31.5 C
Mangalore
Monday, March 23, 2026

ಉಡುಪಿ: ಅದಮಾರು ಸ್ವಾಮೀಜಿಯಿಂದ ವಿಎಚ್‍ಪಿ ಸ್ವಂತ  ಕಾರ್ಯಾಲಯ ಉದ್ಘಾಟನೆ

ಉಡುಪಿ: ನಮ್ಮ ದೇಶದಲ್ಲಿ ಹುಟ್ಟಿ ಇಲ್ಲಿ ಆಹಾರ-ನೀರು-ಗಾಳಿಯನ್ನು ಸೇವಿಸುತ್ತಿರುವ ನಮಗೆ ನಮ್ಮ ದೇಶ ಎಂಬ ಭಾವನೆ ಇರಬೇಕು ಎಂದು ಶ್ರೀ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು. ವಿಶ್ವ ಹಿಂದು...

ಬೆಂಗಳೂರು: ಪಿಎಸ್‌ಐ ಜಗದೀಶ್ ಹಂತಕರನ್ನು ಬಂಧಿಸಿದ ತಂಡಕ್ಕೆ ರು.10 ಲಕ್ಷ ಬಹುಮಾನ

ಬೆಂಗಳೂರು: ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಎಸ್.ಜಗದೀಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮಧು ಹಾಗೂ ಹರಿಶ್ ಬಾಬುರನ್ನು ಬಂಧಿಸಿದ ಮಹಾರಾಷ್ಟ್ರ ಹಾಗೂ ಕರ್ನಾಟಕ ಪೊಲೀಸ್ ತಂಡಕ್ಕೆ ರಾಜ್ಯ ಸರ್ಕಾರ 10 ಲಕ್ಷ ರುಪಾಯಿ...

ಅಜೆಕಾರಿನಲ್ಲಿ ಹೈ ಟ್ಯಾಲೆಂಟ್ಸ್ ಶೋ ಮಕ್ಕಳ ಪ್ರತಿಭಾ ಪ್ರದರ್ಶನ, ಗೌರವಾರ್ಪಣೆ

ಅಜೆಕಾರು: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ 3 ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಉಭಯ ಜಿಲ್ಲೆಗಳ ಪ್ರತಿಭೋತ್ಸವ ನಡೆಯಲಿದ್ದು ಖ್ಯಾತ ಬಾಲಕಲಾವಿದೆ ಅಯನಾ.ವಿ..ರಮಣ್ ಅಕ್ಟೋಬರ್ 21 ರಂದು ಉದ್ಘಾಟಿಸಲಿದ್ದಾರೆ. ಸಿನಿಮಾ ನಾಯಕಿರಾದ ಅಶ್ವಿತಾ...

ಮಂಗಳೂರು:  ಕೆಎಂಸಿ ಆಸ್ಪತ್ರೆಯಿಂದ “ಹ್ಯಾಪಿ ಟೀನ್‍ಕ್ಲಿನಿಕ್’’ಆರಂಭ

ಮಂಗಳೂರು  : ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸಮೂಹವಾದ ಮಣಿಪಾಲ್ ಹೆಲ್ತ್‍ ಎಂಟರ್‍ಪ್ರೈಸಸ್‍ನ ಅಂಗವಾಗಿರುವ  ಕೆಎಂಸಿ ಆಸ್ಪತ್ರೆ, ಮಂಗಳೂರಿನಲ್ಲಿ  ಹದಿಹರೆಯದವರಿಗಾಗಿ ತನ್ನ ಮೊಟ್ಟ ಮೊದಲ ಕ್ಲಿನಿಕ್‍ ಅನ್ನು ``ಹ್ಯಾಪಿ ಟೀನ್’ಎಂಬ...

ಮಂಗಳೂರು: ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳ ಬಂಧನ; ಪೋಲಿಸ್ ಇಲಾಖೆಗೆ ಯಡ್ಯೂರಪ್ಪ ಅಭಿನಂದನೆ

ಮಂಗಳೂರು: ಮೂಡಬಿದಿರೆಯಲ್ಲಿ ಭಜರಂಗದಳ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿಯರವನ್ನು   ಭೀಕರವಾಗಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ, ಸಂಸದ ಬಿ...

