ಉಡುಪಿ: ಕೇಂದ್ರ ಸರಕಾರದ ‘ವೋಟ್ ಚೋರಿ’ ಹಗರಣದ ವಿರುದ್ದ ಕಾಂಗ್ರೆಸ್‌ನಿಂದ ಮಾನವ ಸರಪಳಿ
ಉಡುಪಿ: ಕೇಂದ್ರ ಸರಕಾರದ ‘ವೋಟ್ ಚೋರಿ’ ಹಗರಣದ ವಿರುದ್ದ ಕಾಂಗ್ರೆಸ್‌ನಿಂದ ಮಾನವ ಸರಪಳಿ
ಉಡುಪಿ: ಕೇಂದ್ರ ಬಿಜೆಪಿ ಸರಕಾರ ಚುನಾವಣಾ ಆಯೋಗ ದೊಂದಿಗೆ ಸೇರಿಕೊಂಡು ನಡೆಸುತ್ತಿರುವ ಮತಗಳ್ಳತನ (ವೋಟ್ ಚೋರ್) ಹಗರಣದ ವಿರುದ್ಧ ಜನಜಾಗೃತಿ...
ಮ್ಯಾನೇಮ್ಮೆಂಟ್ ಫೆಸ್ಟ್ ‘ರೀವಿಲೇಷನ್-2020’ಯ ಉದ್ಘಾಟನೆ
ಮ್ಯಾನೇಮ್ಮೆಂಟ್ ಫೆಸ್ಟ್ ‘ರೀವಿಲೇಷನ್-2020’ಯ ಉದ್ಘಾಟನೆ
ಮೂಡುಬಿದಿರೆ: ಔಪಚಾರಿಕ ಶಿಕ್ಷಣದೊಂದಿಗೆ ಜೀವನ ಶಿಕ್ಷಣವನ್ನು ಕಲಿಯದೆ ಹೋದರೆ ಸಂಕಷ್ಟದ ದಿನಗಳನ್ನ ಬಾಳಿನಲ್ಲಿ ಎದುರಿಸಬೇಕಾಗುತ್ತದೆ. ಆದ್ದರಿಂದ ಬದುಕಿನ ನಾಳೆಯ ಭವಿತವ್ಯಕ್ಕಾಗಿ ಜೀವನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಎಂದು...
ಶಾಸಕ ಜೆ. ಆರ್. ಲೋಬೊರವರಿಂದ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಕಿಸ್ಟಾಂಡ್‍ನ ದಯಾನಂದ್ ಗಟ್ಟಿ ಚಿಕಿತ್ಸೆಗಾಗಿ ರೂಪಾಯಿ 44,000 ಹಾಗೂ ಕಂಕನಾಡಿ ಗರೋಡಿಯ ದಕ್ಷತ್ ಕುಮಾರ್‍ರವರ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್‍ನ್ನು ಇತ್ತೀಚಿಗೆ...
ಸೆನ್ ಕ್ರೈಂ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ: ಸೈಬರ್ ವಂಚನೆ ಆರೋಪಿ ಬಂಧನ
ಸೆನ್ ಕ್ರೈಂ ಪೊಲೀಸ್ ಠಾಣಾ ಪೊಲೀಸರ ಕಾರ್ಯಾಚರಣೆ: ಸೈಬರ್ ವಂಚನೆ ಆರೋಪಿ ಬಂಧನ
ಮಂಗಳೂರು: ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ 131/2023 ಕಲಂ 66(ಸಿ) 66(ಡಿ) ಐಟಿ ಆಕ್ಟ್ 420 ಐಪಿಸಿ...
ದೇಶದ ಏಕತೆಗಾಗಿ ಬಲಿಷ್ಠ ಸಂವಿಧಾನ ನೀಡಿದವರು ಬಿ ಆರ್ ಅಂಬೇಡ್ಕರ್ – ರಶ್ಮಿ ಎಸ್ ಆರ್
ದೇಶದ ಏಕತೆಗಾಗಿ ಬಲಿಷ್ಠ ಸಂವಿಧಾನ ನೀಡಿದವರು ಬಿ ಆರ್ ಅಂಬೇಡ್ಕರ್ – ರಶ್ಮಿ ಎಸ್ ಆರ್
ಕುಂದಾಪುರ: ಸ್ವಾತಂತ್ರ್ಯ ನಂತರ ಶೈಕ್ಷಣಿಕ, ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಭೌಗೋಳಿಕವಾಗಿ ಭಿನ್ನವಾಗಿರುವ ನಮ್ಮ ದೇಶವನ್ನು ಏಕತೆಯಲ್ಲಿ ಇಡುವ...
ಹುತಾತ್ಮ ಯೋಧರ ಕುಟುಂಬಗಳಿಗೆ ಜಿ. ಶಂಕರ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ದೇಣಿಗೆ
ಹುತಾತ್ಮ ಯೋಧರ ಕುಟುಂಬಗಳಿಗೆ ಜಿ. ಶಂಕರ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ದೇಣಿಗೆ
ಉಡುಪಿ :ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ 25 ಲಕ್ಷ...
ಬಸ್ – ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು
ಬಸ್ - ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು
ಸುಳ್ಯ: ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ...
ಅಕ್ರಮ ಮರಳು ತಡೆಗೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಅಕ್ರಮ ಮರಳು ತಡೆಗೆ ಕಠಿಣ ಕ್ರಮ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೊಳೆ ದಡದಲ್ಲಿರುವ ಅಕ್ರಮ ಶೆಡ್‍ಗಳನ್ನು ಮತ್ತು ಈ ಸಂಬಂಧ ಸಂಗ್ರಹಿಸಿಟ್ಟಿರುವ ಮೂಲ ಸೌಕರ್ಯಗಳನ್ನು ತಕ್ಷಣವೇ...
ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಯಾವ ತ್ಯಾಗಕ್ಕೂ ಸಿದ್ಧ – ವಿನಯ ಕುಮಾರ್ ಸೊರಕೆ
ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಯಾವ ತ್ಯಾಗಕ್ಕೂ ಸಿದ್ಧ – ವಿನಯ ಕುಮಾರ್ ಸೊರಕೆ
ಉಡುಪಿ :ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರಗಳು ಈ ದೇಶದ ಸಂವಿಧಾನವನ್ನು ಶಿಥಿಲಗೊಳಿಸುವಂತಹ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಸಂವಿಧಾನ...
ಅನಧಿಕೃತ ಮರಳು ದಾಸ್ತಾನು ಪುನಾರವರ್ತನೆಯಾದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ-ಜಿಲ್ಲಾಧಿಕಾರಿ ಜಗದೀಶ್
ಅನಧಿಕೃತ ಮರಳು ದಾಸ್ತಾನು ಪುನಾರವರ್ತನೆಯಾದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ-ಜಿಲ್ಲಾಧಿಕಾರಿ ಜಗದೀಶ್
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು...