32.5 C
Mangalore
Thursday, March 26, 2026

ಮಂಗಳೂರು: ಸಾಮಾಜಿಕ ನ್ಯಾಯದ ಗುರಿ ಸಾಧಿಸಿ ಮಾನವೀಯ ಸಮಾಜ ನಿರ್ಮಿಸೋಣ: ಗಣೇಶ್

ಮ0ಗಳೂರು:  ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರು ಕಾನೂನು ಪಾಲಿಸಿ ಉತ್ತಮ ನಾಗರಿಕರಾಗಿ ಬಾಳಿ ಸಾಮಾಜಿಕ ನ್ಯಾಯದ ಗುರಿ ಸಾಧನೆಗೆ ಸಹಕರಿಸಿ ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಅಗತ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು...

ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆಗೆ ವರ್ಷದ ಸಂಭ್ರಮ; ಅಂಬುಲೆನ್ಸ್ , ವಿಮಾ ಕಾರ್ಡ್ ಬಿಡುಗಡೆ

ಉಡುಪಿ: ಸಂಸ್ಥಾಪಕ ಅಧ್ಯಕ್ಷರಾದ ಎಚ್. ಬಿ. ನಾಗೇಶ್ ಸಾರಥ್ಯದ, ಜಿಲ್ಲಾಧ್ಯಕ್ಷ ರವಿ ಶೆಟ್ಟಿ ನೇತೃತ್ವದಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲೆ ಇದರ ಪ್ರಥಮ ವಾರ್ಷಿಕ ಸಭೆಯು ದಿನಾಂಕ 22-02-2016 ರಂದು ಕಾರ್ಮಿಕರ...

ಮಲ್ಪೆ ಸಣ್ಣ ವ್ಯಾಪಾರಸ್ಥರ ಸಂಘದಿಂದ ಕರ್ನಾಟಕ ಕಾರ್ಮಿಕರ ವೇದಿಕೆಗೆ ಮನವಿ  

ಉಡುಪಿ: ಮಲ್ಪೆ ಬೀಚ್ ಸಣ್ಣ ವ್ಯಾಪಾರಸ್ಥರ ಸಂಘದಿಂದ ಅವರಿಗಾದ ಅನೇಕ ತೋದರೆಗಳಿಗೆ ಮತ್ತು ಸಂಘದ ನ್ಯಾಯಯುತ ಹೋರಾಟಕ್ಕೆ ಬೆಂಬಲ ಕೊಡುವಂತೆ ಕೋರಿ ನಿಯೋಗವು ಉಡುಪಿ ಜಿಲ್ಲಾ ಕರ್ನಾಟಕ ಕಾರ್ಮಿಕರ ವೇದಿಕೆಯ ಜಿಲ್ಲಾಧ್ಯಕ್ಷರಿಗೆ ಮನವಿ...

ಉಡುಪಿ: ಜಿಪಂ, ತಾಪಂ ಚುನಾವಣೆ; ಜಿಲ್ಲೆಯಲ್ಲಿ ಅರಳಿದ ಕಮಲ; ಮುದುಡಿಕೊಂಡ ಕಾಂಗ್ರೆಸ್

ಉಡುಪಿ:  ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮುದುಡಿ ಹೋಗಿದ್ದು, ಬಿಜೆಪಿ ಪಕ್ಷ...

ಉಡುಪಿ: ಜೆಪಿ ಹೆಗ್ಡೆ ಉಚ್ಛಾಟನೆ ನನ್ನ ಸೋಲಿಗೆ ಕಾರಣ ; ಜಿಪಂ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಪೂಜಾರಿ

ಉಡುಪಿ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದ ಪರಿಣಾಮವಾಗಿ ನಾನು ಜಿಪಂ ಚುನಾವಣೆಯನ್ನು ಸೋಲಲು ಕಾರಣವಾಯಿತು ಎಂದು ಬ್ರಹ್ಮಾವರ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾ ಪೂಜಾರಿ ಪರೋಕ್ಷವಾಗಿ ಕಾಂಗ್ರೆಸ್...

