5 ಹೆಕ್ಟೇರ್‍ವರೆಗೆ ಗಣಿಗಾರಿಕೆ: ಜಿಲ್ಲಾ ಮಟ್ಟದಲ್ಲೇ ಅನುಮತಿ
ಮಂಗಳೂರು: ಐದು ಹೆಕ್ಟೇರ್‍ವರೆಗೆ ಜಮೀನಿನಲ್ಲಿ ಗಣಿಗಾರಿಕೆ, ಮರಳುಗಾರಿಕೆಗೆ ಅನುಮತಿಯನ್ನು ಇನ್ನು ಮುಂದೆ ಜಿಲ್ಲಾ ಮಟ್ಟ್ಟದಲ್ಲಿ ರಚಿಸಲಾಗಿರುವ ಜಿಲ್ಲಾ ಪರಿಸರ ಪರಿಣಾಮಗಳ ವಿಶ್ಲೇಷಣಾ ಪ್ರಾಧಿಕಾರದಿಂದ ನೀಡಲಾಗುವುದು ಎಂದು ರಾಜ್ಯ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಮಚಂದ್ರ...
ಬಲ್ಮಠದಲ್ಲಿ ನಿಲ್ಲಿಸಿದ ಬೈಕಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಂಗಳೂರು: ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಿದ ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಮೇ 2 ರಂದು ವರದಿಯಾಗಿದೆ.
ಬೈಕಿನ ಮ್ಹಾಲಕ ಕಿರಣ್...
ಧಾರ್ಮಿಕ ಕ್ಷೇತ್ರದಲ್ಲಿನ ಹೊಸ ದಾಖಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ
ಬೆಂಗಳೂರು: ಜನ್ಮ ಕ್ರಿಯೆಷನ್ಸ್ ಲಾಂಛನದಲ್ಲಿ ದಕ್ಷಿಣ ಭಾರತದ ಎಂಟು ಪುಣ್ಯಕ್ಷೇತ್ರಗಳ ಕನ್ನಡ ಭಕ್ತಿಗೀತೆಗಳ ಧ್ವನಿಸುರುಳಿ “ಅಷ್ಟ ಕ್ಷೇತ್ರ ಗಾನ ವೈಭವ” ಇತ್ತೀಚೆಗೆ ಜಗತ್ತಿನ ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಗೊಂಡು ಧಾರ್ಮಿಕ ಹಾಗೂ ಕನ್ನಡ ಭಕ್ತಿಗೀತೆಗಳ ಇತಿಹಾಸದಲ್ಲಿ...
ಕಂದಕ್ ರಸ್ತೆಗೆ ಬಿ.ಮುಹಿಯುದ್ದೀನ್ ಹಾಜಿ ಅವರ ಹೆಸರು ನಾಮಕರಣ
ಮಂಗಳೂರಿನ ಕಂದಕ್‍ನಲ್ಲಿ ನಿರ್ಮಾಣಗೊಂಡ ಹೊಸ ರಸ್ತೆಗೆ ಬಿ.ಮುಹಿಯುದ್ದೀನ್ ಹಾಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಬಿ.ಎ. ಗ್ರೂಪ್ ಇಂಡಿಯಾದ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಮತ್ತು ದಿ. ಹಸನ್ ಅವರ ತಂದೆಯವರಾದ ಬಿ.ಮುಹಿಯುದ್ದೀನ್ ಹಾಜಿಯವರ...
ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ಗಲ್ಫ್ ವಿ.ವಿ.ಯಿಂದ ಗೌರವ ಡಾಕ್ಟರೇಟ್
ಯುಎಇ: ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಿ.ಎ. ಗ್ರೂಪ್-ಇಂಡಿಯಾದ ಅಧ್ಯಕ್ಷ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಯುಎಇಯ ಅಜ್ಮನ್‍ನಲ್ಲಿರುವ ಪ್ರಸಿದ್ಧ...
ಕನ್ನಡ ಪಾಠ ಶಾಲೆ ದುಬೈ ನ ಎರಡನೇ ವಾರ್ಷಿಕೋತ್ಸವ, ಪ್ರಮಾಣ ಪತ್ರ ವಿತರಣಾ ಸಮಾರಂಭ
ದುಬೈ : ಕನ್ನಡಮಿತ್ರರು ಯು.ಎ.ಇ ಇವರು 2 ವರ್ಷಗಳಿಂದ ಕನ್ನಡ ಭಾಷಾ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದು, 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ದುಬೈ ನ ಜೆ.ಎಸ್.ಎಸ್ ಇಂಟೆರ್ ನ್ಯಾಶನಲ್ ಸ್ಕೂಲ್ , ಅಲ್...
ಮ್ಯಾಂಗಲೋರಿಯನ್ ಡಾಟ್ ಕಾಮ್ ನಿಂದ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮ
ಮಂಗಳೂರು: ಅಂತರ್ಜಾಲ ಸುದ್ದಿಮಾಧ್ಯಮ ಮ್ಯಾಂಗಲೋರಿಯನ್ ಡಾಟ್ ಕಾಮ್ ಕೇವಲ ನಿಷ್ಪಕ್ಷಪಾತ ಸುದ್ದಿಯನ್ನು ಓದುಗರಿಗೆ ನೀಡುವುದು ಮಾತ್ರವಲ್ಲದೆ ಹಲವಾರು ಸಮಾಜಪರ ಜಾಗೃತಿ ಕೆಲಸಗಳಾದ ಆರೋಗ್ಯ, ಸಮಾಜದ ಅಶಕ್ತರಿಗೆ ನೆರವು ನೀಡುವ ಹಲವು ಕೆಲಸಗಳನ್ನು ಮಾಡುತ್ತಾ...
ಉಳ್ಳಾಲ ತಲವಾರು ಧಾಳಿಗೆ ಒಳಗಾದ ಸೈಫಾನ್ ಆಸ್ಪತ್ರೆಯಲ್ಲಿ ಸಾವು
ಮಂಗಳೂರು: ಉಳ್ಳಾಲದಲ್ಲಿ ದುಷ್ಕರ್ಮಿಗಳ ತಲವಾರು ಧಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಮ್ಮದ್ ಸೈಫಾನ್ (20) ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪೆರ್ಮನ್ನೂರು ನಿವಾಸಿಯಾದ ಮಹಮ್ಮದ ಸೈಫಾನ್ ಎಪ್ರಿಲ್...
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ
ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇದರ ಆಶ್ರಯದಲ್ಲಿ ಎಪ್ರಿಲ್ 30, 2016ರಂದು ಒಂದು ದಿನದ ಬೃಹತ್ ಎಂ.ಐ.ಟಿ.ಕೆ ಉದ್ಯೋಗ ಮೇಳ ಮೂಡ್ಲಕಟ್ಟೆ ತಾಂತ್ರಿಕ...
ಮಳೆಗಾಲ: ಸಕಲ ಸಿದ್ಧತೆಗೆ ಕಂದಾಯ ಕಾರ್ಯದರ್ಶಿಗಳ ಸೂಚನೆ
ಮಂಗಳೂರು: ಪ್ರಸಕ್ತ ವರ್ಷ ಮಳೆಗಾಲದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜಿಲ್ಲಾಡಳಿತಗಳು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಕಂದಾಯ ಇಲಾಖೆ...


























