ಕೊಂಕಣಿ ಯುವ ಮಹೋತ್ಸವದಲ್ಲಿ ಯುವ ಪ್ರತಿಭೆಗಳ ಅನಾವರಣ
ಮಂಗಳೂರು: ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ಯುವಜನತೆ ದುಡಿಯಬೇಕು. ಭಾಷೆಯನ್ನು ಮಾತನಾಡಲು ಸರಕಾರ ದುಡ್ಡು ನೀಡಬೇಕಾಗಿಲ್ಲ. ಯುವಜನತೆ ಕೀಳರಿಮೆ ಬಿಟ್ಟು ಮಾತೃಭಾಷೆಯಲ್ಲಿ ಮಾತನಾಡಬೇಕು ಎಂದು ವಿಧಾನ ಪರಿಷದ್ ಸದಸ್ಯ ಐವನ್ ಡಿಸೋಜ ಕರೆ ಕೊಟ್ಟರು....
ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಶೃದ್ಧಾಂಜಲಿ
ಮಂಗಳೂರು: ಆಗಸ್ಟ್ 20 ರಂದು ನಿಧನ ಹೊಂದಿದ ಕೊಂಕಣಿ ಅಕಾಡೆಮಿಯ ನಾಲ್ಕನೇ ಅಧ್ಯಕ್ಷರಾಗಿದ್ದ ಮೊನ್ಸಿ. ಅಲೆಕ್ಸಾಂಡರ್ ಡಿಸೊಜಾ ಇವರಿಗೆ ಕೊಂಕಣಿ ಅಕಾಡೆಮಿ ವತಿಯಿಂದ ನಗರದ ಕಲಾಂಗಣದಲ್ಲಿ ಆಗಸ್ಟ್ 21ರಂದು ನಡೆದ ಕೊಂಕಣಿ ಯುವ...
ಆರ್‍ಸೆಟಿಗಳ ರಾಷ್ಟ್ರೀಯ ನಿರ್ವಹಣಾ ಘಟಕದ ನೂತನ ಕಟ್ಟಡದ ಉದ್ಘಾಟನೆ
ಧರ್ಮಸ್ಥಳ: ಆರ್‍ಸೆಟಿಗಳ ರಾಷ್ಟ್ರೀಯ ನಿರ್ವಹಣಾ ಘಟಕದ ನೂತನ ಕಟ್ಟಡವನ್ನು ರಾಷ್ಟ್ರೀಯ ರುಡ್‍ಸೆಟ್ ಅಕಾಡೆಮಿಯ ಗೌರವಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ: ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ ಶುಭಕೋರಿದರು. ಈ ಸಂದರ್ಭ ಸಿಂಡಿಕೇಟ್ ಬ್ಯಾಂಕ್‍ನ...
ಮಸ್ಕತ್ ನಲ್ಲಿ ನಾಡೋಜ ಡಾ| ಕಯ್ಯಾರ ಕಿಞ್ಞಣ್ಣರೈ ಯವರಿಗೆ ಭಾವಪೂರ್ವಕ ಶ್ರದ್ಧಾಂಜಲಿ
ಓಮಾನಿನ ಮಸ್ಕತ್ ನಲ್ಲಿ ನೆಲೆಸಿರುವ ಬಂಟ ಬಾಂಧವರು 2015 ಆಗಸ್ಟ್ ೧೪ ನೇ ತಾರೀಕು ಶುಕ್ರವಾರ ೫.೦೦ ಗಂಟೆಗೆ ಮಸ್ಕತ್ ನ ಖುರುಂ ಗಾರ್ಡನ್ ಜಂಗಲ್ ಥೀಮ್ ಹೋಟೆಲ್ ಸಭಾಂಗಣದಲ್ಲಿ...
ಮಂಗಳೂರು: ರಿಕ್ಷಾದಲ್ಲಿ ನೇಣು ಬಿಗಿದು ಆತ್ಮಹತ್ಯೆ, ಕೊಲೆ ಶಂಕೆ
ಮಂಗಳೂರು: ವಾಮಂಜೂರಿನಲ್ಲಿ ಆಟೋ ಚಾಲಕನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಆಟೋದಲ್ಲಿ ಶುಕ್ರವಾರ ಪತ್ತೆಯಾಗಿದೆ.