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆ; ರಸ್ತೆ ಸುರಕ್ಷತೆಯ ಕುರಿತು ಚರ್ಚೆ

ಮಂಗಳೂರು: ಮಹಾನಗರಪಾಲಿಕೆಯ ಅಧಿಕಾರಿ ಹಾಗೂ ಅಧ್ಯಕ್ಷರು ದ. ಕ. ಜಿಲ್ಲಾ ಬಸ್ಸು ಮಾಲಕರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಪೋಲಿಸ್ ಆಯುಕ್ತರ ಕಛೇರಿಯಲ್ಲಿ  ಸಭೆ ಇತ್ತೀಚೆಗೆ ಜರುಗಿತು. ಸಭೆಯಲ್ಲಿ ವಿವಿಧ ವಿಷಯಗಳ...

ಮಂಗಳೂರು: ಕದಳಿ ಯೋಗೇಶ್ವರ (ಜೋಗಿ) ಮಠದ ಪರ್ಯಾಯ ರಾಜ ಪಟ್ಟಾಭಿಷೇಕ

ಮಂಗಳೂರು: ಕದಳಿ ಯೋಗೇಶ್ವರ (ಜೋಗಿ) ಮಠದ ನೂತನ ಪೀಠಾಧಿಪತಿ ಶ್ರೀ ಶ್ರೀ ನಿರ್ಮಲ್‍ನಾಥ್‍ಜಿಯವರ ಪಟ್ಟಾಭಿಷೇಕವು ಮಾ.7 ರಂದು ಬೆಳಿಗ್ಗೆ 9.25 ಕ್ಕೆ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿಯವರು ಪೌರೋಹಿತ್ಯದಲ್ಲಿ ನೆರವೇರಲಿದೆ. ಕದಳಿ ಮಠಕ್ಕೆ ನೂತನ...

ಮಂಗಳೂರು: ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಪ್ರದೇಶದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜನೆಯ ಮಾಡಬೇಕೆಂದು ಪೋಲೀಸ್ ಆಯುಕ್ತರಲ್ಲಿ ಮನವಿ

ಮಂಗಳೂರು:  ಮಹಾನಗರ ಪಾಲಿಕೆಗೊಳಪಟ್ಟ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಪ್ರದೇಶದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜನೆಯ ಮಾಡಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರ ನೇತ್ರತ್ವದಲ್ಲಿ ವಿವಿಧ ಸಂಘ...

ಮಂಗಳೂರು: ಕುಂಜತ್ತಬೈಲ್ : ಬೃಹತ್ ರಕ್ತದಾನ ಶಿಬಿರ

ಮಂಗಳೂರು: ಇಲ್ಲಿನ ಕುಂಜತ್ತಬೈಲ್ ಮರಕಡ ಎಂಬಲ್ಲಿ "ಮಹ್ ಶರ", ಮರಕಡ ಕುಂಜತ್ತಬೈಲ್ ಜಮಾಅತ್, ಗಲ್ಫ್ ನೌಕರರ ಸಂಘ ಕುಂಜತ್ತಬೈಲ್ ಇವರ ಆಶ್ರಯದಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುಂಟಿಕಾನ, ಮಂಗಳೂರು ಇವರ ಸಹಯೋಗದೊಂದಿಗೆ...

ಕುಂದಾಪುರ: ಕೊಲ್ಲೂರು ದೇವಸ್ಥಾನದಲ್ಲಿ ಚಿನ್ನದ ಸರ ಕದ್ದೊಯ್ದ ಸಿಬ್ಬಂದಿ

ಕುಂದಾಪುರ: ಕರಾವಳಿ ಭಾಗದ ಪ್ರಸಿದ್ಧ ದೇವಸ್ಥಾನ ಕೊಲ್ಲೂರು ಮುಕಾಂಬಿಕೆ ಸನ್ನಿಧಿಯಲ್ಲಿ ಸರ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಭಕ್ತರು ಕಾಣಿಕೆಯಾಗಿ ನೀಡಿದ ಲಕ್ಷಾಂತರ ಮೌಲ್ಯದ ಸರವನ್ನು ದೇವಸ್ಥಾನದ ಸೇವಾ ಕೌಂಟರ್​ನಲ್ಲಿ ರಶೀದಿ ಬರೆಯುತ್ತಿದ್ದ ಶಿವರಾಮ್...

Members Login

Obituary

Congratulations