ಮಂಗಳೂರು : ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ: ಡಿಸಿ ಸೂಚನೆ
ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರಮುಖ ರಸ್ತೆಗಳಲ್ಲಿ ಘನ ವಾಹನಗಳ ಅನಧಿಕೃತ ಪಾರ್ಕಿಂಗ್‍ನಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಅಧಿಕಾರಿಗಳಿಗೆ...
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜಮಿಯ್ಯತುಲ್ ಫಲಾಹ್ ಸಂಭಾಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳು ಭವಿಷ್ಯದ ನಾಯಕರು, ಜೀವಿಸುವ ಹಕ್ಕನ್ನು ಬೇರೆ ಬೇರೆ ರೂಪಗಳಿಗೆ ತಿರುಗಿಸುವ ಮೂಲಕ ಹಕ್ಕನ್ನು...
ಮಂಗಳೂರು ; ಸಂದೇಶ ಕಲಾ ಪ್ರತಿಷ್ಠಾನದ ಪ್ರಶಸ್ತಿ ವಿವರ
ಮಂಗಳೂರು: ಕಲೆ, ಸಂಸ್ಕøತಿ ಮತ್ತು ಶಿಕ್ಷಣವನ್ನು ಪೋಷಿಸಲು 1989ರಲ್ಲಿ ಕರ್ನಾಟಕ ಪ್ರಾಂತೀಯ ಕಥೋಲಿಕ ಬಿಷಪರ ಮಂಡಳಿಯಿಂದ ಆರಂಬಿಸಲ್ಪಟ್ಟ ಸಂದೇಶ ಪ್ರತಿಷ್ಠಾನವು ವಿವಿದ ಚಟುವಟಿಕೆಗಳ ಮೂಲಕ ಈ ಕೆಲಸವನ್ನು ಮಾಡುತ್ತ ಬಂದಿದೆ. ಕಳೆದ 24ವರ್ಷಗಳಿಂದ...
ಮಂಗಳೂರು: ಶಲೋನ್ ಜೋನ್ ಪಾಯ್ಸ್‍ರವರಿಗೆ ನಮಾನ್ ಬಾಳೊಕ್ ಜೆಜು ಯುವ ಪ್ರತಿಭಾ ಪುರಸ್ಕಾರ ಪ್ರಾಪ್ತವಾಗಿದೆ
ಮಂಗಳೂರು: 2015ನೇ ಸಾಲಿನ ಚೊಚ್ಚಲ ‘ನಮಾನ್ ಬಾಳೊಕ್ ಜೆಜು’ ಯುವ ಪ್ರತಿಭಾ ಪುರಸ್ಕಾರವು ಶಲೋನ್ ಜೋನ್ ಪಾಯ್ಸ್‍ರವರಿಗೆ ಪ್ರಾಪ್ತವಾಗಿದೆ ಎಂದು ತಿಳಿಸಲು ನಾವು ಸಂತಸಪಡುತ್ತೇವೆ.
‘ನಮಾನ್ ಬಾಳೊಕ್ ಜೆಜು’ ಕೊಂಕಣಿ ಮಾಸಪತ್ರಿಕೆಯು ಏಳನೇ ವರ್ಷಕ್ಕೆ...
ಮಂಗಳೂರು: ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು, ವಾಲಿಬಾಲ್ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಮಂಗಳೂರು: ದೊಡ್ಡಬಳ್ಳಾಪುರದ ಕನಸವಾಡಿ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ತಂಡವು ಪ್ರಥಮ ಸ್ಥಾನವನ್ನು...
ಉಡುಪಿ: ರಸ್ತೆಯ ಅವ್ಯವಸ್ಥೆಗೆ ಅಫಘಾತದಲ್ಲಿ ಯುವತಿಯ ಬಲಿ
ಉಡುಪಿ: ರಸ್ತೆಯ ಅವ್ಯವಸ್ಥೆಗೆ ಯುವತಿಯೋರ್ವರು ಅಫಘಾತದಲ್ಲಿ ಮೃತಪಟ್ಟ ಘಟನೆ ಸಂತೆಕಟ್ಟೆ ಕಲ್ಯಾಣಪುರದಲ್ಲಿ ಶನಿವಾರ ನಡೆದಿದೆ.
