ದೇವೋಜಿ ರಾವ್ ಹೃದಯಾಘಾತದಿಂದ ತಮ್ಮ ಸ್ವ ಗೃಹದಲ್ಲಿ ನಿಧನರಾದರು

ದೇವೋಜಿ ರಾವ್ 56 ವರ್ಷ ಇಂದು ಹೃದಯಾಘಾತದಿಂದ ತಮ್ಮ ಸ್ವ ಗೃಹದಲ್ಲಿ ನಿಧನರಾದರು ಇವರು ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ದಕ್ಷಿಣ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಯ...

ಮಂಗಳೂರಿಗರಿಗೆ ರಂಗ ಮಂದಿರ ಇಲ್ಲದೇ ಬೀದಿಯಲ್ಲೇ ನಾಟಕ ಮಾಡಬೇಕಾದ ಪರಿಸ್ಥಿತಿ : ಐಕೆ ಬೊಳುವಾರು

ಮಂಗಳೂರಿಗರಿಗೆ ರಂಗ ಮಂದಿರ ಇಲ್ಲದೇ ಬೀದಿಯಲ್ಲೇ ನಾಟಕ ಮಾಡಬೇಕಾದ ಪರಿಸ್ಥಿತಿ : ಐಕೆ ಬೊಳುವಾರು ಬುದ್ದಿವಂತರ ಜಿಲ್ಲೆಯವರೆಂದು ಕರೆಸಿಕೊಳ್ಳುವ ನಾವು ಸರಕಾರದಿಂದ ಈವರೆಗೆ ಒಂದು ವ್ಯವಸ್ಥಿತ ಜಿಲ್ಲಾ ರಂಗಮಂದಿರ ಪಡೆಯಲು ವಿಫಲರಾದ ಈ ಸಂದರ್ಭದಲ್ಲಿ...

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ, ತುಂಬಿದ ನದಿಗಳು

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ, ತುಂಬಿದ ನದಿಗಳು ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆ ಬಾರಿ ಅಲ್ಲೊಲ ಕಲ್ಲೊಲವನ್ನೆ ಸೃಷ್ಠಿಸಿದ್ದು, ಭಾರೀ ಗಾಳಿ ಮಳೆಗೆ ಜನಜೀವನ...

ಡಿ. 22 ರಿಂದ 31 ರ ತನಕ ಕರಾವಳಿ ಉತ್ಸವ: ಬೃಹತ್ ಸಾಂಸ್ಕøತಿಕ ಮೆರವಣಿಗೆ

ಡಿ. 22 ರಿಂದ 31 ರ ತನಕ ಕರಾವಳಿ ಉತ್ಸವ: ಬೃಹತ್ ಸಾಂಸ್ಕøತಿಕ ಮೆರವಣಿಗೆ ಮಂಗಳೂರು :ಬಹುನಿರೀಕ್ಷಿತ ಕರಾವಳಿ ಉತ್ಸವಕ್ಕೆ ಮಂಗಳೂರಿನಲ್ಲಿ ಇಂದಿನಿಂದ ಚಾಲನೆ ದೊರೆಯಲಿದೆ. ಡಿಸೆಂಬರ್ 22 ರಿಂದ 31 ರ ತನಕ ಕರಾವಳಿ...

ಅ 17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ಅ 17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬ ಪ್ರಯುಕ್ತ ಆರೋಗ್ಯ  ತಪಾಸಣಾ  ಶಿಬಿರ ಉಡುಪಿ: ಉಡುಪಿ ಶಾಸಕರು ಮೀನುಗಾರಿಕೆ, ಕ್ರೀಡೆ ಯುವ ಸಬಲೀಕರಣ  ಹಾಗೂ ಉಡುಪಿ ಜಿಲ್ಲಾ  ಉಸ್ತುವಾರಿ ಸಚಿವಾರದ ಸನ್ಮಾನ್ಯ  ಪ್ರಮೋದ್ ಮಧ್ವರಾಜ್‍ರವರ...

