ಬಂಟ್ಸ್ ಥ್ರೋಬಾಲ್ ದುಬಾಯಿ ವತಿಯಿಂದ ಮಿಸ್ಟರ್ ವರ್ಲ್ಡ್ ಶ್ರೀ ಪವನ್ ಶೆಟ್ಟಿಯವರಿಗೆ ದುಬಾಯಿಯಲ್ಲಿ ಸನ್ಮಾನ
ಯು.ಎ.ಇ.ಯಲ್ಲಿ ಬಂಟ್ಸ್ ಥ್ರೋಬಾಲ್ ದುಬಾಯಿ ಆಶ್ರಯದಲ್ಲಿ 2015 ಡಿಸೆಂಬರ್ 4 ರಂದು ಶಾರ್ಜಾವಾಂಡರರ್ಸ್ಕ್ಲಬ್ಕ್ರೀಡಾಂಗಣದಲ್ಲಿಬೆಳಗಿನಿಂದಸಂಜೆಯವರೆಗೆನಡೆದಮಹಿಳಾ ಥ್ರೋಬಾಲ್ ಹಾಗೂ ಮತ್ತು ಪುರುಷರ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಮಿಸ್ಟರ್ ವರ್ಲ್ಡ್ ಶ್ರೀ...
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಸಿಂಗಂ ಅಣ್ಣಾಮಲೈ; ಸೆಲ್ಫಿಗೆ ಮುಗಿ ಬಿದ್ದ ಜನ
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಸಿಂಗಂ ಅಣ್ಣಾಮಲೈ; ಸೆಲ್ಫಿಗೆ ಮುಗಿ ಬಿದ್ದ ಜನ
ಬೆಂಗಳೂರು/ಕೇರಳ: ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜಿನಾಮೆ ಕೊಟ್ಟು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ಇತ್ತೀಚೆಗೆ...
ಮಂಗಳೂರು: ಪತ್ನಿ, ಮಕ್ಕಳನ್ನು ಕೊಂದು ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ
ಮಂಗಳೂರು : ಗ್ರಾಮ ಪಂಚಾಯತ್ ಸದಸ್ಯನೊಬ್ಬ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಂಟ್ವಾಳ ಪೊಲೀಸರು ಸ್ಥಳಕ್ಕೆ ತೆರಳಿದ್ದು,...
ಕಟಪಾಡಿ; ಪ್ರೇಮ ವೈಫಲ್ಯ ಯುವಕ ನೇಣಿಗೆ ಶರುಣು
ಕಟಪಾಡಿ; ಪ್ರೇಮ ವೈಫಲ್ಯ ಯುವಕ ನೇಣಿಗೆ ಶರುಣು
ಉಡುಪಿ: ಪ್ರೇಮ ವೈಫಲ್ಯದಿಂದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಕಟಪಾಡಿ ಸಮೀಪ ಸೋಮವಾರ ನಡೆದಿದೆ.
ಮೃತ ಯುವಕನನ್ನು ಕಟಪಾಡಿ ನಿವಾಸ ಆಶಿತ್ (23) ಎಂದು ಗುರುತಿಸಲಾಗಿದೆ.
ಮೃತ ಆಶಿತ್...
ಕಾರ್ಕಳ: ಮಿಯಾರು ಸಂತ ದೊಮಿನಿಕರ ಚರ್ಚಿನ ಅಮೃತಮಹೋತ್ಸವ ಆಚರಣೆ
ಕಾರ್ಕಳ: ಸಮಾಜದಲ್ಲಿ ಬಡವರಾಗಿ ಶಿಕ್ಷಣ ಹಾಗೂ ಇತರ ಮೂಲಭೂತ ಸೌಲಭ್ಯಗಳಿಂದ ವಂಚಿತರಾದವರಿಗೆ ಕರುಣೆ ತೋರಿಸಿ ಅವರ ಬದುಕಿಗೆ ದಾರಿ ತೋರುವಂತೆ ಮಾಡಿದ ಕೆಲಸಕ್ಕೆ ದೇವರು ತಕ್ಕ ಪ್ರತಿಫಲ ನೀಡಲು ಮರೆಯುವುದಿಲ್ಲ ಎಂದು ಉಡುಪಿ...
