ಉಡುಪಿ: ದೇವಾಲಯಗಳು ದೇವರ ಅಸ್ವಿತ್ವದ ಸ್ಥಳ: ಉಚ್ಬಿಲ ಚರ್ಚ್ ಉದ್ಘಾಟಿಸಿ ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ: ದೇವಾಲಯಗಳು ದೇವರ ಅಸ್ತಿತ್ವದ ಸ್ಥಳಗಳಾಗಿವೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಗುರುವಾರ ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ನೂತನ ಕಟ್ಟಡದ ಉದ್ಘಾಟನೆ...
ಮಂಗಳೂರು: ಸಿಪಿಐ ವತಿಯಿಂದ ಕೇಂದ್ರದ ಭೂಸ್ವಾಧಿನ ಮಸೂದೆಯ ವಿರುದ್ದು ಜೈಲ್ ಭರೊ
ಮಂಗಳೂರು: ಸಿಪಿಐ ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಕೇಂದ್ರದ ಪ್ರಸ್ತಾವಿತ ಭೂಸ್ವಾದಿನ ಮಸೂದೆಯನ್ನು ವಿರೋಧಿಸಿ ಜೈಲ್ ಭರೋ ಆಂದೊಲನ ನಡೆಯಿತು.
ಪ್ರತಿಭಟನಾ ಸಭೆಯ ಮುನ್ನ ಪ್ರತಿಭಟನಾಕಾರರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ...
ಬ್ರಹ್ಮಾವರ: ಮನೆಗೆ ನುಗ್ಗಿ 3.18 ಲಕ್ಷ ರೂ.ವೌಲ್ಯದ ನಗ-ನಗದು ಕಳವು
ಬ್ರಹ್ಮಾವರ, ಮೇ 13: ಮನೆಗೆ ನುಗ್ಗಿದ ಕಳ್ಳರು ರೂಮಿನಲ್ಲಿದ್ದ ಸುಮಾರು 3.18 ಲಕ್ಷ ರೂ.ವೌಲ್ಯದ ಚಿನ್ನಾಭರಣ, ನಗದು ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿದ ಘಟನೆ ಹೇರೂರು ಗ್ರಾಮದ ಹೇರಿಂಜೆ ದೇವಸ್ಥಾನ ರಸ್ತೆಯಲ್ಲಿರುವ...
ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ ಗಂಭೀರ ಗಾಯ
ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿರೊಬ್ಬರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಲಾರಿಯ ಹಿಂದಿನ ಚಕ್ರ, ಪಾದಚಾರಿಯ ಬಲ ಕೈ ಮೇಲೆ ಹರಿದು ಗಂಭೀರ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಆಂಧ್ರ ಪ್ರದೇಶದ ಪಗಿನ...
ಮಂಗಳೂರು : ಸರ್ಫಿಂಗ್ ಸ್ಪರ್ಧೆಗಳಿಗೆ 60 ಜನ ನೋಂದಣಿ – ಎ.ಬಿ.ಇಬ್ರಾಹಿಂ
ಮಂಗಳೂರು: (ಕರ್ನಾಟಕ ವಾರ್ತೆ): ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮೇ 29 ರಿಂದ ಮೂರು ದಿನಗಳು ಮಂಗಳೂರು ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಸರ್ಫಿಂಗ್ ಉತ್ಸವದಲ್ಲಿ ಪಾಲ್ಗೊಳ್ಳಲು ಇಲ್ಲಿಯ ವರೆಗೆ...
ಪುತ್ತೂರು: ಶಾಸಕಿ ಶಕುಂತಳಾ ಶೆಟ್ಟಿ ತಮ್ಮನ ಮಗಳ ಶಾಲು ಯಂತ್ರಕ್ಕೆ ಸಿಲುಕಿ ಸಾವು
ಪುತ್ತೂರು: ಚೂಡಿದಾರದ ಶಾಲು ಯಂತ್ರಕ್ಕೆ ಸಿಲುಕಿದ ಪರಿಣಾಮ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರ ಸಂಬಂಧಿ ಮೃತಪಟ್ಟ ಘಟನೆ ಚೆನ್ನೈನಲ್ಲಿ ಮಂಗವಾರ ನಡೆದಿದೆ
ಮೃತಪಟ್ಟವರನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರ ಸಹೋದರ ಗೋಪಾಲಕೃಷ್ಣ ಅಡ್ಯಂತಾಯ ಅವರ...
ಧರ್ಮಸ್ಥಳ: ಎಸ್.ಎಸ್.ಎಲ್.ಸಿ. ಫಲಿತಾಂಶ: ಆಂಗ್ಲಮಾಧ್ಯಮ ಶಾಲೆಗೆ ಶೇ. 100
ಧರ್ಮಸ್ಥಳ: ಪ್ರಸಕ್ತ 2014-15 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ.ಧ.ಮಂ. ಆಂಗ್ಲಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.100 ಫಲಿತಾಂಶ...
ಮಂಗಳೂರು: ಸೇತುವೆಯಿಂದ ನದಿಗೆ ಉರುಳಿದ ಕಾರು ಇಬ್ಬರು ವಿದ್ಯಾರ್ಥಿಗಳ ಸಾವು
ಮಂಗಳೂರು: ಸೇತುವೆಯಿಂದ ಕಾರೊಂದು ಕೂಳೂರು ನದಿಗೆ ಉರುಳಿ ಬಿದ್ದ ಪರಿಣಾಮ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಮೃತಪಟ್ಟ ವಿದ್ಯಾರ್ಥಿಗಳು ಬಂದರ್ನಲ್ಲಿನ ವ್ಯಾಪಾರಿ, ಫಳ್ನೀರ್ ನಿವಾಸಿ ಮಹಮ್ಮದ್ ರಫೀಕ್ ಅವರ ಪುತ್ರ ಮಂಗಳೂರಿನ...
ಮಂಗಳೂರು : ಶಾಸಕ ಜೆ ಆರ್ ಲೋಬೊರಿಂದ ಗೂಡ್ ಶೆಡ್ ನೀರೇಶ್ವಾಲ್ಯ ರಸ್ತೆ ಉದ್ಘಾಟನೆ
ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಆರ್. ಲೋಬೊ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಿದ ಸುಮಾರು 162 ಮೀಟರ್ ಉದ್ದದ, 45ನೇ ಪೋರ್ಟ್ ವಾರ್ಡಿನ ಗೂಡ್ ಶೆಡ್ ನೀರೇಶ್ವಾಲ್ಯ...
ಉಡುಪಿ: ಎಸ್.ಎಸ್.ಎಲ್.ಸಿ. : ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ : ಶೇ 100 ಫಲಿತಾಂಶ
ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು 2014-15 ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ 100% ಫಲಿತಾಂಶ ದಾಖಲಿಸಿದೆ.
ಈ ಬಾರಿ 53 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು 13...

























