24.5 C
Mangalore
Saturday, March 21, 2026

ಮಂಗಳೂರು: ಅಕ್ರಮ ಬಡ್ಡಿ ವಸೂಲಿ: ಪೊಲೀಸ್ ಆಯುಕ್ತರ ಎಚ್ಚರಿಕೆ

ಮಂಗಳೂರು ; ಸಾರ್ವಜನಿಕ ಅನುಕೂಲಕ್ಕಾಗಿ ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ-2004 ಸೆಪ್ಟೆಂಬರ್ 2003 ರಿಂದ ಜಾರಿಯಲ್ಲಿರುತ್ತದೆ. ಯಾವೊಬ್ಬ ವ್ಯಕ್ತಿಯು ಮಿತಿ ಮೀರಿದ ಬಡ್ಡಿ ವಿಧಿಸುವುದನ್ನು ನಿಷೇಧಿಸಲು ಮತ್ತು ತೊಂದರೆಗಳನ್ನು...

ಉಡುಪಿ: ಕಾಲೇಜು ವಿದ್ಯಾರ್ಥಿಗಳ ಜಾಲಿ ರೈಡ್‍ಗೆ ಬ್ರೇಕ್ ಹಾಕಿದ ಎಸ್ ಪಿ ಅಣ್ಣಾಮಲೈ

ಉಡುಪಿ: ಉಡುಪಿ-ಮಣಿಪಾಲ ರಸ್ತೆಯಲ್ಲಿ ಜಾಲಿ ರೈಡ್‍ನಲ್ಲಿ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಂಗಳವಾರ ಬ್ರೇಕ್ ಹಾಕುವ ಮೂಲಕ ಉಡುಪಿ ಎಸ್‍ಪಿ ಕೆ. ಅಣ್ಣಾಮಲೈ ಬಿಸಿ ಮುಟ್ಟಿಸಿದ್ದಾರೆ. ಮಂಗಳವಾರ ಸಾಯಂಕಾಲ ತಾನೇ ಸ್ವತಃ ಶಾರದಾ ಕಲ್ಯಾಣ ಮಂಟಪದ...

ಮಂಗಳೂರು: ಜಿಲ್ಲೆಯಲ್ಲಿ ಹೆರಿಗೆ ವೇಳೆ ಸಂಭವಿಸಿದ 7 ಸಾವಿನ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಿ ಜಿಲ್ಲಾಧಿಕಾರಿ...

ಮಂಗಳೂರು: ಜಿಲ್ಲೆಯಲ್ಲಿ ಹೆರಿಗೆ ವೇಳೆಯಲ್ಲಿ ನಡೆದ ಏಳು ಬಾಣಂತಿಯರ ಸಾವಿನ ಕುರಿತು ತನಿಖೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಏ ಬಿ ಇಬ್ರಾಹಿಂ ಆದೇಶ ನೀಡಿದ್ದಾರೆ. ಅವರು ಮಂಗಳವಾರ ಜಿಲ್ಲಾ ಆರೋಗ್ಯ...

ಮಂಗಳೂರು: ಐಎನ್ ಎಸ್ ವಿರಾಟ್ ಹಡಗನ್ನು ಏರ್ ಕ್ರಾಫ್ಟ್ ವಸ್ತು ಸಂಗ್ರಹಾಲಯವನ್ನಾಗಿ ನಿರ್ಮಿಸಲು ಜಿಲ್ಲಾಡಳಿತ ಚಿಂತನೆ

ಮಂಗಳೂರು: ಭಾರತೀಯ ನೌಕಪಡೆಯಲ್ಲಿ ಸೇವೆ ಸಲ್ಲಿಸಿರುವ ಐಎನ್ ಎಸ್ ವಿರಾಟ್ ಹಡಗನ್ನು ಏರ್ ಕ್ರಾಫ್ಟ್ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ ಎಂದು ದಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ತಿಳಿಸಿದ್ದಾರೆ  ಈ...

ಕಾರ್ಕಳ : ಚಾಲನಕನ ಅಜಾಗರುಕತೆ – ತೋಡಿಗೆ ಉರುಳಿದ ಖಾಸಗಿ ಬಸ್ಸು, ಇಪ್ಪತ್ತು ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ: ಕಾಲೇಜು ವಿದ್ಯಾರ್ಥಿಗಳನ್ನು ಹೊಂದಿದ್ದ ಖಾಸಗಿ ಬಸ್ಸೊಂದು ಗುಂಡ್ಯಡ್ಕ ಸಮೀಪ ರಸ್ತೆ ಪಕ್ಕದ ತೋಡಿಗೆ ಉರುಳಿಬಿದ್ದ ಪರಿಣಾಮ ಕಾಲೇಜ್ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಕಾರ್ಕಳ ಬಿಬಿಎಂ ಕಾಲೇಜೊಂದರ 20 ಕ್ಕೂ...

