಒಬ್ಬ ನೀರುಪಾಲು
ಕಾಸರಗೋಡು: ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ ವಿದ್ಯಾರ್ಥಿಗಳ ಪೈಕಿ ಒರ್ವ ನೀರು ಪಾಲಾದ ಘಟನೆ ಕಾಸರಗೋಡಿನಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಚಂದ್ರಗಿರಿ ಹೊಳೆಗೆ ಸ್ನಾನಕ್ಕಿಳಿದ ನಾಲ್ವರು ವಿದ್ಯಾರ್ಥಿಗಳ ಪೈಕಿ ನೆಲ್ಲಿಕುನ್ನು ನಿವಾಸಿ ಸನುಪು (15) ನಾಪತ್ತೆಯಾಗಿದ್ದು...
ಐವರು ಕಲಾವಿದರಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ – 2026 ಪ್ರದಾನ
ಐವರು ಕಲಾವಿದರಿಗೆ ಮಲಬಾರ್ ವಿಶ್ವ ರಂಗ ಪುರಸ್ಕಾರ - 2026 ಪ್ರದಾನ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಮಲಬಾರ್ ವಿಶ್ವ ರಂಗ ಪುರಸ್ಕಾರ...
ಜ್ಞಾನಿಗಳ ಗೌರವ ದೇವರಿಗೂ ಪ್ರಿಯ: ಕೃಷ್ಣಾಪುರ ಸ್ವಾಮೀಜಿ
ಜ್ಞಾನಿಗಳ ಗೌರವ ದೇವರಿಗೂ ಪ್ರಿಯ: ಕೃಷ್ಣಾಪುರ ಸ್ವಾಮೀಜಿ
ಉಡುಪಿ: ಜ್ಞಾನಿಗಳಿಗೆ ಪರಮಾತ್ಮ, ಪರಮಾತ್ಮನಿಗೆ ಜ್ಞಾನಿಗಳು ಪ್ರಿಯರಾಗಿದ್ದು ಜ್ಞಾನಿಗಳ ಗೌರವ ದೇವರಿಗೂ ಸಲ್ಲುತ್ತದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದ್ದಾರೆ.
...
ಫೆ. 17: ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ
ಫೆ. 17: ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ
ಮಂಗಳೂರು: ಕಾಂಗ್ರೆಸ್‌ನಿಂದ ಫೆ. 17ರಂದು ನಗರದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
...
ಹಳೆಕೋಟೆ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು
ಹಳೆಕೋಟೆ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು
ಉಳ್ಳಾಲ: ನಗರ ಸಭಾ ವ್ಯಾಪ್ತಿಯ ಹಳೆಕೋಟೆಯ ಜಸ್ವಿಲ್ ಮಂಝಿಲ್ ಮನೆಯಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ಮೂರು ಜನರ ಕಳ್ಳರ ತಂಡ ಸುಮಾರು 17...
ಕಾಲೇಜುಗಳಲ್ಲಿನ ರಾಗಿಂಗ್ ಪಿಡುಗು ತಡೆಗಟ್ಟಿ : ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಆಗ್ರಹ
ಕಾಲೇಜುಗಳಲ್ಲಿನ ರಾಗಿಂಗ್ ಪಿಡುಗು ತಡೆಗಟ್ಟಿ : ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಆಗ್ರಹ
ಹೊಸದಿಲ್ಲಿ : ಕಾಲೇಜುಗಳಲ್ಲಿನ ರಾಗಿಂಗ್ ಹಾವಳಿಯು ವಿದ್ಯಾರ್ಥಿಗಳ ಹಿತ ದೃಷ್ಠಿಯಿಂದ ಮಾರಕವಾಗಿದ್ದು ಅನೇಕ ವಿದ್ಯಾರ್ಥಿಗಳ ಭವಿಷ್ಯ ಇದರಿಂದಾಗಿ ಕಮರಿ ಹೋಗುತ್ತಿದೆ....
ಮತದಾರರ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಿ.ಇ.ಓ ಸೂಚನೆ
ಮತದಾರರ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಿ.ಇ.ಓ ಸೂಚನೆ
ಮಂಗಳೂರು :ಈ ಬಾರಿ ಚುನಾವಣೆಯಲ್ಲಿ ಅತ್ಯಧಿಕ ಮತದಾನವಾಗಲು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳು ತೀವ್ರಗೊಳಿಸಬೇಕು ಎಂದು ದ.ಕ ಜಿಲ್ಲಾಪಂಚಾಯತ್ ಸಿಇಓ ಡಾ:...
ಲಾಕ್ ಡೌನ್ ಉಲ್ಲಂಘಿಸಿ ಕೋಳಿ ಅಂಕ, ಅಮಾಸೆಬೈಲು ಪೊಲೀಸರಿಂದ ದಾಳಿ
ಲಾಕ್ ಡೌನ್ ಉಲ್ಲಂಘಿಸಿ ಕೋಳಿ ಅಂಕ, ಅಮಾಸೆಬೈಲು ಪೊಲೀಸರಿಂದ ದಾಳಿ
ಕುಂದಾಪುರ: ಕೊರೋನಾ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಅಮಾಸೆಬೈಲು ಪೊಲೀಸರು ದಾಳಿ ನಡೆಸಿದ್ದಾರೆ.
ಮೇ 1ರಂದು...



























