ಉಡುಪಿ: ಮಲ್ಪೆ ಕೊಡವೂರು ರೋಟರಿ ಪದಪ್ರದಾನ ಕಾರ್ಯಕ್ರಮ
ಉಡುಪಿ: 2015-2016ನೇ ಸಾಲಿನ ರೋಟರಿ ಮಲ್ಪೆ ಕೊಡವೂರಿನ ನೂತನ ಅದ್ಯಕ್ಷ ಹಾಗು ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಕೊಡವೂರಿನ ಶ್ರೀ ಶಂಕರನಾರಯಣ ದೇವಸ್ಥಾನದಲ್ಲಿ ಜರುಗಿತು.
...
ಮಂಗಳೂರು: ದುಷ್ಮರ್ಮಿಗಳಿಂದ ಹಲ್ಲೆಗೊಳಗಾದ 27 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು
ಮಂಗಳೂರು: ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಗೋಸ್ತ್ 7 ರಂದು ನಡೆದಿದೆ
ಮೃತರನ್ನು ಮೇಲ್ಕಾರ್ ನಿವಾಸಿ ನಾಸಿರ್ (27) ಎಂದು ಗುರುತಿಸಲಾಗಿದೆ.
...
ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿ: ಸಂಸದ ಕೋಟ ವಿಶ್ವಾಸ
ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿ: ಸಂಸದ ಕೋಟ ವಿಶ್ವಾಸ
ಕುಂದಾಪುರ: ಬೇಡಿಕೆಯಂತೆ ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗುವ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಗಳಾಗಿದ್ದು, ಇದಕ್ಕೆ ಕರ್ನಾಟಕ ಸರ್ಕಾರ ಭಾಗಶಃ ಒಪ್ಪಿಗೆ...
ಬೈಂದೂರು: “ಕೈ” ಬಿಟ್ಟು “ಕಮಲ” ಹಿಡಿದ ಪ್ರಭಾವಿ ನಾಯಕ!
ಬೈಂದೂರು: "ಕೈ" ಬಿಟ್ಟು "ಕಮಲ" ಹಿಡಿದ ಪ್ರಭಾವಿ ನಾಯಕ!
ಕುಂದಾಪುರ: ಬೈಂದೂರು ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಸಾಕಷ್ಟು ವರ್ಷಗಳಿಂದ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಹರ್ಕೂರು ಮಂಜಯ್ಯ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
...
ಮಂಗಳೂರು ವನ್‍ಗೆ ಇಂಟಕ್ ಜಿಲ್ಲಾಧ್ಯಕ್ಷರ ಭೇಟಿ; ಕನಿಷ್ಟ ವೇತನ ,ಇಎಸ್ ಐ ,ಪಿ ಎಫ್ ನೀಡದ ಸಂಸ್ಥೆಯ ವಿರುದ್ದ...
ಮಂಗಳೂರು ವನ್‍ಗೆ ಇಂಟಕ್ ಜಿಲ್ಲಾಧ್ಯಕ್ಷರ ಭೇಟಿ; ಕನಿಷ್ಟ ವೇತನ, ಇಎಸ್ ಐ, ಪಿ ಎಫ್ ನೀಡದ ಸಂಸ್ಥೆಯ ವಿರುದ್ದ ತರಾಟೆ
ಮಂಗಳೂರು : ಮಲ್ಲಿಕಟ್ಟೆಯಲ್ಲಿರುವ ಮಂಗಳೂರು ವನ್ ಸಹಿತ ವಿವಿಧ ಶಾಖೆಗಳಲ್ಲಿ ಕೇಂದ್ರದಲ್ಲಿ ಸಿಬಂದಿಗಳಿಗೆ...
12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್ಪಿಸಿ ಆರೋಪಿಯ ಬಂಧನ
12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್ಪಿಸಿ ಆರೋಪಿಯ ಬಂಧನ
ಮಂಗಳೂರು: ಸುಮಾರು 12 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಎಲ್ಪಿಸಿ (Long Pending Case) ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು...
ಯು.ಎ.ಇ : ‘ವಿಶ್ವ ಮಾನ್ಯ ಪ್ರಶಸ್ತಿ’ ಯ ಗರಿ ಗಣೇಶ್ ರೈ ಯವರ ಕಿರೀಟಕ್ಕೆ
ಯು.ಎ.ಇ: ಗಣೇಶ್ ರೈ ಅವರದ್ದು ಬಹುಮುಖ ಪ್ರತಿಬೆ. ಅವರು ಜನಿಸಿದ್ದು ಕಾವೇರಿ ನದಿಯ ಉಗಮಸ್ಥಾನ ಕೊಡಗಿನಲ್ಲಿ. ಭಾರತಕ್ಕೆ ಶೂರ - ವೀರರನ್ನು ಕರುಣಿಸಿದ ಗಂಡು ಮೆಟ್ಟಿದ ನೆಲದಲ್ಲಿ. ಅಲ್ಲಿಯ ಪ್ರಕೃತಿಸಿರಿಯ ಏಲಕ್ಕಿ ಕಾಫಿ...
ಲಾರಿ ಹಾಗೂ ಸ್ಕೂಟರ್ ನಡುವೆ ಅಫಘಾತ – ಮಹಿಳೆ ಸಾವು
ಲಾರಿ ಹಾಗೂ ಸ್ಕೂಟರ್ ನಡುವೆ ಅಫಘಾತ - ಮಹಿಳೆ ಸಾವು
ಕುಂದಾಪುರ: ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮಹಿಳೆಯೊರ್ವರು ತೀವೃವಾಗಿ...
ದುಬಾೈ ಬಿಸಿಎಫ್‍ನಿಂದ ವಿದ್ಯಾರ್ಥಿ ವೇತನ ಹಾಗೂ ವೀಲ್‍ಚಯರ್ ವಿತರಣಾ ಸಮಾರಂಭ
ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿದುಬಾೈನ ಬ್ಯಾರೀಸ್‍ಕಲ್ಚರಲ್ ಫೋರಂ (ಬಿಸಿಎಫ್) ಕಳೆದ ಹದಿಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯತನಕದ...
ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಜೆ.ಆರ್. ಲೋಬೊ ಅಭಿನಂದನೆ
ಸ್ಮಾರ್ಟ್ ಸಿಟಿ ಮಾಡಿ ಸರ್ಕಾರಕ್ಕೆ ಶಾಸಕ ಜೆ.ಆರ್. ಲೋಬೊ ಅಭಿನಂದನೆ
ಮಂಗಳೂರು: ಮಂಗಳೂರನ್ನು ಸ್ಮಾಟ್ ಸಿಟಿಯನ್ನಾಗಿ ಘೋಷಣೆದ ಕೇಂದ್ರ ಸರ್ಕಾರವನ್ನು, ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲು ನೆರವಾದ ರಾಜ್ಯ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಮಂಗಳೂರು ಶಾಸಕ...



























