ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು

ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿ ನಿಯಮಿತ ಮಂಗಳೂರು ಇದರ ಮಲ್ಪೆ ಡಿಸೇಲ್ ಬಂಕ್...

ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ

ನವದೆಹಲಿಯಲ್ಲಿ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಕೆ.ಆರ್.ಪುರಂ, ಬೆಂಗಳೂರು ವತಿಯಿಂದ ನಾಡಪ್ರಭು ಕೆಂಪೇಗೌಡ ಫೌಂಡೇಷನ್, ನವದೆಹಲಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಸಹಕಾರದಲ್ಲಿ...

ದ.ಕ ಜಿಲ್ಲೆಯ ಹಿಂದೂ ನಾಯಕರ ಬಂಧನ ಯತ್ನ ರಶ್ಯಾ ಪ್ರವಾಸ ಮೊಟಕುಗೊಳಿಸಿದ ನಳಿನ್‍ಕುಮಾರ್

ದ.ಕ ಜಿಲ್ಲೆಯ ಹಿಂದೂ ನಾಯಕರ ಬಂಧನ ಯತ್ನ ರಶ್ಯಾ ಪ್ರವಾಸ ಮೊಟಕುಗೊಳಿಸಿದ ನಳಿನ್‍ಕುಮಾರ್  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರ ಬಂಧನ ಯತ್ನ ಹಾಗೂ ಅಶಾಂತಿಯ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಸದ...

ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವುದು ಅವಶ್ಯಕವಿದೆ – ಚಂದ್ರ ಮೊಗೇರ

ಧರ್ಮಹಾನಿಯನ್ನು ತಡೆಯುವುದಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವುದು ಅವಶ್ಯಕವಿದೆ - ಚಂದ್ರ ಮೊಗೇರ ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸಾರ್ವಜನಿಕ ಉತ್ಸವ ಮಂಡಳಿಗಳು ಆದರ್ಶ ರೀತಿಯಲ್ಲಿ ಹೇಗೆ ಉತ್ಸವಗಳನ್ನು ಆಚರಿಸಬೇಕು ಎಂಬುದರ ಬಗ್ಗೆ...

ಕುಂದಾಪುರ: ಪುರಸಭೆ ಅಧ್ಯಕ್ಷರಾಗಿ ವಸಂತಿ ಸಾರಂಗ, ಉಪಾಧ್ಯಕ್ಷರಾಗಿ ರಾಜೇಶ್ ಕಾವೇರಿ

ಕುಂದಾಪುರ: ಕುಂದಾಪುರ ಪುರ ಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಬೆಂಬಲಿತ ವಸಂತಿ ಮೋಹನ್‌ ಸಾರಂಗ ಮತ್ತು ಉಪಾಧ್ಯಕ್ಷ ರಾಗಿ ಬಿಜೆಪಿಯ ರಾಜೇಶ್‌ ಕಾವೇರಿ ಅವಿರೋಧವಾಗಿ...

ಮುದರಂಗಡಿ: 62 ಲಕ್ಷ ರೂ ಕಾಮಗಾರಿಗೆ ಸಚಿವ ವಿನಯ್ ಕುಮಾರ್ ಸೊರಕೆ ಚಾಲನೆ

ಉಡುಪಿ : ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 62 ಲಕ್ಷ ರೂ ಮೊತ್ತದ ವಿವಿಧ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಚಾಲನೆ ನೀಡಿದರು. ...

ವಿಷನ್ 2025- ಸಿದ್ದತೆಗೆ ವಿಡಿಯೋ ಕಾನ್ಫರೆನ್ಸ್

ವಿಷನ್ 2025- ಸಿದ್ದತೆಗೆ ವಿಡಿಯೋ ಕಾನ್ಫರೆನ್ಸ್ ಉಡುಪಿ : ಮುಂದಿನ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ತಂತ್ರವನ್ನು ಒದಗಿಸುವ ಉದ್ದೇಶ ಹೊಂದಿರುವ ವಿಷನ್ -2025 ಜಿಲ್ಲಾ ಮಟ್ಟದ ಕಾರ್ಯಕ್ರಮ ಅಕ್ಟೋಬರ್ 4ರಂದು ಬೆಳಗ್ಗೆ ಕೆ...

ಖಾಕಿ ದರ್ಪ ತೊರೆದು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ – ಐಜಿಪಿ ಹೇಮಂತ್ ನಿಂಬಾಲ್ಕರ್

ಖಾಕಿ ದರ್ಪ ತೊರೆದು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಿ – ಐಜಿಪಿ ಹೇಮಂತ್ ನಿಂಬಾಲ್ಕರ್ ಉಡುಪಿ: ಪೊಲೀಸರ ಬಗ್ಗೆ ಜನಸಾಮಾನ್ಯರಿಗೆ ಅಪಾರ ನಿರೀಕ್ಷೆಗಳಿದ್ದು, ಖಾಕಿ ದರ್ಪ ತೊರೆದು ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕಿದೆ ಎಂದು...

ಗ್ರಾಮ ಪಂಚಾಯತಿಗೊಂದು “ಆದರ್ಶ ವಿದ್ಯಾಮಂದಿರ” ಸ್ಥಾಪಿಸಲು ಕಾರ್ಣಿಕ್ ಸಲಹೆ

ಗ್ರಾಮ ಪಂಚಾಯತಿಗೊಂದು “ಆದರ್ಶ ವಿದ್ಯಾಮಂದಿರ” ಸ್ಥಾಪಿಸಲು ಕಾರ್ಣಿಕ್ ಸಲಹೆ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ, ಜನಸಂಖ್ಯೆ ಅಭಿವೃದ್ದಿಯನ್ನು ಪರಿಗಣಿಸದೇ ಅಗತ್ಯಕ್ಕಿಂತ ಹೆಚ್ಚು ಶಾಲೆಗಳ ಪ್ರಾರಂಭ, ಖಾಸಗಿ ಕ್ಷೇತ್ರದಲ್ಲಿ ಹೊಸ ಶಾಲೆಗಳ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ...

ಮೊಬೈಲ್ ದರೋಡೆ ಮತ್ತು ಬ್ಯಾಟರಿ ಕಳ್ಳತನ ಆರೋಪಿಗಳ ಬಂಧನ

ಮೊಬೈಲ್ ದರೋಡೆ ಮತ್ತು ಬ್ಯಾಟರಿ ಕಳ್ಳತನ ಆರೋಪಿಗಳ ಬಂಧನ ಮಂಗಳೂರು: ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಗಳ ಚಾಲಕ/ನಿರ್ವಾಹಕರಿಗೆ ಚೂರಿಯಿಂದ ಇರಿದು ಬೆದರಿಸಿ ಮೊಬೈಲ್ ಗಳನ್ನು ದರೋಢೆ ಮಾಡುತ್ತಿದ್ದ ಮತ್ತು ಕುಳಾಯಿಯ ರಾ.ಹೆ....

Members Login

Obituary

Congratulations