ಉಡುಪಿ: ಕಿನ್ನಿಮೂಲ್ಕಿಯಲ್ಲಿ ಎಸ್‍ಸಿಡಿಸಿ ಬ್ಯಾಂಕ್ ಸ್ಥಳಾಂತರ ಶಾಖೆ ಉದ್ಘಾಟನೆ

ಉಡುಪಿ: ನಗರದ ಕೆಎಂ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಎಸ್‍ಸಿಡಿಸಿಸಿ ಬ್ಯಾಂಕ್‍ನ  ಶಾಖೆ ಕಿನ್ನಿಮೂಲ್ಕಿ  ಮುಖ್ಯರಸ್ತೆಯ ವಿಶ್ವಾಸ್ ಲ್ಯಾಂಡ್ ಮಾರ್ಕ್‍ಗೆ ಸೋಮವಾರ ಸ್ಥಳಾಂತರಗೊಂಡಿದ್ದು, ಶಾಖೆಯನ್ನು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ...

ಮಂಗಳೂರು: ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲು ದ.ಕ.ಜಿಲ್ಲಾ  ಬಿಜೆಪಿ ಕರೆ

ಮಂಗಳೂರು: ಮೂಡುಬಿದಿರೆಯಲ್ಲಿ ಇತ್ತೀಚೆಗೆ ನಡೆದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ನಾಳೆ(ಅ.20) ಪೂರ್ವಾಹ್ನ 9ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರಿನ ಪುರಭವನದ ಮುಂಭಾಗ...

ಉಡುಪಿ: ಶಾಸಕ ಪ್ರಮೋದ್ ಮಧ್ವರಾಜ್ 48 ನೇ ಹುಟ್ಟು ಹಬ್ಬ; ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಉಡುಪಿಯಲ್ಲಿ ಭೃಷ್ಟಾಚಾರ ಮುಕ್ತವಾದ ಆಡಳಿತಕ್ಕೆ ಹೊಸ ಆರಂಭ ನೀಡಿದ ವ್ಯಕ್ತಿ ಉಡುಪಿಯ ಶಾಸಕ ಪ್ರಮೋದ್ ಮಧ್ವರಾಜ್ ಎಂದು ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಹೇಳಿದರು. ಅವರು ಶನಿವಾರ ನಗರದ ಕಾಂಗ್ರೆಸ್ ಭವನದಲ್ಲಿ...

ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವಕ್ಕೆ ತೋರಿದ ಅವಮಾನ; ಸುಧೀಂದ್ರ ಕುಲಕರ್ಣಿ

ಮಣಿಪಾಲ: ಶಿವಸೇನೆಯವರು ತನ್ನ ಮೇಲೆ ನಡೆಸಿದ ಕೃತ್ಯ ದೇಶದ ಪ್ರಜಾಪ್ರಭುತ್ವದ ಪ್ರತಿಮೆಗೆ ತೋರಿದ ಅವಮಾನ ಎಂದು ಹಿರಿಯ ಪತ್ರಕರ್ತ ಎಲ್ ಕೆ ಆಡ್ವಾಣಿ ಅವರ ಮಾಧ್ಯಮ ಸಲಹೆಗಾರ ಸುಧೀಂದ್ರ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ. ಅವರು ಶನಿವಾರ...

ಗೋವಾ: ಸಮಾಜ ಕಂಟಕರಿಂದ ಸನಾತನದ ಸಾಧಕರ ವಾಹನದ ಮೇಲೆ ದಾಳಿ

ಗೋವಾ: ಇಲ್ಲಿನ ಸಮಾಜ ಕಂಟಕರು ಅಕ್ಟೋಬರ್ 12 ರಂದು ರಾತ್ರಿ 10.30 ಕ್ಕೆ ಸನಾತನದ ಆಶ್ರಮದ ಸಾಧಕರ ವಾಹನದ ಮೇಲೆ ಪೆಟ್ರೋಲ್‍ಬಾಂಬ್‍ನಿಂದ ಹಲ್ಲೆ ನಡೆಸಿದರು. ಅದೃಷ್ಠವಶಾತ್ ಪೆಟ್ರೋಲ್‍ಬಾಂಬ್ ವಾಹನದೆದುರು ಬಿದ್ದುದರಿಂದ ವಾಹನ ಚಾಲಕನು...

Members Login

Obituary

Congratulations