ಮೃತಪಟ್ಟ ಆಟೋ ಚಾಲಕನನ್ನು ಸುಲ್ತಾನ್ ಬತ್ತೇರಿಯಾ ನಿವಾಸಿ ಸುರೇಶ್ (28) ಎಂದು ಗುರುತಿಸಲಾಗಿದೆ.
ವಾಮಂಜೂರಿನ ಮಂಗಳಜ್ಯೋತಿ ಶಾಲೆಯ ಮುಂಭಾಗದಲ್ಲಿ ಗುರುವಾರ...
‘ಆಟಿಯಲ್ಲೊಂದು ಕೂಟ’
ಧರ್ಮಸ್ಥಳ: ಆಟಿಯಲ್ಲಿ ತುಳುನಾಡಿನ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಪ್ರಕೃತಿದತ್ತವಾದ ಪದಾರ್ಥಗಳಿಂದ ಸಿದ್ಧಪಡಿಸಿದ ಆಹಾರಗಳಆರೋಗಕ್ಕೆ ಉತ್ತಮವಾದವು ಎಂದು ಧರ್ಮಸ್ಥಳದ ಪ್ರಸಿದ್ಧ ನಾಟಿ ವೈದ್ಯರಾದ ’’ರತ್ನಮ್ಮ’’ ಹೇಳಿದರು.
ಅವರು ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ರಾಜ್ಯ...
ರಾಜೀವ್ ಗಾಂಧಿ ಅಧುನಿಕ ಭಾರತದ ಶಿಲ್ಪಿ: ಜೆ.ಆರ್. ಲೋಬೊ
ಮಂಗಳೂರು: ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಜೆಪ್ಪುವಿನಲ್ಲಿರುವ ಭಗಿನಿ ಸಮಾಜ ಇದರ ಆಶ್ರಯದಲ್ಲಿ ವಾಸಿಸುತ್ತಿರುವ ಬಡ ಮಕ್ಕಳಿಗೆ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರಮಾನಂದ್ ಪೂಜಾರಿಯವರ...
ದುಬಾೈ ಬಿಸಿಎಫ್‍ನಿಂದ ವಿದ್ಯಾರ್ಥಿ ವೇತನ ಹಾಗೂ ವೀಲ್‍ಚಯರ್ ವಿತರಣಾ ಸಮಾರಂಭ
ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿದುಬಾೈನ ಬ್ಯಾರೀಸ್‍ಕಲ್ಚರಲ್ ಫೋರಂ (ಬಿಸಿಎಫ್) ಕಳೆದ ಹದಿಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯತನಕದ...
ಉಡುಪಿ: ಎಲ್ಲೈಸಿಯ `ನ್ಯೂ ಎಂಡೋಮೆಂಟ್ ಪ್ಲಸ್’ ಯೋಜನೆ ಮಾರುಕಟ್ಟೆಗೆ ಬಿಡುಗಡೆ
ಉಡುಪಿ: ಭಾರತೀಯ ಜೀವವಿಮಾ ನಿಗಮದ ಅಜ್ಜರಕಾಡು ಎಲ್‍ಐಸಿ ಉಡುಪಿ ವಿಭಾಗೀಯ ಕಚೇರಿಯಲ್ಲಿ ಹೊಸ ಯೋಜನೆ `ನ್ಯೂ ಎಂಡೋಮೆಂಟ್ ಪ್ಲಸ್'ನ್ನು ಬುಧವಾರ ಹಿರಿಯ ವಿಭಾಗಾಧಿಕಾರಿ ವಿಶ್ವನಾಥ ಗೌಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಬಳಿಕ ಸುದ್ದಿಗೋಷ್ಟಿ ಸುದ್ದಿಗೋಷ್ಟಿಯಲ್ಲಿ...
ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ ವಿರೋಧಿ ಕಾನೂನಿನ ಜಾಗೃತಿ ಕಾರ್ಯಕ್ರಮ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಇವುಗಳ ಸಹಯೋಗದೊಂದಿಗೆ ನಗರದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ ವಿರೋಧಿ ಕಾನೂನಿನ ಬಗ್ಗೆ ಜಾಗೃತಿ ಕಾರ್ಯಕ್ರಮವು ಆಗಸ್ಟ್ 19 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ...


























