ಶೆಟ್ಟಿಬೆಟ್ಟು ಮಾರುತಿನಗರ ರಸ್ತೆ ಕಾಮಗಾರಿ ಉದ್ಘಾಟನೆ
ಶೆಟ್ಟಿಬೆಟ್ಟು ಮಾರುತಿನಗರ ರಸ್ತೆ ಕಾಮಗಾರಿ ಉದ್ಘಾಟನೆ
ಉಡುಪಿ: ವಾರಾಹಿ ನೀರಾವರಿ ಯೋಜನೆಯಡಿ ರೂ.15.00 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಿದ ಶೆಟ್ಟಿಬೆಟ್ಟು ಮಾರುತಿನಗರ ರಸ್ತೆ ಕಾಮಗಾರಿಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ...
ಆಶ್ರಯ ಮನೆ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ- ಶಾಸಕ ಜೆ.ಆರ್.ಲೋಬೊ ಮನವಿ
ಆಶ್ರಯ ಮನೆ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ- ಶಾಸಕ ಜೆ.ಆರ್.ಲೋಬೊ ಮನವಿ
ಮಂಗಳೂರು: ಮಂಗಳೂರಲ್ಲಿ ಸುಮಾರು 10 ಎಕ್ರೆ ಪ್ರದೇಶದಲ್ಲಿ 1100 ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಇದು ಮೊದಲ ಯೋಜನೆಯಾಗಿದೆ. ಇದು ಮುಗಿದು ಬಳಿಕ...
ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !
ಮಂಗಳೂರು ಹಳೆ ಬಂದರಿಗೆ ಶಾಸಕೆ ಜೆ.ಆರ್.ಲೋಬೊ ಕೊನೆಗೂ ಹೂಳೆತ್ತುವ ಯಂತ್ರ ತರಿಸಿದರು !
ಮಂಗಳೂರು: ಮಂಗಳೂರು ಹಳೆ ಬಂದರು ಅಳಿವೆ ಬಾಗಿಲಲ್ಲಿ ಹೂಳು ತುಂಬಿರುವುದನ್ನು ತೆರವು ಮಾಡಲು ಹೂಳೆತ್ತುವ ಯಂತ್ರ ಬಂದಿದ್ದು ಮುಂದಿನ 90...
ನ.25-27: ವಳಕಾಡು ಶಾಲೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟ
ನ.25-27: ವಳಕಾಡು ಶಾಲೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟ
ಉಡುಪಿ : ಉಡುಪಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧಾಕೂಟವು ನ.25, 26 ಮತ್ತು 27ರಂದು ವಳಕಾಡು...
ಉಳ್ಳಾಲದಲ್ಲಿ ಅನೈತಿಕ ಪೋಲಿಸ್ಗಿರಿ, ವಿದ್ಯಾರ್ಥಿಗಳಿಗೆ ಹಲ್ಲೆ, ಇಬ್ಬರ ಬಂಧನ
ಉಳ್ಳಾಲದಲ್ಲಿ ಅನೈತಿಕ ಪೋಲಿಸ್ ಗಿರಿ ಇಬ್ಬರ ಬಂಧನ
ಮಂಗಳೂರು: ಉಳ್ಳಾಲ ಕೇಂದ್ರ ಬಸ್ಸು ನಿಲ್ದಾಣದ ಬಳಿ ಇದ್ದ ಭಿನ್ನಕೋಮಿನ ವಿದ್ಯಾರ್ಥಿ ಜೋಡಿಗಳನ್ನು ಹಿಡಿದು ತಂಡವೊಂದು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಮಾಹಿತಿಗಳ ಪ್ರಕಾರ ವಿದ್ಯಾರ್ಥಿನಿಯೋರ್ವಳು...
ಸಮಾಜಸೇವಕಿ ವೆರೋನಿಕಾ ಕರ್ನೆಲಿಯೊಗೆ ಸಾರ್ಥಕ್ ನಾರಿ -2016 ಪ್ರಶಸ್ತಿ
ಸಮಾಜಸೇವಕಿ ವೆರೋನಿಕಾ ಕರ್ನೆಲಿಯೊಗೆ ಸಾರ್ಥಕ್ ನಾರಿ -2016 ಪ್ರಶಸ್ತಿ
ಬೆಂಗಳೂರು: ಪರಿಶ್ರಮದಿಂದ ಸಮಾಜ ಮತ್ತು ಸಮೂದಾಯದಲ್ಲಿ ಬದಲಾವಣೆ ತಂದ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ‘ಸಾರ್ಥಕ್ ನಾರಿ- ವುಮೆನ್ ಎಚೀವರ್ಸ್ ಅವಾರ್ಡ್’ ಅನ್ನು...
ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ – ಸಾತಿ ಸುಂದರೇಶ್
ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ –ಕಾ| ಸಾತಿ ಸುಂದರೇಶ್
ಮಂಗಳೂರು: ಜಾತಿಯೊಳಗೆ ವೈಷಮ್ಯ ಹುಟ್ಟಿಸಿ, ಹಿಂದೂ ಮುಸ್ಲಿಮರೊಳಗೆ ಜಗಳವೇರ್ಪಡಿಸಿ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಶಾಂತಿಯನ್ನು ಛಿದ್ರಗೊಳಿಸಿರುವುದರಿಂದಲೇ ಬಂಡವಾಳಶಾಹಿಪರ ಬಿಜೆಪಿ ಇಂದು ಅಸ್ತಿತ್ವದಲ್ಲಿದೆ. ವಿಷಪೂರಿತ...
ಹಿಂದೂ ಸಮಾಜ ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೊಣೆ: ನಳಿನ್
ಹಿಂದೂ ಸಮಾಜ ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೊಣೆ: ನಳಿನ್
ಮಂಗಳೂರು: ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಹಿಂದೂ ಸಮಾಜ ಎದ್ದು ನಿಂತು ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಪೋಲಿಸ್ ಇಲಾಖೆ ಮತ್ತು...
ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರಚಿಕಿತ್ಸಾರಹಿತ ಯಶಸ್ವಿ ಚಿಕಿತ್ಸೆ
ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರಚಿಕಿತ್ಸಾರಹಿತ ಯಶಸ್ವಿ ಚಿಕಿತ್ಸೆ
ಮೂರು ವರ್ಷದಬಾಲಕಿ ಶಾಲಿನಿ (ಹೆಸರು ಬದಲಾಯಿಸಲಾಗಿದೆ) ತನ್ನ ಸ್ನೇಹಿತರೊಂದಿಗೆಆಡುವಾಗಅತೀ ಹೆಚ್ಚಾಗಿ ದಣಿದುಕೊಳ್ಳುತ್ತಿದ್ದಳು ಹಾಗೂ ಆಕೆಯಎರಡೂ ಕಾಲುಗಳು ಯಾವುದೇ ಸಣ್ಣಚಟುವಟಿಕೆಯ ನಂತರ ಬಹಳಷ್ಟು ನೋಯುತ್ತಿದ್ದವು. ಈ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮಗಳ ವರದಿ
65) ಶಿವಭಾಗ್ - ಶಿವಭಾಗ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶೀಲಾ ಜಯಪ್ರಕಾಶ ಹಾಗೂ ಕಲಾದೀಪಕ್ ನೇತೃತ್ವದಲ್ಲಿ ಸ್ವಚ್ಛ...