ಮಂಗಳೂರು: ಪಿಲಿಕುಳಕ್ಕೆ ಗುಜರಾತಿನಿಂದ ಅಪರೂಪದ ವನ್ಯ ಪ್ರಾಣಿಗಳ ಆಗಮನ
ಮಂಗಳೂರು: ಗುಜರಾತಿನ ಸಕ್ಕರ್ ಭಾಗ್ ಮೃಗಾಲಯದಿಂದ ವನ್ಯಪ್ರಾಣಿ ವಿನಿಮಯ ಯೋಜನೆಯಡಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಒಂದು ಜೊತೆ ಏಶ್ಯಾಟಿಕ್ ಸಿಂಹಗಳು, ಎರಡು ಜೊತೆ ಬಿಳಿ ನವಿಲುಗಳು, ನಾಲ್ಕು ಅಲೆಕ್ಸ್‍ಂಡ್ರಿಯನ್ ಗಿಳಿಗಳು, ಐಬಿಸ್, ಚಮಚ...
ಮಂಗಳೂರು: ದ.ಕ ಜಿಲ್ಲಾ ಪೊಲೀಸ್ ಅಧಿಕಾರಿ/ಸಿಬ್ಬಂಧಿಗಳ ಕಡಲ ಕಿನಾರೆಯಲ್ಲಿ ದೈಹಿಕ ಕಸರತ್ತು
ಮಂಗಳೂರು: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ದೈಹಿಕ ಕ್ಷಮತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿ/ಸಿಬ್ಬಂಧಿಗಳಿಗೆ ಪ್ರತೀ ವಾರ ಕವಾಯತನ್ನು ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ...
ಉಡುಪಿ: 1094 ಫಲಾನುಭವಿಗಳಿಗೆ ಜನಸಂಪರ್ಕ ಸಭೆಯಲ್ಲಿ ಸಚಿವ ವಿನಯಕುಮಾರ್ ಸೊರಕೆ ಸವಲತ್ತು ವಿತರಣೆ
ಉಡುಪಿ: ಜನರ ಬಳಿ ಸರ್ಕಾರ ಎಂಬ ಧ್ಯೇಯದೊಂದಿಗೆ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಜನಸಂಪರ್ಕ ಸಭೆಯ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಇಂದು, ಉಡುಪಿ...
ಮಂಗಳೂರು : ಮಾಲಿನ್ಯ ನಿಯಂತ್ರಣ ಮಂಡಳಿ ವಾರ್ಷಿಕ ಕ್ರೀಡಾಕೂಟ
ಮಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 3 ನೇ ವಾರ್ಷಿಕ ಕ್ರೀಡಾಕೂಟ ಸುರತ್ಕಲ್ ಎನ್.ಐ,ಟಿ.ಕೆ. ಕ್ರೀಡಾಂಗಣದಲ್ಲಿ ಇಂದು ಚಾಲನೆಗೊಂಡಿತು.
ಕ್ರೀಡಾಕೂಟವನ್ನು ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ...
ಉಡುಪಿ : ಕಾರ್ಮಿಕ ವೇದಿಕೆಯಿಂದ ಉಚಿತ ವಿಮಾ ಕಾರ್ಡ್ ವಿತರಣೆ
ಉಡುಪಿ : ಕರ್ನಾಟಕ ಕಾರ್ಮಿಕರ ವೇದಿಕೆಯ ವತಿಯಿಂದ ಸಿಟಿಬಸ್ ನೌಕರರಿಗೆ ಹೈಟೆಕ್ ಹಾಸ್ಪಿಟಲ್ ಸಹಬಾಗಿತ್ವದಲ್ಲಿ 30 ಸಾವಿರದ ಉಚಿತ ಆರೋಗ್ಯ ವಿಮೆ ನೀಡಿ ಮಾತಾನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ರವಿಶೆಟ್ಟಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು...
ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಪ್ರದೇಶಾಭಿವೃದ್ದಿ ನಿಧಿಯಿಂದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ
ಮಂಗಳೂರು: ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ಪ್ರದೇಶಾಭಿವೃದ್ದಿ ನಿಧಿಯ ರೂ.3.00 ಲಕ್ಷ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 38ನೇ ಬೆಂದೂರು ವಾರ್ಡಿನ ಕುಟ್ಟಿ ಕಾಂಪೌಂಡು ಬಲ್ಮಠ...
