23.5 C
Mangalore
Friday, October 17, 2025

ಬಕ್ರೀದ್ ಹಬ್ಬದಲ್ಲಿ ಪ್ರಾಣಿಗಳ ಅಕ್ರಮ ಸಾಗಾಣಿಕೆ ಹಾಗೂ ವಧೆ ತಡೆಗಟ್ಟಲು ಅಧಿಕಾರಿಗಳಿಗೆ ಉಡುಪಿ ಜಿಲ್ಲಾಡಳಿತ ಸೂಚನೆ

ಬಕ್ರೀದ್ ಹಬ್ಬದಲ್ಲಿ ಪ್ರಾಣಿಗಳ ಅಕ್ರಮ ಸಾಗಾಣಿಕೆ ಹಾಗೂ ವಧೆ ತಡೆಗಟ್ಟಲು ಅಧಿಕಾರಿಗಳಿಗೆ ಉಡುಪಿ ಜಿಲ್ಲಾಡಳಿತ ಸೂಚನೆ ಉಡುಪಿ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಸಂಬಂಧ ಅಪರ...

ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ. ಉಡುಪಿ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ಆಯೋಜಿಸಿದ್ದ 'ವಿಶ್ವವರ್ಣ' ರಾಜ್ಯ ಮಟ್ಟದ...

ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ದೇಶದ್ರೋಹಿ ಪ್ರಕರಣ ದಾಖಲಿಸಲು ಎಬಿವಿಪಿ ಆಗ್ರಹ

ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ದೇಶದ್ರೋಹಿ ಪ್ರಕರಣ ದಾಖಲಿಸಲು ಎಬಿವಿಪಿ ಆಗ್ರಹ ಮಂಗಳೂರು: ಡ್ರಗ್ಸ್ ದಂಧೆ ಹಿಂದಿದೆ ರಾಷ್ಟ್ರಘಾತುಕರ ಸಂಚು, ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದವರನ್ನು ದೇಶದ್ರೋಹಿ ಪ್ರಕರಣದಲ್ಲಿ ದಾಖಲಿಸಿವಂತೆ ದಕ ಜಿಲ್ಲಾ ಅಖಿಲ ಭಾರತೀಯ...

ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಮೂಡಬಿದಿರೆ: "ಸವಾಲುಗಳಿಗೆ ಸದಾ ತೆರೆದುಕೊಂಡಿದ್ದಾಗ ಮಾತ್ರ, ನಮ್ಮ ನಿಜವಾದ ಸಾಮಥ್ರ್ಯದ ದರ್ಶನವಾಗುವುದು. ಹಾಗಾಗಿ ಸವಾಲುಗಳನ್ನು ಸ್ವೀಕರಿಸಿ ಮುನ್ನುಗುವುದನ್ನು ರೂಢಿಸಿಕೊಳ್ಳಿ" ಎಂದು ಬೆಂಗಳೂರು ಐಬಿಎಮ್‍ನ ಬ್ರ್ಯಾಂಡ್ ಮ್ಯಾನೇಜರ್‍ಅರುಣ್...

ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ, ತನಿಖೆ ಆಗಲಿ – ಡಾ. ಜಿ...

ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಇನ್ನೂ ಗೊತ್ತಿಲ್ಲ, ತನಿಖೆ ಆಗಲಿ - ಡಾ. ಜಿ ಪರಮೇಶ್ವರ್ ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಏನು ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ,...

ಬ್ರಹ್ಮಾವರ ಪ್ರೆಸ್ ಕ್ಲಬ್ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟನೆ

ಬ್ರಹ್ಮಾವರ ಪ್ರೆಸ್ ಕ್ಲಬ್ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟನೆ ಬ್ರಹ್ಮಾವರ : ನಾನು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಪತ್ರಕರ್ತರ ಜತೆ ಒಡನಾಟ  ಮಾಡಿದ್ದೇನೆ. ಆದರೆ   ಉಡುಪಿ ಜಿಲ್ಲೆಯಷ್ಟು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ...

ಮಗನನ್ನು ಕಳೆದುಕೊಂಡು ತಾಯಿಯಿಂದ ನ್ಯಾಯ ಕೋರಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ – ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಮಗನನ್ನು ಕಳೆದುಕೊಂಡು ತಾಯಿಯಿಂದ ನ್ಯಾಯ ಕೋರಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ – ಸಾಮಾಜಿಕ ಜಾಲತಾಣದಲ್ಲಿ ವೈರಲ್! ಉಡುಪಿ: ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನ ತಾಯಿಯೊಬ್ಬರು ಉಡುಪಿ ಜಿಲ್ಲಾಧಿಕಾರಿ ಜಿ...

ಇಂದಿರಾ ಗಾಂಧಿ ವಿಶ್ವದ ಶಕ್ತಿಶಾಲಿ ನಾಯಕಿಯಾಗಿದ್ದವರು – ಸಚಿವ ಆರ್. ಬಿ. ತಿಮ್ಮಾಪುರ

ಇಂದಿರಾ ಗಾಂಧಿ ವಿಶ್ವದ ಶಕ್ತಿಶಾಲಿ ನಾಯಕಿಯಾಗಿದ್ದವರು – ಸಚಿವ ಆರ್. ಬಿ. ತಿಮ್ಮಾಪುರ ಉಡುಪಿ: ವಿಶ್ವದ ಶಕ್ತಿಶಾಲಿ ನಾಯಕಿಯಾಗಿ ,ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನಿಡುವುದರ ಮೂಲಕ ಕೋಟ್ಯಂತರ ಬಡಜನರ ಹೃದಯದಲ್ಲಿ ಇಂದಿರಮ್ಮನಾಗಿ ಸ್ಥಾನ ಪಡೆದಿರುವ ಮಾಜಿ...

Members Login

Obituary

Congratulations