ಉಡುಪಿ: ನೆರಳು ನೆರವು ತಂಡದಿಂದ ನಮ್ಮ ಮನೆ – ನಮ್ಮ ಮರ ಮತ್ತು ನಮ್ಮ ಶಾಲೆ ಅಭಿಯಾನ
ಉಡುಪಿ: ಸಾಲು ಮರದ ತಿಮ್ಮಕ್ಕನಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಹುಟ್ಟಿಕೊಂಡ ನೆರಳು ನೆರವು ಸಮಾನ ಮನಸ್ಕ ಪರಿಸರ ಪ್ರೇಮಿ ಯುವಕರ ತಂಡ ಈಗ ನಮ್ಮ ಮನೆ - ನಮ್ಮ ಮರ ಮತ್ತು...
ಬೆಂಗಳೂರು: ಸಿಎಂಸಿದ್ದರಾಮಯ್ಯರಿಂದ ವಾರ್ತಾಭಾರತಿ 13ನೆ ವಾರ್ಷಿಕವಿಶೇಷ ಸಂಚಿಕೆ ಬಿಡುಗಡೆ
ಬೆಂಗಳೂರು: ವಾರ್ತಾಭಾರತಿ ಪತ್ರಿಕೆಯ 13ನೆ ವಾರ್ಷಿಕ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಿಡುಗಡೆಗೊಳಿಸಿದ್ದು, ಪ್ರಥಮ ಪ್ರತಿಯನ್ನು ಪತ್ರಿಕೆಯ ಓದುಗರ ಪರವಾಗಿ ರಮೇಶ್ ಕೆ.ಸಿ. ಮತ್ತು ಮಂಗಳಾ...
ಮಂಗಳೂರು: ಸ್ಮಾರ್ಟ್ ಸಿಟಿ – ಶೀಘ್ರ ಯೋಜನೆಯ ಅನುಷ್ಠಾನ: ಸಂಸದ ನಳಿನ್
ಮಂಗಳೂರು : ದೇಶದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಮಾರ್ಟ್ ಸಿಟಿ ಯೋಜನೆಗೆ ಮಂಗಳೂರು ನಗರವನ್ನು ಸೇರ್ಪಡೆಗೊಳಿಸಲು ಅಗತ್ಯ ಕ್ರಮವನ್ನು ಕೇಂದ್ರ ಸರಕಾರದಲ್ಲಿ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಯೋಜನೆ ಅನುಷ್ಠಾನವಾಗಲಿದೆ ಎಂದು ಸಂಸದ ನಳಿನ್ ಕುಮಾರ್...
ಕುಂದಾಪುರ: ಕಂಡ್ಲೂರು ಶಾರದೋತ್ಸವದ ಕಟೌಟ್ನಲ್ಲಿ ಎಸ್ಪಿ ಭಾವಚಿತ್ರ : ಕಟೌಟ್ ತೆರವಿಗೆ ಎಸ್ಪಿ ಸೂಚನೆ
ಕುಂದಾಪುರ: ಕಂಡ್ಲೂರಿನಲ್ಲಿ ಶಾರದಾ ಮಹೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಕಟೌಟ್ಗಳಲ್ಲಿ ತನ್ನ ಭಾವಚಿತ್ರ ಹಾಕಿರುವುದನ್ನು ಆಕ್ಷೇಪಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಕೂಡಲೇ ಅಂತಹ ಬ್ಯಾನರ್ಗಳನ್ನು ತೆರವುಗೊಳಿಸುವಂತೆ ಸಂಘಟಕರಿಗೆ ಸೂಚನೆ...
ಉಡುಪಿ: ಯಶಸ್ವಿ ಪರ್ಯಾಯ ನಿರ್ವಹಣೆ ; ಉಪ್ಪಾ ದಿಂದ ಎಸ್ಪಿ ಕೆ.ಅಣ್ಣಾಮಲೈ ಯವರಿಗೆ ಅಭಿನಂದನೆ
ಉಡುಪಿ: ಪೇಜಾವರ ಐತಿಹಾಸಿಕ ಪರ್ಯಾಯಕ್ಕೆ ಗಣ್ಯರ ದಂಡೇ ಉಡುಪಿಯಲ್ಲಿತ್ತು. ಪರ್ಯಾಯದ ಸಂಭ್ರಮಕ್ಕೆ ಲಕ್ಕಕ್ಕೂ ಮಿಕ್ಕಿ ಜನ ಸೇರಿದ್ದರು. ಈ ಜನ ಜಂಗುಲಿಯಲ್ಲಿ ಯಾವುದೇ ರೀತಿಯ ಗಲಾಟೆ, ದೊಂಬಿ ಹಾಗು ಕಳ್ಳತನ ನಡೆಯಲಿಲ್ಲ. ಸಂಚಾರ...