ರಾಜಕೀಯ ಪಕ್ಷಗಳಿಂದ ನೀತಿ ಸಂಹಿತೆ ಉಲ್ಲಂಘನೆ ಸಲ್ಲದು: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ರಾಜಕೀಯ ಪಕ್ಷಗಳಿಂದ ನೀತಿ ಸಂಹಿತೆ ಉಲ್ಲಂಘನೆ ಸಲ್ಲದು: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ಪ್ರಚಾರ...
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬ
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲಾಯಿತು
ಯೊಗೀಶ್ ಶೆಟ್ಟಿ ಜಪ್ಪು ಅಭಿಮಾನಿಗಳ ಬಳಗದ...
ಕೋಟ: ಅಕಾಲೀಕ ಮರಣಕ್ಕೀಡಾದ ಬೆನ್ನಲ್ಲೆ, ಸಿಡಿಲು ಬಡಿದು, ಮೃತನ ಮನೆಗೆ ಹಾನಿ
ಕೋಟ: ಅದೃಷ್ಟ ಬೆನ್ನು ಹತ್ತಿದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎನ್ನುವ ಮಾತು ಕೇಳಿದ್ದೇವೆ, ಆದರೆ ಇಲ್ಲಿ ಆಗಿರುವುದು ದದ್ವಿರುದ್ಧ. ಸಾಲಿಗ್ರಾಮದ ಕಾರ್ಕಡದಲ್ಲಿ ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬದ ಮಗ ಶುಕ್ರವಾರದಂದು ಮರದಿಂದ ಬಿದ್ದು...
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿದೇಯಕ ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿದೇಯಕ ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಮಂಗಳೂರು: ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ– 2017 ವಿಧೇಯಕವನ್ನು ಯಾವುದೇ ಸಾರ್ವಜನಿಕ, ಶಿಕ್ಷಣತಜ್ಞರು, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ...
ಫ್ರೀಜರ್ ಇಲ್ಲದೆ ಕೇವಲ 2 ಸಾವಿರ ಖರ್ಚಿನಲ್ಲಿ ಶವವವನ್ನು ಬಹುದಿನಗಳ ಕಾಲ ರಕ್ಷಿಸಬಹುದಂತೆ!
ಫ್ರೀಜರ್ ಇಲ್ಲದೆ ಕೇವಲ 2 ಸಾವಿರ ಖರ್ಚಿನಲ್ಲಿ ಶವವವನ್ನು ಬಹುದಿನಗಳ ಕಾಲ ರಕ್ಷಿಸಬಹುದಂತೆ!
ಬೆಂಗಳೂರು: ವ್ಯಕ್ತಿ ಮೃತಪಟ್ಟರೆ ಸಂಬಂಧಿಕರು ಬರುವವರೆಗೂ ಶವ ಕೆಡದಂತೆ ಕಾಪಾಡುವುದು ದೊಡ್ಡ ಖರ್ಚಿನ ಕೆಲಸ. ಆದರೆ ಇಲ್ಲೊಬ್ಬರು ಕೇವಲ 2...
ಚುನಾವಣಾ ಪೊಲೀಸ್ ಸಿಬಂದಿ ಅವಶ್ಯಕತೆಗೆ 1500 ಕಿಟ್ ವಿತರಣೆ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಚುನಾವಣಾ ಪೊಲೀಸ್ ಸಿಬಂದಿ ಅವಶ್ಯಕತೆಗೆ 1500 ಕಿಟ್ ವಿತರಣೆ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯ ಮತಗಟ್ಟೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ 1500 ಮಂದಿ ಇಲಾಖಾ ಸಿಬಂದಿ ಮತ್ತು...
ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ
ದೆಹಲಿಯಲ್ಲಿ ಕೆಂಪೇಗೌಡ, ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ
ದೆಹಲಿ: ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜುಲೈ 29ರಂದು ಆಯೋಜಿಸಿದ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ, ಬೆಂಗಳೂರು ಹಾಗೂ ನಾಡಪ್ರಭು ಕೆಂಪೇಗೌಡ...
ಕರ್ನಾಟಕ ಎನ್.ಎಸ್.ಯು.ಐ. ಕಾರ್ಯಕಾರಿಣಿ ಸಭೆ; ಉತ್ತಮ ಜಿಲ್ಲಾಧ್ಯಕ್ಷ ಗೌರವಕ್ಕೆ ಆಶಿತ್ ಜಿ.ಪಿರೇರ
ಬೆಂಗಳೂರು: ಕರ್ನಾಟಕ ರಾಜ್ಯ ಎನ್.ಎಸ್.ಯು.ಐ.ಸಮಿತಿಯು ರೂಪುಗೊಂಡು ಒಂದು ವರುಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ರಾಜ್ಯ ಎನ್.ಎಸ್.ಯು.ಐ.ಸಮಿತಿಯ ವತಿಯಿಂದ "ಅಝಾದಿ" ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಕರೆಯಲಾಗಿತ್ತು.
ಈ ವೇಳೆ ದ.ಕ....
ಹುಸೈನಬ್ಬ ಸಾವು ಪ್ರಕರಣ; ಕುಮಾರಸ್ವಾಮಿ ಒತ್ತಡದಿಂದ ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ; ಶೋಭಾ ಕರಂದ್ಲಾಜೆ ಆಕ್ರೋಶ
ಹುಸೈನಬ್ಬ ಸಾವು ಪ್ರಕರಣ; ಕುಮಾರಸ್ವಾಮಿ ಒತ್ತಡದಿಂದ ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ; ಶೋಭಾ ಕರಂದ್ಲಾಜೆ ಆಕ್ರೋಶ
ಉಡುಪಿ: ಪೆರ್ಡೂರಿನಲ್ಲಿ ಜಾನುವಾರು ವ್ಯಾಪರಿ ಹುಸೇನಬ್ಬ ಸಾವಿನ ಹಿನ್ನಲೆಯಲ್ಲಿ ಅಮಾಯಕ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ...
ಕೊಡವೂರು ಕಾನಂಗಿ ಶ್ರೀಶಂಕರನಾರಾಯಣ ತೀರ್ಥ ಕೆರೆಗೆ ಗಂಗಾ ಪೂಜೆ
ಕೊಡವೂರು ಕಾನಂಗಿ ಶ್ರೀಶಂಕರನಾರಾಯಣ ತೀರ್ಥ ಕೆರೆಗೆ ಗಂಗಾ ಪೂಜೆ
ಉಡುಪಿ: ಕಳೆದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಶ್ರೀಶಂಕರನಾರಾಯಣ ತೀರ್ಥ ಕೆರೆ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಯುವಕರ ತಂಡ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ಕೊಡವೂರು ಗ್ರಾಮದ...




