ತಿರುವು ಪಡೆದ ಹಾಸನ ವಾಮಾಚಾರ ಘಟನೆ; ಅಂತಹ ಯಾವುದೇ ವಿಚಾರ ನಡೆದಿಲ್ಲ; ಯುವತಿ ಸ್ಪಷ್ಟನೆ

ತಿರುವು ಪಡೆದ ಹಾಸನ ವಾಮಾಚಾರ ಘಟನೆ; ಅಂತಹ ಯಾವುದೇ ವಿಚಾರ ನಡೆದಿಲ್ಲ; ಯುವತಿ ಸ್ಪಷ್ಟನೆ ಹಾಸನ/ಮಂಗಳೂರು: ಹಾಸನದಲ್ಲಿ ಹಿಂದೂ ಯುವತಿಯೋರ್ವರಿಗೆ ವಾಮಾಚಾರಕ್ಕೆ ಯತ್ನಿಸಿದ ಕ್ರೈಸ್ತ ಸಂಘಟನೆಯ ಸದಸ್ಯರೋರ್ವರನ್ನು ವಾಮಂಜೂರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು...

ಉರ್ವಾ ಮೈದಾನದ ಪರಿಸರದಲ್ಲಿ ಅಕ್ರಮ ಮಟ್ಕಾ ದಂಧೆ : ಓರ್ವನ ಸೆರೆ

ಉರ್ವಾ ಮೈದಾನದ ಪರಿಸರದಲ್ಲಿ ಅಕ್ರಮ ಮಟ್ಕಾ ದಂಧೆ : ಓರ್ವನ ಸೆರೆ ಮಂಗಳೂರು: ನಗರದ ಉರ್ವಾ ಮೈದಾನದ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದವನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ. ಸಪ್ಟೆಂಬರ್ 19 ರಂದು...

ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್

ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್ ಉಡುಪಿ: ಹಿರಿಯ ನಾಗರೀಕರನ್ನು ನಿರ್ಲಕ್ಷಿಸುವವರಿಗೆ ಸಮಾಜದಲ್ಲಿ ಗೌರವ ನೀಡದ ವಾತಾವರಣ ಸೃಷ್ಠಿಯಾಗಬೇಕು, ಆ ಮೂಲಕ ಹಿರಿಯ ನಾಗರೀಕರನ್ನು ಅಲಕ್ಷಿಸುವವರಿಗೆ ಎಚ್ಚರಿಕೆ ನೀಡಬೇಕು ಎಂದು ಶಾಸಕ ರಘುಪತಿ...

ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಗೆ 40 ರಲ್ಲಿ 13 ಮಂದಿ ಸ್ಪರ್ಧಾಳುಗಳ  ಆಯ್ಕೆ

ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಗೆ 40 ರಲ್ಲಿ 13 ಮಂದಿ ಸ್ಪರ್ಧಾಳುಗಳ  ಆಯ್ಕೆ    ಮಂಗಳೂರು: ಬಹು ನಿರೀಕ್ಷತವಾದ ರಾಜ್ಯದಲ್ಲಿಯೇ ಪ್ರಥಮವಾಗಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಇವರ ನೇತೃತ್ವದಲ್ಲಿ  ಮ್ಯಾಂಗಲೋರಿಯನ್ ಡಾಟ್ ಕಾಮ್, ಫ್ಯಾಷನ್ ಎಬಿಸಿಡಿ...

ಫೆಬ್ರವರಿ 10 ರ ಉಪವಾಸ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ

ಫೆಬ್ರವರಿ 10 ರ ಉಪವಾಸ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೀರಿನ ಮೂಲವಾಗಿರುವ ನೇತ್ರಾವತಿ ನದಿಯನ್ನು ಬರಡಾಗಿಸುವ ರಾಜ್ಯ ಸರಕಾರದ ಯೋಜನೆಯಾಗಿರುವ ಎತ್ತಿನ ಹೊಳೆ ಯೋಜನೆ (ನೇತ್ರಾವತಿ ನದಿ ತಿರುವು)...

Members Login

Obituary

Congratulations