ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ, ಗಂಭೀರ
ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ, ಗಂಭೀರ
ಮೂಡಬಿದ್ರೆ: ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪಿಯುಸಿ ವಿದ್ಯಾರ್ಥಿನಿಯೋರ್ವಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಮೂಡಬಿದ್ರಿಯಲ್ಲಿ ಜರುಗಿದೆ.
ಬಳ್ಳಾರಿ ಮೂಲದ ಯುವತಿ ಆತ್ಮಹತ್ಯೆಗೆ...
ಶಿರಾಡಿ ಘಾಟಿ ಮಾರ್ಗದಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್: ವಾಹನ ಸಂಚಾರ ಸ್ಥಗಿತ
ಶಿರಾಡಿ ಘಾಟಿ ಮಾರ್ಗದಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್: ವಾಹನ ಸಂಚಾರ ಸ್ಥಗಿತ
ಮಂಗಳೂರು: ಶಿರಾಡಿ ಘಾಟಿ ಮಾರ್ಗದ ಗುಂಡ್ಯ ಸಮೀಪದ ಕೊಡ್ಯಕಲ್ಲು ಎಂಬಲ್ಲಿ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದಿದೆ. ಟ್ಯಾಂಕರ್...
ಅಬುಧಾಬಿ ಕನರ್ಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನರ್ಾಟಕ ರಾಜ್ಯೋತ್ಸವ ಮತ್ತು ದ ರಾ ಬೇಂದ್ರೆ ಪ್ರಶಸ್ತಿ ಸಮಾರಂಭ
ಅಬುಧಾಬಿ ಕನರ್ಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನರ್ಾಟಕ ರಾಜ್ಯೋತ್ಸವ ಮತ್ತು ದ ರಾ ಬೇಂದ್ರೆ ಪ್ರಶಸ್ತಿ ಸಮಾರಂಭ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ 1981 ರಲ್ಲಿ ಸ್ಥಾಪನೆಯಾಗಿ ವೈವಿಧ್ಯಮಯ ಕನ್ನಡ ಭಾಷೆ, ಕಲೆ...
ಸುರತ್ಕಲ್ ಟೋಲ್ ತೆರವಿಗೆ ಒಕ್ಕೊರಲ ಜನಾಗ್ರಹ
ಸುರತ್ಕಲ್ ಟೋಲ್ ತೆರವಿಗೆ ಒಕ್ಕೊರಲ ಜನಾಗ್ರಹ
ಸುರತ್ಕಲ್: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಬೇಕು, ಮಾರ್ಚ್ ಒಂದರಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ "ಟೋಲ್ ಗೇಟ್ ವಿರೋಧಿ ಹೋರಾಟ...
ಡಿಸೆಂಬರ್ 15 ಮತ್ತು 16 ರಂದು ಜಿಲ್ಲೆಯಲ್ಲಿ ಸಾಗರ ಕವಚ ಅಣಕು ಕಾರ್ಯಚರಣೆ
ಡಿಸೆಂಬರ್ 15 ಮತ್ತು 16 ರಂದು ಜಿಲ್ಲೆಯಲ್ಲಿ ಸಾಗರ ಕವಚ ಅಣಕು ಕಾರ್ಯಚರಣೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 15 ಮತ್ತು 16 ರಂದು ಸಾಗರ ಕವಚ ಅಣಕು ಕಾರ್ಯಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ...
ತನ್ನ ಮನೆಯವರಿಂದಲೇ ಗೋ ಬ್ಯಾಕ್ ಅನಿಸಿಕೊಂಡ ಶೋಭಾರಿಂದ ಕಾಂಗ್ರೆಸ್ ಮುಕ್ತ ಅಸಾಧ್ಯ – ಡಾ|ಜಯಮಾಲಾ
ತನ್ನ ಮನೆಯವರಿಂದಲೇ ಗೋ ಬ್ಯಾಕ್ ಅನಿಸಿಕೊಂಡ ಶೋಭಾರಿಂದ ಕಾಂಗ್ರೆಸ್ ಮುಕ್ತ ಅಸಾಧ್ಯ – ಡಾ|ಜಯಮಾಲಾ
ಉಡುಪಿ: ತನ್ನ ಮನೆಯವರಿಂದಲೇ ಗೋ ಬ್ಯಾಕ್ ಅನಿಸಿಕೊಂಡ ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್ ಮುಕ್ತ ಕ್ಷೇತ್ರವನ್ನಾಗಿಸುವುದು ಅವರ ಜನ್ಮದಲ್ಲಿ ಸಾಧ್ಯವಿಲ್ಲ...
ಸಚಿವ ಮಹಾದೇವ ಪ್ರಸಾದ್ ಸಜ್ಜನ ರಾಜಕಾರಣಿ: ಜೆ.ಆರ್.ಲೋಬೊ
ಸಚಿವ ಮಹಾದೇವ ಪ್ರಸಾದ್ ಸಜ್ಜನ ರಾಜಕಾರಣಿ: ಜೆ.ಆರ್.ಲೋಬೊ
ಮಂಗಳೂರು: ಅಖಾಲಿಕವಾಗಿ ನಿಧನರಾದ ಸಚಿವ ಎಚ್.ಎಸ್.ಮಹಾದೇವ ಪ್ರಸಾದ್ ಸಜ್ಜನರಾಜಕಾರಣಿ ಮತ್ತು ಸದಾ ತಾಳ್ಮೆಯಿಂದ ಇದ್ದವರು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ಅವರು ಸಂತಾಪ ಸೂಚಕ ಸಂದೇಶ ನೀಡಿ...
ತೆಂಕನಿಡಿಯೂರು ಪ್ರೌ.ಶಾಳೆ ಸುವರ್ಣ, ಪಪೂ ಕಾಲೇಜಿನ ದಶಮಾನೋತ್ಸವ ಸಂಪನ್ನ
ತೆಂಕನಿಡಿಯೂರು ಪ್ರೌ.ಶಾಳೆ ಸುವರ್ಣ, ಪಪೂ ಕಾಲೇಜಿನ ದಶಮಾನೋತ್ಸವ ಸಂಪನ್ನ
ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರೌಢಶಾಲೆ ಸುವರ್ಣ ಮತ್ತು ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಸಮಾರೋಪ ಸಮಾರಂಭ ಭಾನುವಾರ ಜರುಗಿತು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ|ನಿಬಿ...
ಶೀರೂರು ಸ್ವಾಮೀಜಿ ಚುನಾವಣಾ ಕಣಕ್ಕೆ; ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ, ಪ್ರಮೋದ್ ಉತ್ತಮ ನಾಯಕರಂತೆ
ಶೀರೂರು ಸ್ವಾಮೀಜಿ ಚುನಾವಣಾ ಕಣಕ್ಕೆ; ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ, ಪ್ರಮೋದ್ ಉತ್ತಮ ನಾಯಕರಂತೆ
ಉಡುಪಿ: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಚುನಾವಣಾ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ
ಈ ಕುರಿತು...
ಬೈಲಹೊಂಗಲದಲ 37ನೇ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ನಿರ್ಮಲಾ ಸೀತಾರಾಮನ್
ಬೈಲಹೊಂಗಲದಲ 37ನೇ ರಾಜ್ಯ ಮಟ್ಟದ ಕೃಷಿ ಮೇಳಕ್ಕೆ ನಿರ್ಮಲಾ ಸೀತಾರಾಮನ್
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಇದೇ 25ರಿಂದ 27ರ ವರೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ 37ನೇ ರಾಜ್ಯ...