ಮೃತರನ್ನು ಹಾವಂಜೆ ನಿವಾಸಿ ಪವಿತ್ರಾ ಆಚಾರ್ (23) ಎಂದು ಗುರುತಿಸಲಾಗಿದೆ.
ಪೋಲಿಸ್ ಮೂಲಗಳ ಪ್ರಕಾರ ಪವಿತ್ರ ಹಾಗೂ ಆಕೆಯ ಸಹೋದರ...
ಧರ್ಮಸ್ಥಳ : ಸಮವಸರಣ ಪೂಜಾ ವೈಭವ
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಮಹೋತ್ಸವ ಸಭಾ ಭವನದಲ್ಲಿ ಸಮವಸರಣ ಪೂಜಾ ವೈಭವವನ್ನು ಊರ-ಪರವೂರ ಶ್ರಾವಕ-ಶ್ರಾವಕಿಯರು ವೀಕ್ಷಿಸಿ ಪೂನ್ಯ ಸಂಚಯ ಮಾಡಿಕೊಂಡರು. ಉತ್ಸಾಹದಿಂದ ಭಾಗವಹಿಸಿದರು. ಬೀಡಿನಿಂದ (ಹೆಗ್ಗಡೆಯವರ ನಿವಾಸ) ಸಭಾ ಭವನಕ್ಕೆ...
ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ಮೂಲಕ ಬಸ್ಸು ಸಂಚಾರಕ್ಕೆ ಸಾರ್ವಜನಿಕರ ಮೂಲಕ ಚಾಲನೆ ಕೊಟ್ಟ ಡಿವೈಎಫ್‍ಐ ಕಾರ್ಯಕರ್ತರು
ಮಂಗಳೂರು: ಪಡೀಲು ಬಜಾಲ್ ರೈಲ್ವೇ ಕೆಳಸೇತುವೆ ನಿರ್ಮಾಣ ಆಗುವುದು ಈ ಭಾಗದ ಜನರ ಬಹುಮುಖ್ಯ ಕನಸು. ಸಾರ್ವಜನಿಕರ ಸತತ ಹೋರಾಟದ ಪ್ರಯತ್ನದ ಭಾಗವಾಗಿ ಕೆಳಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆಯಿತು.
ರೈಲ್ವೇ ಸೇತುವೆ ಕಾಮಗಾರಿ ಪ್ರಾರಂಭ...
ಉಡುಪಿ: ಪರಿಷತ್ ಚುನಾವಣೆ : ನಾಮಪತ್ರವನ್ನು ಹಿಂಪಡೆಯದೆ ಸ್ಪರ್ಧಾಕಣದಲ್ಲಿ ಮುಂದುವರಿಯಲು ಹೆಗ್ಡೆ ನಿರ್ಧಾರ
ಉಡುಪಿ: ಡಿಸೆಂಬರ್ 27ರಂದು ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ನಾಮಪತ್ರವನ್ನು ಹಿಂಪಡೆಯದೆ ಸ್ಪರ್ಧಾಕಣದಲ್ಲಿ ಮುಂದುವರಿಯುವ ತಮ್ಮ ನಿರ್ಧಾರಕ್ಕೆ ಬದಲಿಸುವುದಿಲ್ಲ ಎಂದು...
ಉಡುಪಿ: ಜಾತಿ ನಿಂದನೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಶಿಕ್ಷೆ
ಉಡುಪಿ : ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.10ರಂದು ತೀರ್ಪು ನೀಡಿದೆ.
ಬಾರಕೂರು ಹೇರಾಡಿ ರಂಗನಕೆರೆಯ ಪ್ರಸಾದ್ ವಾಸುದೇವ ಆಚಾರ್ಯ (29)...
