ಮಂಗಳೂರು: ಸ್ಕಿಲ್ ಗೇಮ್, ಜೂಜು ಅಡ್ಡೆ ಮುಚ್ಚಿಸಲು ನೂತನ ಆಯುಕ್ತರಿಗೆ ಡಿವೈಎಫ್ಐ ಆಗ್ರಹ
ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಅಕ್ರಮ ಸ್ಕಿಲ್ ಗೇಮ್, ಜೂಜು ಅಡ್ಡೆಗಳು ವ್ಯಾಪಕವಾಗಿ ಕಾರ್ಯಾಚರಿಸುತ್ತಿದೆ. ಈ ಕಾನೂನುಬಾಹಿರ ಸ್ಕಿಲ್ ಗೇಮ್ ಗಳಿಂದ ಆಟೋ ಚಾಲಕರು, ಕೂಲಿಕಾರರು, ವಿದ್ಯಾರ್ಥಿಗಳು ಜೂಜಿನ ದಾಸರಾಗುತ್ತಿದ್ದಾರೆ. ಹಲವು ಕುಟುಂಬಗಳು...
ದೇಶದ ಭದ್ರಬುನಾದಿಗೆ ನೆಹರು ಅಡಿಪಾಯ: ಶಾಸಕ ಜೆ.ಅರ್. ಲೋಬೋ
ಮ0ಗಳೂರು : ಸ್ವಾತಂತ್ರ್ಯ ಭಾರತದ ಇಂದಿನ ಪ್ರಗತಿ ಹಾಗೂ ಬದಲಾವಣೆಗೆ ದೇಶದ ಪ್ರಥಮ ಪ್ರಧಾನಿ ಜವಹರ್‍ಲಾಲ್ ನೆಹರು ಅವರು ತಮ್ಮ ಆಡಳಿತವಾಧಿಯಲ್ಲಿ ಕೈಗೊಂಡ ದೂರದೃಷ್ಠಿಯ ಅಭಿವೃದ್ಧಿ ಯೋಜನೆಗಳೇ ಕಾರಣ ಎಂದು ಮಂಗಳೂರು ದಕ್ಷಿಣ...
ಮೂಡುಬಿದಿರೆ: ಜೈನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗೆಗೆ ಅರಿವು ಕಾರ್ಯಕ್ರಮ
ಮೂಡುಬಿದಿರೆ: ಸ್ಥಳೀಯ ಜೈನ ಪ್ರೌಢಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್ ನ ಆಶ್ರಯದಲ್ಲಿ ಮಾನವ ಹಕ್ಕುಗಳ ಬಗೆಗೆ ಅರಿವು ಕಾರ್ಯಕ್ರಮವನ್ನು ಜನವರಿ 6, 2015 ರಂದು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ ಅರಿವು...
ಕನ್ನಡಿಗ ಪತ್ರಕರ್ತರ ಸಂಘದ ಚತುರ್ಥ ಕೈಪಿಡಿ-ವಾರ್ಷಿಕ ಡೈರೆಕ್ಟರಿ ಬಿಡುಗಡೆ
ಮುಂಬಯಿ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತೀಯೋರ್ವ ಪ್ರಜೆಗೂ ತನ್ನ ಧರ್ಮ, ಭಾಷೆ, ಪ್ರಾಂತ್ಯ ಇತ್ಯಾದಿಗಳು ಪ್ರಧಾನವಾಗಿದ್ದು ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯತೆ ಮತ್ತು ಭಾರತೀಯತೆ ಆಗಿದೆ. ಇವೆಲ್ಲವುದರ ಮಧ್ಯೆ ಸಾಮರಸ್ಯದ ಬದುಕನ್ನು ಬಾಳುತ್ತಾ ರಾಷ್ಟ್ರದ ಸ್ವಸ್ಥ...

























