ಒಂದು ದಿನದ ರಾಜಕೀಯ ಚಿಂತನಾ ಶಿಬಿರ
ಪತ್ರಿಕಾ ಪ್ರಕಟಣೆಗಾಗಿ
ಮಂಗಳೂರು : ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ರಾಜಕೀಯದಲ್ಲಿ ಕಾರ್ಯಕರ್ತರನ್ನು ಹಾಗೂ ನಾಯಕರುಗಳನ್ನು...
ಸಿಎಂ ಕುಮಾರಸ್ವಾಮಿ ಕುಟುಂಬ ಸಹಿತ ಧರ್ಮಸ್ಥಳ ಭೇಟಿ
ಸಿಎಂ ಕುಮಾರಸ್ವಾಮಿ ಕುಟುಂಬ ಸಹಿತ ಧರ್ಮಸ್ಥಳ ಭೇಟಿ
ಧರ್ಮಸ್ಥಳ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಸಕಿ ಅನಿತಾ ಕುಮಾರ ಸ್ವಾಮಿ, ದೇವೇಗೌಡರ ಪತ್ನಿ ಚೆನ್ನಮ್ಮ ಸಹಿತಕುಟುಂಬದ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ರಾತ್ರಿ 9ಗಂಟೆಯ ಸುಮಾರಿಗೆ ಭೇಟಿ ನೀಡಿದರು.
ದೇವಸ್ಥಾನದ ವತಿಯಿಂದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಹೆಗ್ಗಡೆ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಗೌರವ ಸಲ್ಲಿಸಿ ಸ್ವಾಗತಿಸಿದರು.
ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಉಳ್ಳಾಲ: ಅನುದಾನಿತ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯ ಶಿಕ್ಷಕರಿಗೆ...
ಎತ್ತಿನಹೊಳೆ ಯೋಜನೆ ಹೋರಾಟ ನಾಯಕರ ಬಂಧನ ಸಂಸದ ಕಟೀಲ್ ಖಂಡನೆ
ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೆÇಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ...
ಪುತ್ತೂರು ಶೂಟೌಟ್ ಪ್ರಕರಣ ನಾಲ್ವರ ಬಂಧನ
ಪುತ್ತೂರು ಶೂಟೌಟ್ ಪ್ರಕರಣ ನಾಲ್ವರ ಬಂಧನ
ಮಂಗಳೂರು: ಪುತ್ತೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಲಿಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಹಮ್ಮದ್ ಹನೀಫ್ ಅಲಿಯಾಸ್ ಮುನ್ನ, ಕಾಲಿಯಾ ರಫೀಕ್, ಆಸಿರ್ ಅಲಿಯಾಸ್ ಅಬ್ದುಲ್...
ಗುರುಪುರ ಹರೀಶ್ ಶೆಟ್ಟಿ ಕೊಲೆ ಯತ್ನ ; ಮೂವರ ಬಂಧನ
ಗುರುಪುರ ಹರೀಶ್ ಶೆಟ್ಟಿ ಕೊಲೆ ಯತ್ನ ; ಮೂವರ ಬಂಧನ
ಮಂಗಳೂರು : ಗುರುಪುರ ಸೂರಲ್ಪಾಡಿ ಬಳಿ ಸೆ.24 ರಂದು ನಡೆದ ಹರೀಶ್ ಶೆಟ್ಟಿ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ರೌಡಿಶೀಟರ್ ಒಬ್ಬ...
ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಉಡುಪಿ: ವಿವಿಧ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 10 ಕೆ.ಜಿ. ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ಶುಕ್ರವಾರ ಎಸ್ಪಿ ಕಚೇರಿಯ ಆವರಣದಲ್ಲಿ ನಾಶಪಡಿಸಲಾಯಿತು.
...
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ – ಐವರ ಬಂಧನ
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ – ಐವರ ಬಂಧನ
ಬಂಟ್ವಾಳ: ಬಂಟ್ವಾಳ ಟ್ರಾಫಿಕ್ ಠಾಣೆಯ ಮಹಿಳಾ ಉಪನಿರೀಕ್ಷಕಿ ಮತ್ತು ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೂಡಬಿದ್ರೆ ನಿವಾಸಿ ಜಿತೇಶ್ (31),...
ಸ್ವಹಿತಾಸಕ್ತಿಗಾಗಿ ಧಾರ್ಮಿಕ ವಿಚಾರ ಬಳಸಿಕೊಂಡು ಅಶಾಂತಿ ಸೃಷ್ಟಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ : ಪ್ರಖ್ಯಾತ ಶೆಟ್ಟಿ
ಸ್ವಹಿತಾಸಕ್ತಿಗಾಗಿ ಧಾರ್ಮಿಕ ವಿಚಾರ ಬಳಸಿಕೊಂಡು ಅಶಾಂತಿ ಸೃಷ್ಟಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ : ಪ್ರಖ್ಯಾತ ಶೆಟ್ಟಿ
ಉಡುಪಿ: ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ದೇವಸ್ಥಾನ ಸಂಪ್ರದಾಯವನ್ನು ತಮ್ಮ ಪ್ರಚಾರಕ್ಕಾಗಿ ಸಾಮಾಜಿಕ...
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ನಟ ಅಬ್ದುಲ್ ರೆಹಮಾನ್ ಉಡುಪಿ ಇವರಿಗೆ ಸನ್ಮಾನ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯುವ ನಟ ಅಬ್ದುಲ್ ರೆಹಮಾನ್ ಉಡುಪಿ ಇವರಿಗೆ ಸನ್ಮಾನ
ಉಡುಪಿ: ಬಾಲ್ಯದಿಂದಲೇ ಕಲೆ ನಟನೆಯತ್ತ ಆಸಕ್ತಿ ವಹಿಸಿಕೊಂಡು ಹುಲಿವೇಷ, ಯಕ್ಷಗಾನ, ನಾಟಕ ಸಿನಿಮಾದಲ್ಲಿ ಅಭಿನಯಸಿ ಇದೀಗ ನಾಯಕ ನಟನಾಗಿಯೂ ಬೆಳೆಯುತ್ತಿರುವ...





















