ಉಡುಪಿ ಜಿಪಂ ನೂತನ ಸಿಇಒ ಆಗಿ ಯುಪಿಎಸ್ ಸಿ ಟಾಪರ್ ನವೀನ್ ಭಟ್ ಅಧಿಕಾರ ಸ್ವೀಕಾರ
ಉಡುಪಿ ಜಿಪಂ ನೂತನ ಸಿಇಒ ಆಗಿ ಯುಪಿಎಸ್ ಸಿ ಟಾಪರ್ ನವೀನ್ ಭಟ್ ಅಧಿಕಾರ ಸ್ವೀಕಾರ
ಉಡುಪಿ: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಕಾರಿಯಾಗಿ ಡಾ.ನವೀನ್ ಭಟ್ ವೈ. ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ನಿರ್ಗಮನ...
ಮಸಾಜ್ ಪಾರ್ಲ ರ್ ನಲ್ಲಿ ವೇಶ್ಯಾವಾಟಿಕೆ: ಯುವತಿಯ ರಕ್ಷಣೆ
ಮಸಾಜ್ ಪಾರ್ಲ ರ್ ನಲ್ಲಿ ವೇಶ್ಯಾವಾಟಿಕೆ: ಯುವತಿಯ ರಕ್ಷಣೆ
ಮಂಗಳೂರು: ನಗರದ ಅಶೋಕನಗರದ ಮಂಜೆಶ ಆರ್ಕೇಡ್ ಕಟ್ಟಡದ 2 ನೇ ಅಂತಸ್ತಿನ ಕೊಠಡಿಯಲ್ಲಿ ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಮಸಾಜ್...
ಶಿರಿಯಾರ ಶ್ರೀ ರಾಮಮಂದಿರಕ್ಕೆ ನುಗ್ಗಿದ ಕಳ್ಳರು – ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು
ಶಿರಿಯಾರ ಶ್ರೀ ರಾಮಮಂದಿರಕ್ಕೆ ನುಗ್ಗಿದ ಕಳ್ಳರು – ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು
ಕೋಟ: ಶಿರಿಯಾರ ಸಮೀಪದ ಕಲ್ಮರ್ಗಿ ಎಂಬಲ್ಲಿನ ಶ್ರೀ ರಾಮಮಂದಿರಕ್ಕೆ ಕಳ್ಳರು ನುಗ್ಗಿ ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು...
ಲಕ್ಷದೀಪೋತ್ಸವ : ಸದಭಿರುಚಿಯ ವೈವಿಧ್ಯಮಯ ವಸ್ತು ಪ್ರದರ್ಶನ
ಲಕ್ಷದೀಪೋತ್ಸವ : ಸದಭಿರುಚಿಯ ವೈವಿಧ್ಯಮಯ ವಸ್ತು ಪ್ರದರ್ಶನ
ಬೆಳಕು ಚೆಲ್ಲುವ ದೀಪಗಳ ಸಾಲು, ಕಣ್ಸೆಳೆಯುವ ವಿದ್ಯುದಾಲಂಕಾರ, ಭಕ್ತಸಮೂಹದ ಭಕ್ತಿಭಾವ ಪರವಶತೆ. ಅವರೊಳಗೆ ಸದಭಿರುಚಿ ನೆಲೆಗೊಳಿಸಿದ ಕಂಗೊಳಿಸುವ ವಸ್ತು-ವೈವಿಧ್ಯ. ಜೊತೆಗೆ ವಿವಿಧ ತಿನಿಸುಗಳು.
ಕಾರ್ತಿಕ ಮಾಸದ ಲಕ್ಷದೀಪೋತ್ಸವ...
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮಂಗಳೂರಿಗೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮಂಗಳೂರಿಗೆ
ಮಂಗಳೂರು :ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಂiÀi ತಯಾರಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವರಾದ ಶ್ರೀ...
