ಉಳ್ಳಾಲ: ಗ್ರಾ.ಪಂ. ಸದಸ್ಯರಲ್ಲಿ ದೊಡ್ಡ ಕೆಲಸಗಳ ನಿರ್ವಹಣೆ ಕನಸು ಬೇಡ: ಜೆ.ಆರ್.ಲೋಬೊ ಕಿವಿಮಾತು
ಉಳ್ಳಾಲ: `ದೊಡ್ಡ ಕೆಲಸಗಳ ನಿರ್ವಹಣೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಆಗದ ಮಾತು. ಈ ನಿಟ್ಟಿನಲ್ಲಿ ಅಂತಹ ಯೋಚನೆಗಳನ್ನು ಇಟ್ಟುಕೊಂಡು ಗ್ರಾಮಸ್ಥರಿಗೆ ಭರವಸೆ ಕೊಡುವ ಮುನ್ನ ಯೋಚಿಸುವುದು ಒಳಿದು' ಎಂದು ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ...
ಉಡುಪಿ: ಉನ್ನತ ಶಿಕ್ಷಣ ಪಡೆದು ಕೃಷಿಯತ್ತ ಮುಖ ಮಾಡಿ ಕೃಷಿಗೆ ಭವಿಷ್ಯವಿದೆ ತೋರಹೊರಟಿರುವ ಹೆಣ್ಣುಮಕ್ಕಳು
ಉಡುಪಿ : ಮುಖ್ಯವಾಗಿ ಇಂದಿನ ವಿದ್ಯಾವಂತ ಯುವಜನತೆ ಹಳ್ಳಿ ಮತ್ತು ಕೃಷಿಯ ಬಗ್ಗೆ ತೀವ್ರ ತಾತ್ಸಾರವನ್ನು ಬೆಳೆಸಿಕೊಳ್ಳುತ್ತಿರುವಾಗ, ಇದಕ್ಕೆ ಅಪವಾದವೆಂಬಂತೆ ಉಡುಪಿ ಜಿಲ್ಲೆಯ ಕಟಪಾಡಿ ಗ್ರಾಮದ ಈ 4 ಮಂದಿ ಹೆಣ್ಣಮಕ್ಕಳು ಮತ್ತು...
ಉಡುಪಿ: ಹಿರಿಯಡ್ಕ ಸ್ಮಾರ್ಪಿಯೊ ವಾಹನ ಡಿಕ್ಕಿ ಬಾಲಕಿ ಮೃತ್ಯು, ಇಬ್ಬರಿಗೆ ಗಾಯ
ಉಡುಪಿ: ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜ್ ಗೇಟ್ ಬಳಿ ಭಾನುವಾರ ಸ್ಕಾರ್ಪಿಯೊ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಮೃತ ಬಾಲಕಿಯನ್ನು ಶಿವಪುರದ ದಿನೇಶ್ ಹಾಗೂ ಶೋಭಾ...
ಮಂಗಳೂರು : ತುಮಕೂರಿನಲ್ಲಿ ರಸ್ತೆ ಅಫಘಾತ ಪಾವೂರು ಚರ್ಚಿನ ಮಾಜಿ ಧರ್ಮಗುರು ಸಹಿತ ಇಬ್ಬರ ಸಾವು
ಮಂಗಳೂರು : ಮಂಜೇಶ್ವರ ಸಮೀಪದ ಪಾವೂರು ಹೋಲಿ ಕ್ರಾಸ್ ಚರ್ಚ್‌ನ ಮಾಜಿ ಧರ್ಮಗುರು ಹಾಗೂ ನವೀಕೃತ ಚರ್ಚ್ ಕಟ್ಟಡದ ನಿರ್ಮಾತೃ ಫಾ | ತೋಮಸ್ ಮೈಲಾದೋರ್ (82) ಮತ್ತು ಇನ್ನೋರ್ವ ಧರ್ಮಗುರು ಫಾ| ಮಡ್ಲೆಮುತ್ತು...
ಉಡುಪಿ: ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನೀರುಪಾಲು
ಉಡುಪಿ: ಸಾಂಪ್ರದಾಯಿಕ ನಾಡದೋಣಿ ಮೂಲಕ ಸಮುದ್ರದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೂಲಕ ಮೀನುಗಾರಿಕೆಯಲ್ಲಿ ನಿರತವಾಗಿದ್ದ ದೋಣಿಯೊಂದು ಮಗುಚಿ ಬಿದ್ದು ಒಬ್ಬ ಸಾವನ್ನಪ್ಪಿದ ಹಾಗೂ ಇನ್ನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮಲ್ಪೆ ಪಡುಕರೆ ಶಾಂತಿನಗರ...
ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಭಂಗಕ್ಕೆ ಯತ್ನಿಸುವವರ ವಿರುದ್ದ ಕಠಿಣ ಕ್ರಮ: ಸಚಿವ ಯು.ಟಿ. ಖಾದರ್
ಮಂಗಳೂರು: ಉಳ್ಳಾಲ, ತಲಪಾಡಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಅಮಾಯಕರ ಮೇಲೆ ಹಲ್ಲೆ ಹಾಗೂ ಶಾಂತಿಭಂಗ ಯತ್ನಗಳು ನಡೆಯುತ್ತಿದ್ದು, ದುಷ್ಕೃತ್ಯಗಳನ್ನು ನಡೆಸುವವರ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ಸಂದರ್ಭ ಒತ್ತಡಗಳಿಗೆ...
ಮಂಗಳೂರು: ಪತ್ರಿಕಾಗೋಷ್ಟಿಗೆ ಸರಕಾರಿ ಕಾರು ಬಿಟ್ಟು ರಿಕ್ಷಾದಲ್ಲಿ ಆಗಮಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್
ಮಂಗಳೂರು: ರಾಜ್ಯದ ಆರೋಗ್ಯ ಸಚಿವ ಯು ಟಿ ಖಾದರ್ ಸದಾ ಒಂದಿಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ತನ್ನ ಮಾನವೀಯ ದೃಷ್ಟಿ, ಸಾಮಾನ್ಯರಾಗಿ ಬದುಕುವ ಗುಣ, ಇತರರಿಗಾಗಿ, ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವ ಹೃದಯವುಳ್ಳ ಖಾದರ್...
ಮಂಗಳೂರು: ಕೋಣಾಜೆಯಲ್ಲಿ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಮಂಗಳೂರು: ಯುವಕನೋರ್ವನಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಪದವು ಕೊಣಾಜೆ ಬಳಿ ಜುಲೈ 17 ರಂದು ಜರುಗಿದೆ.
ಗಾಯಗೊಂಡ ಯುವಕನನ್ನು ನಡುಪದವು ಕೊಣಾಜೆ ಬಳಿಯ ಸಿರಾಜ್ (24) ಎಂದು ಗುರುತಿಸಲಾಗಿದೆ. ಸಿರಾಜ್ ಮಂಗಳೂರಿನ...
ಮಂಗಳೂರು: ದರೋಡೆ ನಡೆಸದೆ ಎಟಿಎಮ್ ನಲ್ಲಿದ್ದ ಕೋಟ್ಯಾಂತರ ಹಣ ನಾಪತ್ತೆ ; ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೋಲಿಸರು
ಮಂಗಳೂರು: ಎಟಿಎಮ್ ಒಡೆಯದೆ ದರೋಡೆಯೂ ಕೂಡ ನಡೆಸದೆ ಎಟಿಎಂನಲ್ಲಿದ್ದ ಕೋಟ್ಯಾಂತರ ಹಣ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇರುವ ಎಸ್.ಬಿ.ಐ ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸುವ ಜವಾಬ್ದಾರಿಯನ್ನು “ಕ್ಯಾಷ್‍ಟೆಕ್” ಎನ್ನುವ...
ಮಂಗಳೂರು: ಫರಂಗಿಪೇಟೆ ಭೂಕುಸಿತ, ತಲಪಾಡಿ ಚೂರಿ ಇರಿತ: ಸಚಿವ ಖಾದರ್ ಭೇಟಿ ಕ್ರಮಕ್ಕೆ ಸೂಚನೆ
ಮಂಗಳೂರು: ಫರಂಗಿಪೇಟೆಯಲ್ಲಿ ಗುಡ್ಡ ಕುಸಿದು 3 ಜನ ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುರುವಾರ ಭೇಟಿ ನೀಡಿದರು.
ಘಟನಾ ಸ್ಥಳದ ಪರಾಮರ್ಶೆ ನಡೆಸಿದ ಸಚಿವರು, ಇದರ ಪಕ್ಕದಲ್ಲೇ ಅಪಾಯದಂಚಿನಲ್ಲಿರುವ 6...
























