ಮಂಗಳೂರು: ಮನೆಯಲ್ಲಿ ದಾಸ್ತಾನಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ
ಮಂಗಳೂರು: ಜಲ್ಲಿಗುಡ್ಡೆಯ ಮನೆಯೊಂದರಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಸಿಬ್ಬಂದಿ ಆರೋಪಿಗಳಿಂದ 800 ಗ್ರಾಂ. ಗಾಂಜಾ ಸೇರಿದಂತೆ 50 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮನೆಯೊಂದರಲ್ಲಿ...
ಮಂಗಳೂರು: ಸವಕಲು ನೋಟಿನ ವಿನಿಮಯಕ್ಕೆ ವಿಶೇಷ ಅಭಿಯಾನ
ಮಂಗಳೂರು: ಸವಕಲು ನೋಟಿನ ವಿನಿಮಯಕ್ಕೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ವಿವಿಧ ಕೇಂದ್ರಗಳಲ್ಲಿ ಫೆ. 9 ರಿಂದ 3 ದಿನಗಳ ಕಾಲ ವಿಶೇಷ ಕೌಂಟರುಗಳನ್ನು ಆರಂಭಿಸಲಿದೆ.
ಸವಕಲು ನೋಟಿನ ಚಲಾವಣೆಯನ್ನು ಸಂಪೂರ್ಣ ನಿವಾರಣೆ ಮಾಡುವ...
ಉಡುಪಿ: ಅಂಗನವಾಡಿಯಲ್ಲಿ ಹುದ್ದೆ: ಅರ್ಜಿ ಆಹ್ವಾನ
ಉಡುಪಿ: ಉಡುಪಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿ ಹಾಗೂ ನಗರಸಭೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇವೆ.
ಮಲ್ಪೆ 2 (ನಗರಸಭೆ ಉಡುಪಿ-...
ಉಡುಪಿ: ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ: ಮಾಹಿತಿ ಕಾರ್ಯಾಗಾರ
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಉಡುಪಿ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರ ಜಂಟಿ ಆಶ್ರಯದಲ್ಲಿ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಯ ಕುರಿತು ಮಾಹಿತಿ ಕಾರ್ಯಾಗಾರವು ಇಂದು ನಡೆಯಿತು.
ಮಲ್ಪೆ...
ಮಂಗಳೂರು: ಅತಿಥಿ ಉಪನ್ಯಾಸಕರ ಸಮಸ್ಯೆ ಕೂಡಲೇ ಬಗೆಹರಿಸಿ – ಕಾರ್ಣಿಕ್
ಮಂಗಳೂರು: ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ಸಹಸ್ರಾರು ಉಪನ್ಯಾಸಕರು ಕಳೆದ 25 ದಿನಗಳಿಂದ ಮುಷ್ಕರದಲ್ಲಿ ತೊಡಗಿದ್ದು, ಉಪನ್ಯಾಸಕರಿಲ್ಲದೆ ಕೆಲವು ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳ ಭವಿಷ್ಯ ಡೋಲಾನಮಾನವಾಗಿದೆ. ಅತಿಥಿ ಉಪನ್ಯಾಸಕರಿಗೆ...
ಉಡುಪಿ: ಫೆಬ್ರವರಿ 6-7 ರಿಂದ ಪವರ್ ಪರ್ಬ -16 ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಪವರ್ ಮಹಿಳಾ ಉದ್ಯಮಿಗಳ ವೇದಿಕೆ ಇದರ ವತಿಯಿಂದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಇದರ ನೂತನ ರವೀಂದ್ರ ಮಂಟಪದಲ್ಲಿ ಪೆಭ್ರವರಿ 6 ಮತ್ತು 7 ರಂದು ಪವರ್ ಪರ್ಬ -16 ಪ್ರದರ್ಶನ...
ಉಜಿರೆ: ಉತ್ತಮ ಆರೋಗ್ಯ, ಸ್ವಾಸ್ಥ್ಯ ಜೀವನ – ಡಾ. ದುರ್ಗಾಪ್ರಸಾದ್ ಎಂ. ಆರ್
ಮಂಗಳೂರು: ‘ದೇಹ ಯಾವತ್ತಿಗೂ ರೋಗ ಮುಕ್ತವಾಗಿರಬೇಕು ಎಂದು ಬುದ್ಧ ತನ್ನ ಮಾತುಗಳಲ್ಲಿ ಹೇಳುವಂತೆ ನಮ್ಮ ದೇಹವನ್ನು ರೋಗ ರುಜಿನಗಳಿಂದ ದೂರವಿರಿಸಬೇಕು. ಆಗ ಮಾನಸಿಕ ಸ್ವಾಸ್ಥ್ಯವೂ ಸಾಧ್ಯ. ವಿಚಾರ ಸಂಕಿರಣಗಳಲ್ಲಿ ಈ ಬಗ್ಗೆ ಚಿಂತಿಸಬೇಕಾದ,...
ಮಂಗಳೂರು: ಪವಿತ್ರ ತುಳು ಸಿನಿಮಾ ಬಿಡುಗಡೆ
ಮಂಗಳೂರು: ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‍ಲೈನ್‍ನ ತುಳು ಚಲನ ಚಿತ್ರವು ಮಂಗಳೂರಿನ ಸುಚಿತ್ರ ಟಾಕೀಸ್‍ನಲ್ಲಿ ಬಿಡುಗಡೆ ಗೊಂಡಿತು.
ಚಂಡಿಕೋರಿ ಚಲನ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್ ಮತ್ತು...
ಮಂಗಳೂರು: ಮೀನು ಲಾರಿಗಳ ವಿರುದ್ದ ಬೃಹತ್ ಪ್ರತಿಭಟನೆ
ಮಂಗಳೂರು: ಮೀನು ಲಾರಿಗಳು ತ್ಯಾಜ್ಯ ನೀರು ರಸ್ತೆಗೆ ಚೆಲ್ಲುವುದರ ಹಾಗೂ ಅತೀ ವೇಗವಾಗಿ ಸಂಚರಿಸುವುದರಿಂದ ಉಂಟಾಗುವ ಸಂಭವನೀಯ ಅಪಾಯವನ್ನು ತಪ್ಪಿಸಲು ಸಂಭಂಧಪ್ಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಲು ಸಾರ್ವಜನಿಕರನ್ನು ಜಾಗೃತರಾಗುವಂತೆ ಮಾಡಲು ದಿನಾಂಕ...
ಭಟ್ಕಳ: ಭಯೋತ್ಪಾದಕ ಕೃತ್ಯ ಆರೋಪದಡಿ ಬಂಧಿತ ಸದ್ದಾಮ್ ಹುಸೇನ್ ನ್ಯಾಯಾಲಯಕ್ಕೆ ಹಾಜರು
ಭಟ್ಕಳ: ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಆರೋಪದಡಿ ಬಂಧಿಸಲ್ಪಟ್ಟ ಭಟ್ಕಳ ಮೂಲದ ಸದ್ದಾಮ್ ಹುಸೇನ್ ಎಂಬಾತನನ್ನು ಭಟ್ಕಳದಲ್ಲಿ ಹೊಡೆದಾಟ, ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಧೀಶರ ಎದುರು ಬಿಗು...


















