ಕ್ರಿಶ್ಚಿಯನ್ನರಿಗೆ ಸರ್ಕಾರದ ಯೋಜನೆಗಳ ಕುರಿತು ಚರ್ಚ್‍ಗಳಲ್ಲಿ ಜಾಗೃತಿ ಮೂಡಿಸಿ- ಐವನ್ ಡಿ’ಸೋಜಾ

ಕ್ರಿಶ್ಚಿಯನ್ನರಿಗೆ ಸರ್ಕಾರದ ಯೋಜನೆಗಳ ಕುರಿತು ಚರ್ಚ್‍ಗಳಲ್ಲಿ ಜಾಗೃತಿ ಮೂಡಿಸಿ- ಐವನ್ ಡಿ’ಸೋಜಾ ಕೊಪ್ಪಳ : ಕ್ರಿಶ್ಚಿಯನ್ ಸಮುದಾಯದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಚರ್ಚ್‍ಗಳಲ್ಲಿ...

ದ.ಕ ವನ್ನು ಮಾದರಿ ಜಿಲ್ಲೆಯಾಗಿ ಪರಿವರ್ತನೆ ಮಾಡಲು ಕಾಂಗ್ರೆಸ್‍ ಗೆ ಮತ ನೀಡಿ –ಮಿಥುನ್ ರೈ

ದ.ಕ ವನ್ನು ಮಾದರಿ ಜಿಲ್ಲೆಯಾಗಿ ಪರಿವರ್ತನೆ ಮಾಡಲು ಕಾಂಗ್ರೆಸ್‍ ಗೆ ಮತ ನೀಡಿ –ಮಿಥುನ್ ರೈ ಬಂಟ್ವಾಳ: ಕಳೆದ 28 ವರ್ಷದಲ್ಲಿ ಬಿಜೆಪಿಯ ಭದ್ರಕೋಟೆ ಯಾಗಿರುವ ಈ ಜಿಲ್ಲೆ ರಾಜಕೀಯವಾಗಿ ಬದಲಾವಣೆ ವಾಗಬೇಕಾಗಿದೆ. ಈ...

ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ–ಡಾ. ಹೊಸಮನಿ

ಅನುಭವಿತ ಮನಸ್ಸುಗಳ ಸಾಹಿತ್ಯ ಪಕ್ವವಾಗಿರುತ್ತದೆ--ಡಾ. ಹೊಸಮನಿ ಉಡುಪಿ: ಮಂಜುನಾಥ್ ಎಜುಕೇಷನ್ ಟ್ರಸ್ಟ್ (ರಿ.) ಕಥಾಬಿಂದು ಸಾಹಿತ್ಯ-ಸಾಂಸ್ಕøತಿಕ ವೇದಿಕೆ ಹಾಗೂ ಪರ್ಯಾಯ ಪಲಿಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ...

ಸ್ವಚ್ಚ ಮಂಗಳೂರು ಅಭಿಯಾನದ 21 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮ

ಸ್ವಚ್ಚ ಮಂಗಳೂರು ಅಭಿಯಾನದ 21 ನೇ ವಾರದಲ್ಲಿ  ಜರುಗಿದ 10  ಸ್ವಚ್ಛತಾ ಕಾರ್ಯಕ್ರಮ 230) ಎಕ್ಕೂರು: ಸ್ವಚ್ಛ ಎಕ್ಕೂರಿಗಾಗಿ ರೂಪುಗೊಂಡ ತಂಡದ ಸದಸ್ಯರಿಂದ ಎಕ್ಕೂರಿನಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಶ್ರೀ...

ಬಿಲ್ಲವರಿಗೆ ಅನ್ಯಾಯ ಮಾಡಿದ ಬಿಜೆಪಿ ಸೋಲು ಕಾಣುವುದೆ ನನ್ನ ಕೊನೆಯ ಆಸೆ; ಜನಾರ್ದನ ಪೂಜಾರಿ

ಬಿಲ್ಲವರಿಗೆ ಅನ್ಯಾಯ ಮಾಡಿದ ಬಿಜೆಪಿ ಸೋಲು ಕಾಣುವುದೆ ನನ್ನ ಕೊನೆಯ ಆಸೆ; ಜನಾರ್ದನ ಪೂಜಾರಿ ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದರ ಮೂಲಕ ಅದರ ನಾಯಕರ ದುರಹಂಕಾರಿ ಪ್ರವೃತ್ತಿಯನ್ನು ನಿಲ್ಲಿಸಬೇಕು ಇದು ನನ್ನ ರಾಜಕೀಯ...

ನೆಹರೂ ಯುವ ಕೇಂದ್ರದಿಂದ ವಿಶ್ವ ಪರಿಸರ ದಿನಾಚಣೆ

ನೆಹರೂ ಯುವ ಕೇಂದ್ರದಿಂದ ವಿಶ್ವ ಪರಿಸರ ದಿನಾಚಣೆ ಮಂಗಳೂರು : ನೆಹರೂ ಯುವ ಕೇಂದ್ರ ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವರು ಭಾರತ ಸರ್ಕಾರ ಹಾಗೂ ಮಂಗಳೂರು ನಗರ ಪೊಲೀಸ್ ಇವರ ಸಹಯೋಗದೊಂದಿಗೆ...

ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ

ಉಡುಪಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಮುಸ್ಲಿಂ ಕುಟುಂಬಕ್ಕೆ ಸಹಾಯ ಹಸ್ತ ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ಶತಾಬ್ಧಿ ವರ್ಷಾಚರಣೆಯ ಪ್ರಯುಕ್ತ  ಎಮ್.ಜೆ.ಸಿ ಮೈದಾನದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮಟ್ಟದ...

ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು

ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿ ನಿಯಮಿತ ಮಂಗಳೂರು ಇದರ ಮಲ್ಪೆ ಡಿಸೇಲ್ ಬಂಕ್...

ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರು ವತಿಯಿಂದ ನಾಡಪ್ರಭು ಕೆಂಪೇಗೌಡ ಫೌಂಡೇಷನ್, ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಸಹಕಾರದಲ್ಲಿ...

ದ.ಕ ಜಿಲ್ಲೆಯ ಹಿಂದೂ ನಾಯಕರ ಬಂಧನ ಯತ್ನ ರಶ್ಯಾ ಪ್ರವಾಸ ಮೊಟಕುಗೊಳಿಸಿದ ನಳಿನ್‍ಕುಮಾರ್

ದ.ಕ ಜಿಲ್ಲೆಯ ಹಿಂದೂ ನಾಯಕರ ಬಂಧನ ಯತ್ನ ರಶ್ಯಾ ಪ್ರವಾಸ ಮೊಟಕುಗೊಳಿಸಿದ ನಳಿನ್‍ಕುಮಾರ್  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರ ಬಂಧನ ಯತ್ನ ಹಾಗೂ ಅಶಾಂತಿಯ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಸದ...

Members Login

Obituary

Congratulations