30.5 C
Mangalore
Friday, October 17, 2025

ಜೆಡಿಎಸ್‌ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ ನಿಧನ

ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ ನಿಧನ ರಾಮನಗರ: ವಿಧಾನ‌ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ (67) ಹೃದಯಾಘಾತದಿಂದ ಶನಿವಾರ ಮುಂಜಾನೆ 1.30ರ ಸುಮಾರಿಗೆ ಬೆಂಗಳೂರಿನಲ್ಲಿ‌ ನಿಧನರಾದರು. ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ‌ರಾತ್ರಿ ಅವರಿಗೆ...

ಜುಲೈ 19ರಂದು ದುಬೈಯಲ್ಲಿ  ಬೃಹತ್ ರಕ್ತದಾನ ಶಿಬಿರ ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್( DKSC) ಯು.ಎ.ಇ ಯೂತ್ ವಿಂಗ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಹಬಾಗಿತ್ವದಲ್ಲಿ ಜುಲೈ 19ರಂದು ಬೆಳಿಗ್ಗೆ 9ರಿಂದ ಮದ್ಯಾಹ್ನ...

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೇಮ್ ಫೋರಮ್ ಉದ್ಘಾಟನೆ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಟೇಮ್ ಫೋರಮ್ ಉದ್ಘಾಟನೆ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಮ್.ಬಿ.ಎ ಸೇಮಿನಾರ್ ಸಭಾಗಣದಲ್ಲಿ ಸೈನ್ಸ ಟೆಕ್ನಾಲೆಜಿ ಇನ್‍ಜಿನೆರಿಗ್ ಮತ್ತು ಮಕ್ಸ್ ಫೋಂರಮ್ ಅನ್ನು ಉದ್ಘಾಟಿಸಲಾಯಿತು. ವಿಪ್ರೊ ಲಿಮಿಟೆಡ್‍ನ ಗ್ಲೋಬಲ್ ಫ್ರೆಶರ್ಸ್ ಎಂಗೆಜ್‍ಮೆಂಟ್...

ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ

ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ ಮಂಗಳೂರು: ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಯಿಂದ ಚಿನ್ನವನ್ನು ಎಳೆದುಕೊಂಡು ಪರಾರಿಯಾಗುತ್ತಿದ್ದ ವ್ಯಕ್ತಿಗಳು ಪೊಲೀಸರು ಬಂಧಿಸಿದ್ದಾರೆ. ಜನವರಿ 18 ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ...

ವಿದ್ಯಾರ್ಥಿ ತುಳು ಸಮ್ಮೇಳನ : ಭಾಷೆ ,ಸಂಸ್ಕøತಿಗೆ ಪೂರಕವಾದ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನ

ವಿದ್ಯಾರ್ಥಿ ತುಳು ಸಮ್ಮೇಳನ : ಭಾಷೆ ,ಸಂಸ್ಕøತಿಗೆ ಪೂರಕವಾದ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನ ಮಂಗಳೂರು: ತುಳು ಪರಿಷತ್ ವತಿಯಿಂದ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದ ಎರಡನೇ ಸಮಾಲೋಚನಾ...

ಆಳ್ವಾಸ್ ಕಾಲೇಜಿನ ಸಂಸ್ಕøತ ವಿಭಾಗದಿಂದ ‘ಸಂಸ್ಕøತಂ ಪರ್ವ 2019’

ಆಳ್ವಾಸ್ ಕಾಲೇಜಿನ ಸಂಸ್ಕøತ ವಿಭಾಗದಿಂದ ‘ಸಂಸ್ಕøತಂ ಪರ್ವ 2019’ ಮೂಡಬಿದಿರೆ: ತಾಯಿಯು ಮಕ್ಕಳನ್ನು ಪೋಷಿಸುವಂತೆ ಸಂಸ್ಕøತ ಎಲ್ಲಾ ಭಾಷೆಯನ್ನು ಪೋಷಿಸುತ್ತದೆ. ಸಂಸ್ಕøತ ಭಾಷೆಯು ಯಾವ ಭಾಷೆಯನ್ನು ಕೂಡ ನಾಶ ಮಾಡುವುದಿಲ್ಲ ಎಂದು ಬೆಂಗಳೂರು...

ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ

ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸುಮಾರು 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ...

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ  ಮಂಗಳೂರು : ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನಿರ್ದೇಶನದ ಮೇರೆಗೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ ಕಾರ್ಯಕ್ರಮವನ್ನು ಡಿಸೆಂಬರ್ 16 ರಂದು ಚಾಲನೆ...

ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಕೊಂಕಣಿ ವಿವಿಧ ಮನೋರಂಜನಾ ಸ್ಪರ್ಧೆಗಳು

ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಕೊಂಕಣಿ ವಿವಿಧ ಮನೋರಂಜನಾ ಸ್ಪರ್ಧೆಗಳು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಮಾಂಡ್‌ ಸೊಭಾಣ್‌ (ರಿ.) ಇವರ ಸಹಯೋಗದಲ್ಲಿ ದಿನಾಂಕ 20.08.2025ರಂದು ಬೆಳಿಗ್ಗೆ 9.00ರಿಂದ ಸಂಜೆ...

ಸರಣಿ ಅಫಘಾತಕ್ಕೆ ಕಾರಣವಾದ ಮರಳನ್ನು ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು

ಸರಣಿ ಅಫಘಾತಕ್ಕೆ ಕಾರಣವಾದ ಮರಳನ್ನು ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು ಮಂಗಳೂರು: ರಸ್ತೆಯಲ್ಲಿ ಮರಳು ಬಿದ್ದು ಸರಣಿ ಅಫಘಾತಕ್ಕೆ ಕಾರಣವಾದ ಮರಳನ್ನು ಟ್ರಾಫಿಕ್ ಪೊಲೀಸರೇ ತೆರವುಗೊಳಿಸಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಗರದ...

Members Login

Obituary

Congratulations