ತಲಿಚೆರಿ: ಕೇರಳದಲ್ಲಿ ನಾಡಬಾಂಬ್ ಸ್ಪೋಟಕ್ಕೆ ಇಬ್ಬರ ಬಲಿ

ತಲಿಚೆರಿ: ರಾಜಕೀಯವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಕಣ್ಣೂರು ಜಿಲ್ಲೆಯ ತಲಿಚೆರಿಯಲ್ಲಿ ಶನಿವಾರ ನಾಡ ಬಾಂಬ್ ಸ್ಪೋಟಗೊಂಡಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.   ಮೃತರನ್ನು ಸಿಪಿಐ(ಎಂ) ಕಾರ್ಯಕರ್ತರು ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಕೊಯಿಕೋಡ್​ನ...

ಸಚಿವ ಪ್ರಮೋದ್ ಸೇರಿದಂತೆ ಆರೋಪ ಹೊತ್ತ ಕಾಂಗ್ರೆಸ್ ಸಚಿವರು ಯಾಕೆ ರಾಜೀನಾಮೆ ನೀಡುತ್ತಿಲ್ಲ : ಶ್ರೀಶ ನಾಯಕ್

ಸಚಿವ ಪ್ರಮೋದ್ ಸೇರಿದಂತೆ ಆರೋಪ ಹೊತ್ತ ಕಾಂಗ್ರೆಸ್ ಸಚಿವರು ಯಾಕೆ ರಾಜೀನಾಮೆ ನೀಡುತ್ತಿಲ್ಲ :  ಶ್ರೀಶ ನಾಯಕ್ ಉಡುಪಿ: ಉಡುಪಿ - ಚಿಕ್ಕಮಗಳೂರು ಸಂಸದೆ ಅವರು ರಾಜ್ಯದ ಸಚಿವೆಯಾಗಿದ್ದಾಗ ವಿದ್ಯುತ್ ಖರೀದಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ...

ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ

ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ ಉಡುಪಿ: ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದು ಮಾತ್ರ ಕೇಂದ್ರ ಸರಕಾರದ ಕೆಲಸ, ಆ ರಸ್ತೆಗೆ ಬೇಕಾದ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ...

ಉಳ್ಳಾಲ- ಬ್ರೇಕ್ ವಾಟರ್‍ಗಳ ಮರುವಿನ್ಯಾಸ: ಯು.ಟಿ. ಖಾದರ್

ಮಂಗಳೂರು : ಉಳ್ಳಾಲ ಆಸುಪಾಸಿನಲ್ಲಿ ಕಡಲಕೊರತೆ ತೀವ್ರಗೊಳ್ಳಲು ಇಲ್ಲಿ ಸಮುದ್ರದಲ್ಲಿ ನಿರ್ಮಿಸಲಾಗಿರುವ ಬ್ರೇಕ್‍ವಾಟರ್‍ಗಳು ಕಾರಣವಾಗುತ್ತಿರುವುದರಿಂದ ಇವುಗಳನ್ನು ಮರುವಿನ್ಯಾಸಗೊಳಿಸಿ ನಿರ್ಮಿಸಲು ನಿರ್ಧರಿಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಅವರು...

ವಿನಯ್ ಕುಮಾರ್ ಸೊರಕೆ ಪರ ಕಾಪುವಿನಲ್ಲಿ ಪುತ್ರ ದ್ವಿಶಾನ್ ಮತ ಯಾಚನೆ

ವಿನಯ್ ಕುಮಾರ್ ಸೊರಕೆ ಪರ ಕಾಪುವಿನಲ್ಲಿ ಪುತ್ರ ದ್ವಿಶಾನ್ ಮತ ಯಾಚನೆ ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ವಿನಯ್ ಕುಮಾರ್ ಸೊರಕೆ ಅವರ ಪರವಾಗಿ ಅವರ ಪುತ್ರ ದ್ವಿಶಾನ್ ಸೊರಕೆಯವರು ಕಾಪು...

ಕುಂದಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಯ ಬಂಧನ

ಕುಂದಾಪುರ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಯುವಕನೊರ್ವನನ್ನು ಬೈಂದೂರು ಪೊಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಭಟ್ಕಳದ ಮುಂಡಳ್ಳ ನಿವಾಸಿ ಅಬ್ದುಲ್ ಪಜುರಮ್ (21) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಆರೊಪಿ ಅಬ್ದುಲ್ ಸಂತ್ರಸ್ತ...

ಉಡುಪಿ: ನಾಡದೋಣಿ ಮಗುಚಿ ಇಬ್ಬರು ಮೀನುಗಾರರು ನೀರುಪಾಲು

ಉಡುಪಿ:  ಸಾಂಪ್ರದಾಯಿಕ ನಾಡದೋಣಿ ಮೂಲಕ ಸಮುದ್ರದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೂಲಕ ಮೀನುಗಾರಿಕೆಯಲ್ಲಿ ನಿರತವಾಗಿದ್ದ ದೋಣಿಯೊಂದು ಮಗುಚಿ ಬಿದ್ದು ಒಬ್ಬ ಸಾವನ್ನಪ್ಪಿದ ಹಾಗೂ ಇನ್ನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮಲ್ಪೆ ಪಡುಕರೆ ಶಾಂತಿನಗರ...

ಮಂಗಳೂರು: ಪಿ.ಯು.ಸಿ. ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಕ್ಯಾ. ಕಾರ್ಣಿಕ್ ಆಗ್ರಹ

ಮಂಗಳೂರು: ಈ ವರ್ಷದ ಪಿ.ಯು.ಸಿ. ಫಲಿತಾಂಶದಲ್ಲಿ ಒಟ್ಟು ಶೇಕಡಾವಾರು ಫಲಿತಾಂಶ ಸುಧಾರಣೆಯಾಗಿದ್ದರೂ ದ್ವಿತೀಯ ಪಿ.ಯು.ಸಿ. ಪರೀಕ್ಷಾ ದಿನಗಳಿಂದ ಪ್ರಾರಂಭಗೊಂಡು ಇಂದಿನವರೆಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಸಾರ್ವಜನಿಕರಲ್ಲಿ ಆತಂಕ ಹಾಗೂ ಗೊಂದಲವನ್ನು ಸೃಷ್ಟಿಸಿದೆ. ...

ರಾಮಕೃಷ್ಣ ಮಿಷನ್ನಿನಲ್ಲಿಜೂನ್ 21ರಂದು ಅಂತರಾಷ್ಟ್ರೀಯಯೋಗ ದಿನ

ಮಂಗಳೂರು: ಜೂನ್ 21 2015 ಭಾನುವಾರದಂದು ವಿಶ್ವದಾದ್ಯಂತಯೋಗದಿನವನ್ನುಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ನಿನಲ್ಲಿಕೂಡ ಈ ಕಾರ್ಯಕ್ರಮವನ್ನುಆಯೋಜಿಸಲಾಗುತ್ತಿದೆ. ಕಾರ್ಯಕ್ರಮವು ಪೂರ್ವಾಹ್ನ 9.30ಕ್ಕೆ ಪ್ರಾರಂಭವಾಗಲಿದೆ. ವಿಧಾನ ಪರಿಷತ್ತಿನ ಸದಸ್ಯ ರಾದಕ್ಯಾಪ್ಟನ್‍ ಗಣೇಶ್‍ಕಾರ್ಣಿಕ್‍ ಅವರು ಕಾರ್ಯಕ್ರಮವನ್ನುಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ...

ಗ್ರಾಮಲೆಕ್ಕಾಧಿಕಾರಿಗೆ ವೈದ್ಯಾಧಿಕಾರಿಯಿಂದ ಹಲ್ಲೆ: ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯ

ಗ್ರಾಮಲೆಕ್ಕಾಧಿಕಾರಿಗೆ ವೈದ್ಯಾಧಿಕಾರಿಯಿಂದ ಹಲ್ಲೆ: ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯ ಕುಂದಾಪುರ: ಗ್ರಾಮಲೆಕ್ಕಾಧಿಕಾರಿಯೋರ್ವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯೋರ್ವರು ನಡೆಸಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರ ಮದ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ವೈದ್ಯಾಧಿಕಾರಿ ಕ್ಷಮೆ...

Members Login

Obituary

Congratulations