ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ, ಗಂಭೀರ

ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ, ಗಂಭೀರ ಮೂಡಬಿದ್ರೆ: ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪಿಯುಸಿ ವಿದ್ಯಾರ್ಥಿನಿಯೋರ್ವಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಮೂಡಬಿದ್ರಿಯಲ್ಲಿ ಜರುಗಿದೆ. ಬಳ್ಳಾರಿ ಮೂಲದ ಯುವತಿ ಆತ್ಮಹತ್ಯೆಗೆ...

ಶಿರಾಡಿ ಘಾಟಿ ಮಾರ್ಗದಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ವಾಹನ ಸಂಚಾರ ಸ್ಥಗಿತ

ಶಿರಾಡಿ ಘಾಟಿ ಮಾರ್ಗದಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ವಾಹನ ಸಂಚಾರ ಸ್ಥಗಿತ ಮಂಗಳೂರು: ಶಿರಾಡಿ ಘಾಟಿ ಮಾರ್ಗದ ಗುಂಡ್ಯ ಸಮೀಪದ ‌ಕೊಡ್ಯಕಲ್ಲು ಎಂಬಲ್ಲಿ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದಿದೆ. ಟ್ಯಾಂಕರ್...

ಅಬುಧಾಬಿ ಕನರ್ಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನರ್ಾಟಕ ರಾಜ್ಯೋತ್ಸವ ಮತ್ತು ದ ರಾ ಬೇಂದ್ರೆ ಪ್ರಶಸ್ತಿ ಸಮಾರಂಭ

ಅಬುಧಾಬಿ ಕನರ್ಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನರ್ಾಟಕ ರಾಜ್ಯೋತ್ಸವ ಮತ್ತು ದ ರಾ ಬೇಂದ್ರೆ ಪ್ರಶಸ್ತಿ ಸಮಾರಂಭ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ 1981 ರಲ್ಲಿ ಸ್ಥಾಪನೆಯಾಗಿ ವೈವಿಧ್ಯಮಯ ಕನ್ನಡ ಭಾಷೆ, ಕಲೆ...

ಸುರತ್ಕಲ್ ಟೋಲ್ ತೆರವಿಗೆ ಒಕ್ಕೊರಲ ಜನಾಗ್ರಹ

ಸುರತ್ಕಲ್ ಟೋಲ್ ತೆರವಿಗೆ ಒಕ್ಕೊರಲ ಜನಾಗ್ರಹ ಸುರತ್ಕಲ್:  ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಬೇಕು, ಮಾರ್ಚ್ ಒಂದರಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ "ಟೋಲ್ ಗೇಟ್ ವಿರೋಧಿ ಹೋರಾಟ...

ದೇವಸ್ಠಾನದ ಮಹೋತ್ಸವದಲ್ಲಿ ಸರ ಸುಲಿಗೆ ಆರೋಪಿಗಳಿಬ್ಬರ ಬಂಧನ

ದೇವಸ್ಠಾನದ ಮಹೋತ್ಸವದಲ್ಲಿ ಸರ ಸುಲಿಗೆ ಆರೋಪಿಗಳಿಬ್ಬರ ಬಂಧನ ಮಂಗಳೂರು: ದೇವಸ್ಠಾನದ ವರ್ಷಾವಧಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಾದಿಗಳ ಸರ ಕಳವು ಆರೋಪಿದಲ್ಲಿ ಇಬ್ಬರು ಮಹಿಳೆಯರನ್ನು ಮುಲ್ಕಿ ಠಾಣಾ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಡಿಂಡಿಗಲ್ ನಿವಾಸಿಗಳಾದ ಮುತ್ತುಮಾರಿ...

ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ

ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ ಉಡುಪಿ: ಮಣಿಪಾಲದ ಮೂಡುಸಗ್ರಿ ಬಳಿಯ ಹಾಡಿಯೊಂದರಲ್ಲಿ ಬಾಲಕಿಯೋರ್ವಳ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದು ಹಲವಾರು ಸಂಶಯಗಳಿಗೆ ಎಡೆಮಾಡಿದೆ. ಮೃತ ಬಾಲಕಿ ಬಾದಾಮಿ ಮೂಲದವಳಾಗಿದ್ದು,...

ಯುವಕನ ಲೂಟಿಗೈದ ಆರೋಪಿಗಳ ಬಂಧನ

ಯುವಕನ ಲೂಟಿಗೈದ ಆರೋಪಿಗಳ ಬಂಧನ ಮಂಗಳೂರು: ಸ್ನೇಹಿತನ ಜತೆಗೂಡಿ ನಡೆದುಕೊಂಡು ಹೋಗುತ್ತಿದ್ದ ಯುವಕನ್ನನ್ನು ಲೂಟಿಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಪೋಲಿಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರನ್ನು ಬಂದರ್ ನಿವಾಸಿ ಮಹಮ್ಮದ್ ಫವಾದ್ (21) ಮತ್ತು ಕಂಕನಾಡಿ...

ಪಶುಭಾಗ್ಯ: ಮಂಗಳೂರು ಉತ್ತರ ಕ್ಷೇತ್ರಕ್ಕೆ ಹೆಚ್ಚುವರಿ ಗುರಿ- ಅರ್ಜಿ ಆಹ್ವಾನ

ಪಶುಭಾಗ್ಯ: ಮಂಗಳೂರು ಉತ್ತರ ಕ್ಷೇತ್ರಕ್ಕೆ ಹೆಚ್ಚುವರಿ ಗುರಿ- ಅರ್ಜಿ ಆಹ್ವಾನ ಮಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಪಶುಭಾಗ್ಯ ಯೋಜನೆಯಡಿ ವಿಲೀನಗೊಳಿಸಿರುವ ಅಮೃತ ಯೋಜನೆಯಡಿ ಹೈನುಗಾರಿಕೆ ಘಟಕವನ್ನು ಅನುಷ್ಠಾನಗೊಳಿಸಲು ದ.ಕ ಜಿಲ್ಲೆಯ ಮಂಗಳೂರು...

ಬ್ರಹ್ಮಾವರ: ಕೃಷಿ ಸಂಶೋಧನಾಲಯದಲ್ಲಿ ರಾಜ್ಯಮಟ್ಟದ ಸಾಂಬಾರು ಮತ್ತು ಔಷಧೀಯ ಬೆಳೆಗಳ ವಿಚಾರ ಸಂಕಿರಣ ಉದ್ಘಾಟನೆ

ಬ್ರಹ್ಮಾವರ: ಭಾರತ ದೇಶದ ಪ್ರಥಮ ಆದ್ಯತೆ ಕೃಷಿ. ಯಾಕೆಂದರೆ ಎಷ್ಟೆ ಉದ್ಯಮಪತಿಗಳನ್ನು ಸೃಷ್ಠಿಸಿದರು ನಮ್ಮ ದೇಶದ ಹಸಿವು ಇಂಗುವುದಿಲ್ಲ.  ದೇಶದ 70 ಶೇಕಡಾ ಜನತೆ ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ ಉಳಿದ 30...

ಸೈನೈಡ್ ಮೋಹನ್‌ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ

ಸೈನೈಡ್ ಮೋಹನ್‌ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ ಮಂಗಳೂರು : ಸರಣಿ ಹಂತಕ ಸೈನೈಡ್ ಮೋಹನ್‌ನ 8 ಮತ್ತು 9ನೇ ಪ್ರಕರಣದ ಆರೋಪವು ಸಾಬೀತಾಗಿದ್ದು, ಆತನಿಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ...

Members Login

Obituary

Congratulations