ಮಂಗಳೂರು : ಜಯಾನಂದ ಅಮ್ಮಣ್ಣ ಕೊಲೆ ಆರೋಪಿಗಳ ಬಂಧನ
ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟಿನ ಎಎಸ್ ಕೆ ವೆಜ್ ಎಲೈಟ್ ಸೆಂಟರ್ ಬಳಿ ಫೆಬ್ರವರಿ 29 ರಂದು ಜಯಾನಂದ ಅಮ್ಮಣ್ಣ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂದರು ಪೋಲಿಸರು ಮಾರ್ಚ್ 20 ಬಂಧಿಸಿದ್ದಾರೆ.
ಬಂಧಿತರನ್ನು...
ಕ್ರಿಕೆಟ್ ಬೆಟ್ಟಿಂಗ್ ಮೇಲೆ ದಾಳಿ- ಒರ್ವನ ಬಂಧನ
ಮಂಗಳೂರು: ನಗರದ ಕದ್ರಿ ಗ್ರಾಮದ ವ್ಯಾಸನಗರದಲ್ಲಿರುವ ವಿಶ್ವಾಸ್ ಬಾವ ಬಿಲ್ಡರ್ನ ಆಶಾಕಿರಣ ಅಪಾಟ್ ಮೆಂಟ್ ನ ಪ್ಲಾಟ್ ನಂಬ್ರ 310 ರಲ್ಲಿ ಕ್ರಿಕೆಟ್ ಪಂದ್ಯಾವಳಿಯ ಸೋಲು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವನ್ನಾಗಿಟ್ಟುಕೊಂಡು...
ಮಂಗಳೂರು: ಸಚಿವ ರೈ ಹಾಗೂ ಖಾದರ್ ಬ್ಯಾನರಿಗೆ ಮಸಿ ಬಳಿದ ಕಿಡಿಗೇಡಿಗಳು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರ ಭಾವಚಿತ್ರ ಇರುವ ಬ್ಯಾನರಿಗೆ ಮಸಿ ಬಳಿದ ಘಟನೆ...
ಉಡುಪಿ: ರಸ್ತೆಗಳು ಅಭಿವೃದ್ಧಿಯ ಧ್ಯೋತಕ- ವಿನಯಕುಮಾರ್ ಸೊರಕೆ
ಉಡುಪಿ: ರಸ್ತೆಗಳು ಊರ ನರನಾಡಿಗಳು, ರಸ್ತೆ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ, ತಮ್ಮ ಅಧಿಕಾರ ಅವಧಿಯಲ್ಲಿ ಪೆರ್ಡೂರಿನ ದುರಸ್ತಿಯಲ್ಲಿದ್ದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಜನರ ಬೇಡಿಕೆಯ ಮೇರೆಗೆ ರಸ್ತೆಗಳನ್ನು ಮಂಜೂರು ಮಾಡಲಾಗಿದೆ ಎಂದು...
ಪುತ್ತೂರು ದೇವಸ್ಥಾನದ ಜಾತ್ರಾ ಆಮಂತ್ರಣ ಪತ್ರಿಕೆ ವಿವಾದ ಸೃಷ್ಟಿಗೆ ಸಿಪಿಐ(ಎಂ) ಖಂಡನೆ
ಮಂಗಳೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣ ಪತ್ರಿಕೆಯನ್ನು ರಾಜ್ಯ ಸರ್ಕಾರದ ಮುಜರಾಯಿ ಮತ್ತು ಧಾಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತದ ಪರವಾಗಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರಲ್ಲಿ ಕಾನೂನುಬದ್ಧವಾಗಿಯೇ...
ಸಕ್ರಮ ಮರಳಿಗೆ ಅವಕಾಶ ಕೊಡಿ ಕೇರಳಕ್ಕೆ ಅಕ್ರಮ ಸಾಗಾಟ ತಡೆಗಟ್ಟಿ-DYFI ಒತ್ತಾಯ
ಮಂಗಳೂರು: ಸರಕಾರ, ಜಿಲ್ಲಾಡಳಿತ ಮರಳು ನೀತಿ ರೂಪಿಸುವಲ್ಲಿ ಉಂಟುಮಾಡಿರುವ ಗೊಂದಲದಿಂದಾಗಿ ಜಿಲ್ಲೆಯಲ್ಲಿ ಮರಳಿನ ಅಭಾವ ತಲೆದೋರಿದ್ದು ಮುಖ್ಯವಾಗಿ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಕೆಲಸವಿಲ್ಲದೆ ಉಪವಾಸಬೀಳುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ತಕ್ಷಣ ಸಮಸ್ಯೆ...
ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರಿಗೆ ಪ್ರತಿಷ್ಠಿತ “ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು” ಪ್ರಶಸ್ತಿ
ಮಂಗಳೂರು: ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರು ಮಂಗಳೂರಿಗೆ 2016 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಸಿಎಂಎಐ ಅಸೋಸಿಯೇಶನ್ ಇವರ ಜಂಟಿ ನೇತ್ರತ್ವದಲ್ಲಿ ಆಯೋಜಿಸಲಾದ 2ನೇ ರಾಷ್ಟ್ರೀಯ ಕರ್ನಾಟಕ ಶಿಕ್ಷಣ...
ದುಬೈ : ಕೆ ಐ ಸಿ ವತಿಯಿಂದ ಪೈಯಕ್ಕಿ ಉಸ್ತಾದ್ ರವರಿಗೆ ಸನ್ಮಾನ
ದುಬೈ : ಪೈಯಕ್ಕಿ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯ ಪ್ರಚಾರಾರ್ಥ ಯು ಎ ಇ ಗೆ ಆಗಮಿಸಿದ ಪಯಕ್ಕಿ ಉಸ್ತಾದ್ ಮತ್ತ್ತು ಪಯ್ಯಕ್ಕಿ ಇಸ್ಲಾಮಿಕ್ ಅಕಾಡೆಮಿ ಮ್ಯಾನೇಜರ್ ಮಜೀದ್ ದಾರಿಮಿ ಯವರನ್ನು ಕರ್ನಾಟಕ ಇಸ್ಲಾಮಿಕ್...
ಮಂಗಳೂರು: ಅಕ್ರಮ ಮರ ಸಾಗಾಟ: ಸೊತ್ತು ವಶಕ್ಕೆ
ಮಂಗಳೂರು: ಮಿತ್ತಕೋಡಿ ಎಂಬಲ್ಲಿ ಅಕ್ರಮವಾಗಿ ಕಿರಾಲ್ ಬೋಗಿ ಜಾತಿಯ ಮರದ 31 ದಿಮ್ಮಿ ಹಾಗೂ 17 ಕಂಬಗಳನ್ನು ಲಾರಿ ಮೂಲಕ ಸಾಗಾಟ ಮಾಡುತ್ತಿದ್ದುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಹನವು...
ಉಡುಪಿ: ಸಿಂಡಿಕೇಟ್ ಬ್ಯಾಂಕಿನಲ್ಲಿ ಖೋಟಾ ನೋಟುಗಳು ಪತ್ತೆ
ಉಡುಪಿ: ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 25 ಸಾವಿರ ರೂ ಮೌಲ್ಯದ ಒಟ್ಟು 41 ಖೋಟಾನೋಟುಗಳು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
2015ರ ಅ. 1 ರಿಂದ ನವೆಂಬರ್ 30 ರ ಮಧ್ಯಾವಧಿಯಲ್ಲಿ...




