ಕುಂದಾಪುರ: ಕಾಮಗಾರಿ ಪೂರ್ಣಗೊಳ್ಳದೆ ನೀರು ಹಾಯಿಸಿದ ಪರಿಣಾಮ ವಾರಾಹಿ ಕಾಲುವೆ ಒಡೆದು ಅಪಾರ ಕೃಷಿ ಹಾನಿ

ಕುಂದಾಪುರ: ಸದಾ ಒಂದಿಲ್ಲೊಂದು ನೆಪದಲ್ಲಿ ಸುದ್ಧಿಯಲ್ಲಿರುವ ವಾರಾಹಿ ಯೋಜನೆಯ ಅನುಷ್ಟಾನದಲ್ಲಿ ಅಧಿಕಾರಿಗಳು ನಡೆಸಿದ ನಿರ್ಲಕ್ಷ್ಯಕ್ಕೆ ಕಾಲುವೆ ಒಡೆದು ಹೋಗಿ ಕಾಲುವೆಯಲ್ಲಿ ಹರಿಯಬೇಕಿದ್ದ ನೀರು ತೋಟಕ್ಕೆ ನುಗ್ಗಿದ ಪರಿಣಾಮ ಸುಮಾರು ಹತ್ತು ಕುಟುಂಬಗಳ ಮೂವತ್ತೈದು...

ಪಡುಬಿದ್ರೆ: ಮುದರಂಗಡಿಯಲ್ಲಿ ಕೋಳಿ ಅಂಕಕ್ಕೆ ಎಸ್ಪಿ ನೇತೃತ್ವದಲ್ಲಿ ದಾಳಿ 37 ಮಂದಿ ಸೆರೆ, 40 ಕೋಳಿ, 25 ವಾಹನಗಳ...

ಪಡುಬಿದ್ರೆ: ಇಲ್ಲಿಗೆ ಸಮೀಪದ ಮುದರಂಗಡಿಯ ಬೆಳ್ಳಿಬೆಟ್ಟು-ಸಾಂತೂರುಕೊಪ್ಲ ಬಳಿ ಕೋಳಿ ಅಂಕಕ್ಕೆ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ನೇತೃತ್ವದ ತಂಡ ದಾಳಿ ನಡೆಸಿ 37 ಮಂದಿಯನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಸುಮಾರು 40ರಷ್ಟು ಕೋಳಿ...

ಬಂಟ್ವಾಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಇಬ್ಬರ ಬಂಧನ

ಬಂಟ್ವಾಳ: ಬಂಟ್ವಾಳ ಮೂಲದ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ, ಅತ್ಯಾಚಾರ ಎಸಗಿದ ಆರೋಪಿಗಳಿಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ನಿವಾಸಿ ಮಂಜು (20) ಹಾಗೂ ಮೀನು ವ್ಯಾಪಾರಿ ಖಾಸಿಂ (41) ಬಂಧಿತರು. ಆರೋಪಿಗಳ ವಿರುದ್ಧ...

ಮಂಗಳೂರು: ನೈಸರ್ಗಿಕ ಸಿದ್ದ ವಸ್ತುಗಳ ಆಹಾರ ಮಳಿಗೆಯಲ್ಲಿ ಸತ್ತ ಜಿರಳೆಗಳು; ಮಳಿಗೆಗೆ ಬೀಗ ಜಡಿದ ಆರೋಗ್ಯಾಧಿಕಾರಿಗಳು

ಮಂಗಳೂರು:  ಜೈಲು ರಸ್ತೆ ಬಳಿಯಿರುವ ಸತ್ವಂ ಆರ್ಗಾನಿಕ್ ಹೆಸರಿನ ನೈಸರ್ಗಿಕ ಸಿದ್ದ ವಸ್ತುಗಳ ಆಹಾರ ಮಳಿಗೆಗೆ ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಸೋಮವಾರ ದಿಢೀರ್ ಧಾಳಿ ನಡೆಸಿದ್ದಾರೆ. ಆರೋಗ್ಯಾಧಿಕಾರಿ ಡಾ,ಮಂಜಯ್ಯ ಶೆಟ್ಟಿ ನೇತೃತ್ವದ...

ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ: ಜೆ. ಆರ್. ಲೋಬೊ

ಮಂಗಳೂರು: ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ 49ನೇಯ ವಾರ್ಡಿನ ಕಪಿತಾನಿಯೊ ತೆಂಡೆಲ್‍ತೋಟ ಪರಿಸರದಲ್ಲಿ ಇತ್ತೀಚಿಗೆ ಕಾಮಗಾರಿಗೊಂಡ ಕಾಂಕ್ರೀಟ್ ರಸ್ತೆಯನ್ನು ನಗರದ ಶಾಸಕ ಜೆ. ಆರ್. ಲೋಬೊರವರು ಅದಿತ್ಯವಾರ ಉದ್ಘಾಟಿಸಿದರು. ಬಳಿಕ ಮತಾನಾಡಿದ...

Members Login

Obituary

Congratulations