ಸಾರಿಗೆ ಸಚಿವರಿಗೆ ಬಜಾಲ್-ನಂತೂರು-ಕಲ್ಲಕಟ್ಟೆಗೆ ಬಸ್ಸು ಮನವಿ
ಸಾರಿಗೆ ಸಚಿವರಿಗೆ ಬಜಾಲ್-ನಂತೂರು-ಕಲ್ಲಕಟ್ಟೆಗೆ ಬಸ್ಸು ಮನವಿ
ಬಜಾಲ್ ಫೈಸಲ್ ನಗರದಿಂದ ಬಜಾಲ್ ಫೈಸಲ್ ಕಲ್ಲಕಟ್ಟೆ ಬಸ್ಸ್ ನಿಲ್ದಾಣದವರೆಗೆ ಕೆಎಸ್ಸಾರ್ಟಿಸಿ ಬಸ್ಸು ಪ್ರಯಾಣ ಮುಂದುವರಿಸಲು ಎಲ್ಲಾ ಅಧಿಕಾರಿಗಳಿಗೆ ಜೆಡಿಎಸ್ ದಕ್ಷಿಣ ಕನ್ನಡ ವಿಧಾನ ಸಭಾ ಕ್ಷೇತ್ರದಿಂದ...
ಜ. 26-30: ವಾರ್ಷಿಕ ಮಹೋತ್ಸವಕ್ಕೆ ಸಿದ್ದಗೊಂಡ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ
ಜ. 26-30: ವಾರ್ಷಿಕ ಮಹೋತ್ಸವಕ್ಕೆ ಸಿದ್ದಗೊಂಡ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ
ಕಾರ್ಕಳ: ಸಂತ ಲೋರೆನ್ಸ್ ಬಿಸಿಲಿಕದ ವಾರ್ಷಿಕ ಮಹೋತ್ಸವ 2025 ಜನವರಿ 26, 27, 28, 29 ಹಾಗೂ 30ರಂದು ಜರಗಲಿರುವುದು. ಈ...
ಜನಾರ್ದನ ಪೂಜಾರಿ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿಯಲು ನೆರವಾದ ರಾಹುಲ್ ಗಾಂಧಿ
ಜನಾರ್ದನ ಪೂಜಾರಿ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿಯಲು ನೆರವಾದ ರಾಹುಲ್ ಗಾಂಧಿ
ಮಂಗಳೂರು: ಶುಕ್ರವಾರ ನಡೆದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಪಕ್ಷದ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿಯವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ...
ಉಡುಪಿ ಎಸ್ಪಿ ನೀಶಾ ಜೇಮ್ಸ್ ವರ್ಗಾವಣೆ; ಅಕ್ಷಯ್ ಹಾಕೆ ಮಚ್ಚಿಂದ್ರ ನೂತನ ಎಸ್ಪಿ
ಉಡುಪಿ ಎಸ್ಪಿ ನೀಶಾ ಜೇಮ್ಸ್ ವರ್ಗಾವಣೆ; ಅಕ್ಷಯ್ ಹಾಕೆ ಮಚ್ಚಿಂದ್ರ ನೂತನ ಎಸ್ಪಿ
ಉಡುಪಿ: ನೂತನ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಉಡುಪಿ ಜಿಲ್ಲಾ ಪೊಲೀಸ್...
ಎಯ್ಯಾಡಿ – ದಂಡೆಕೇರಿ ಶಕ್ತಿನಗರ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ
ಎಯ್ಯಾಡಿ – ದಂಡೆಕೇರಿ ಶಕ್ತಿನಗರ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ
ಮಂಗಳೂರು: ಮಂಗಳೂರಿನ ಭವಿಷ್ಯದ ಮುಖ್ಯ ರಸ್ತೆಗಳಲ್ಲೊಂದಾದ ಎಯ್ಯಾಡಿ ಜಂಕ್ಷನ್ ನಿಂದ ದಂಡೇಕೇರಿ ಶಕ್ತಿನಗರ ಕೂಡು ರಸ್ತೆಗೆ ಕಾಂಕ್ರಿಟೀಕರಣ ಹಾಗೂ ಒಳಚರಂಡಿ...