ಎತ್ತಿನಹೊಳೆ ಯೋಜನೆ ಹೋರಾಟ ನಾಯಕರ ಬಂಧನ ಸಂಸದ ಕಟೀಲ್ ಖಂಡನೆ

ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೆÇಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ...

ಪುತ್ತೂರು ಶೂಟೌಟ್ ಪ್ರಕರಣ ನಾಲ್ವರ ಬಂಧನ

ಪುತ್ತೂರು ಶೂಟೌಟ್ ಪ್ರಕರಣ ನಾಲ್ವರ ಬಂಧನ ಮಂಗಳೂರು: ಪುತ್ತೂರು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಪೋಲಿಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಹನೀಫ್ ಅಲಿಯಾಸ್ ಮುನ್ನ, ಕಾಲಿಯಾ ರಫೀಕ್, ಆಸಿರ್ ಅಲಿಯಾಸ್ ಅಬ್ದುಲ್...

ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ

ಕೌಶಲ್ಯ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಂಗಳೂರು :ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಹಾಗೂ ಸಿಡಾಕ್ ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಆಯ್ದ 40 ಮಂದಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಜರುಗಿದ...

ಕಾಪು ಇಂದಿರ ಗಾಂಧಿಯವರ ಜನ್ಮ ಶತಾಭ್ದಿ: ಇಂದಿರಮ್ಮ ನೂರು ದೀಪಗಳ ನಮನ – ಜ್ಯೋತಿ ನಡಿಗೆ

ಕಾಪು ಇಂದಿರ ಗಾಂಧಿಯವರ ಜನ್ಮ ಶತಾಭ್ದಿ: ಇಂದಿರಮ್ಮ ನೂರು ದೀಪಗಳ ನಮನ - ಜ್ಯೋತಿ ನಡಿಗೆ ಕಾಪು :ಸಾಮಾಜಿಕ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಸೇವೆ ಸುವರ್ಣಾಕ್ಷರದಲ್ಲಿ ಬರೆದಿಡುವಂಹದ್ದು ಎಂದು ಕಾಪು...

ಮೀನುಗಾರರ ಪತ್ತೆಗೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ; 4 ಗಂಟೆಗಳ ಕಾಲ ರಾಹೆ. 66 ಸಂಪೂರ್ಣ ಬಂದ್

ಮೀನುಗಾರರ ಪತ್ತೆಗೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ; 4 ಗಂಟೆಗಳ ಕಾಲ ರಾಹೆ. 66 ಸಂಪೂರ್ಣ ಬಂದ್ ಉಡುಪಿ: ಮಲ್ಪೆಯಲ್ಲಿ 7 ಮೀನುಗಾರರು ನಾಪತ್ತೆ ಹಿನ್ನೆಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಮೀನುಗಾರರ ಪತ್ತೆಗೆ ಆಗ್ರಹಿಸಿ...

ತಾಂತ್ರಿಕ ವಸ್ತುಪ್ರದರ್ಶನ ಸಮಾರೋಪ

ತಾಂತ್ರಿಕ ವಸ್ತುಪ್ರದರ್ಶನ ಸಮಾರೋಪ ಮ0ಗಳೂರು: “ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯಭರಿತ ತಂತ್ರಜ್ಞರ ಪಾತ್ರ ಮಹತ್ವವಾಗಿದೆ. ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುವ ಅಭಿಯಂತರರು ಹಾಗೂ ವಾಸ್ತುಶಿಲ್ಪಿಗಳು ಇಂದಿನ ಬೇಡಿಕೆಯಾಗಿದ್ದಾರೆ. ಆದ್ದರಿಂದ ನಮ್ಮ ದೇಶದ ಕೀರ್ತಿ...

ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 7ನೇ ಶ್ರಮದಾನ

ರಾಮಕೃಷ್ಣ ಮಿಷನ್ ಐದನೇ ಹಂತದ ಸ್ವಚ್ಛ ಮಂಗಳೂರು ಅಭಿಯಾನದ 7ನೇ ಶ್ರಮದಾನ  ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ 7ನೇ ರವಿವಾರದ ಶ್ರಮದಾನವನ್ನು...

ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ಬದ್ಧ- ಶೋಭಾ ಕರಂದ್ಲಾಜೆ

ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ಬದ್ಧ- ಶೋಭಾ ಕರಂದ್ಲಾಜೆ ಉಡುಪಿ: ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ವಿಕಲಚೇತನರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ ಅವರು ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್...

ಉಡುಪಿ ಪತ್ರಕರ್ತರ ಕ್ರಿಕೆಟ್; ಟಿವಿ ಮೀಡಿಯಾ ಎ ತಂಡಕ್ಕೆ ವಿನ್ನರ್ಸ್ ಕಿರೀಟ; ಪತ್ರಿಕಾ ವರದಿಗಾರ ತಂಡ ರನ್ನರ್ಸ್

ಉಡುಪಿ ಪತ್ರಕರ್ತರ ಕ್ರಿಕೆಟ್; ಟಿವಿ ಮೀಡಿಯಾ ಎ ತಂಡಕ್ಕೆ ವಿನ್ನರ್ಸ್ ಕಿರೀಟ; ಪತ್ರಿಕಾ ವರದಿಗಾರ ತಂಡ ರನ್ನರ್ಸ್ ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪತ್ರಕರ್ತರ ಕ್ರಿಕೆಟ್...

ದೇವದಾಸ್ ಕಾಪಿಕಾಡ್‍ರ `ಬರ್ಸ’ ಬಿಡುಗಡೆ

ದೇವದಾಸ್ ಕಾಪಿಕಾಡ್‍ರ `ಬರ್ಸ' ಬಿಡುಗಡೆ ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾದ ಬರ್ಸ ತುಳು ಚಲನ ಚಿತ್ರ...

Members Login

Obituary

Congratulations