ಅಂಚೆ ನೌಕರರ ಬೇಡಿಕೆ ಶೀಘ್ರ ಈಡೇರಿಸಲು ಸಂಸದ ನಳಿನ್‍ಕುಮಾರ್ ಕಟೀಲ್ ಮನವಿ
ಅಂಚೆ ನೌಕರರ ಬೇಡಿಕೆ ಶೀಘ್ರ ಈಡೇರಿಸಲು ಸಂಸದರ ಮನವಿ
ಮಂಗಳೂರು : ಗ್ರಾಮೀಣ ಅಂಚೆ ನೌಕರರ ಬೇಡಿಕೆಗೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಲಿದೆ. ಈಗಾಗಲೇ ಕೇಂದ್ರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಅವರಿಗೆ...
ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ
ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ
ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸುಮಾರು 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ...
ಮ0ಗಳೂರು : ಕಾನೂನು ಮಾಹಿತಿ ಕಾರ್ಯಕ್ರಮ
ಮ0ಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮಂಗಳೂರು, ಮತ್ತು ಕರಾವಳಿ ಶ್ರೀ ಸೇವಾಲಾಲ್ ಬಂಜಾರ (ಲಂಬಾಣಿ) ಸಂಘ (ರಿ), ಮಂಗಳೂರು ಇವರ...
ವಿಶ್ವ ಕೊಂಕಣಿ ಕೇಂದ್ರ: ಕೊಂಕಣಿ ಕಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸವಲತ್ತು
ವಿಶ್ವ ಕೊಂಕಣಿ ಕೇಂದ್ರ: ಕೊಂಕಣಿ ಕಲಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸವಲತ್ತು
ಈ ವರ್ಷದಿಂದ ವಿಶ್ವ ಕೊಂಕಣಿ ಕೇಂದ್ರ ನೀಡುತ್ತಿರುವ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿ ವೇತನ ಪಡೆಯಲು ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆ...
ನದಿ ಉತ್ಸವಕ್ಕೆ ಸಜ್ಜಾಗಿದೆ ಕೂಳೂರು
ನದಿ ಉತ್ಸವಕ್ಕೆ ಸಜ್ಜಾಗಿದೆ ಕೂಳೂರು
ಮಂಗಳೂರು: ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಕರಾವಳಿ ಉತ್ಸವದ ಅಂಗವಾಗಿ ಆಚರಿಸುತ್ತಿರುವ ಮಂಗಳೂರು ನದಿ ಉತ್ಸವಕ್ಕಾಗಿ ಕೂಳೂರು ಸೇತುವೆ ಬಳಿ ಇರುವ ಪಲ್ಗುಣಿ ನದಿಯ ತೀರ, ಬಂಗ್ರ ಕೂಳೂರು...
ಡಿ. 16-17: ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ “ನಮ್ಮ ನಡೆ ವಾರ್ಡ್ ಕಡೆಗೆ”
ಡಿ. 16-17: ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ "ನಮ್ಮ ನಡೆ ವಾರ್ಡ್ ಕಡೆಗೆ"
ಉಡುಪಿ: ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವತಿಯಿಂದ " ನಮ್ಮ ನಡೆ...
ಸುರತ್ಕಲ್| ಪಶ್ಚಿಮ ಬಂಗಾಳ ಮೂಲದ ಯುವಕನ ಕೊಲೆ ಪ್ರಕರಣ; ಓರ್ವ ಆರೋಪಿ ಸೆರೆ
ಸುರತ್ಕಲ್| ಪಶ್ಚಿಮ ಬಂಗಾಳ ಮೂಲದ ಯುವಕನ ಕೊಲೆ ಪ್ರಕರಣ; ಓರ್ವ ಆರೋಪಿ ಸೆರೆ
ಸುರತ್ಕಲ್ : ಮುಕ್ಕದಲ್ಲಿರುವ ಎಸ್ಟೇಟ್ ಒಂದರಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ನೀರಿನ ಟ್ಯಾಂಕ್ ನಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್...
ಕಾವ್ಯಳದ್ದು ಕೊಲೆಯಲ್ಲ; ಆತ್ಮಹತ್ಯೆ – ಮೂಡಬಿದರೆ ಪೋಲಿಸ್ ಸ್ಪಷ್ಟನೆ
ಕಾವ್ಯಳದ್ದು ಕೊಲೆಯಲ್ಲ; ಆತ್ಮಹತ್ಯೆ - ಮೂಡಬಿದರೆ ಪೋಲಿಸ್ ಸ್ಪಷ್ಟನೆ
ಮೂಡಬಿದರೆ: ನಿಘೂಡವಾಗಿ ಸಾವನಪ್ಪಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳದ್ದು ಕೊಲೆಯಲ್ಲ ಬದಲಾಗಿ ಆತ್ಮಹತ್ಯೆ ಎಂದು ಮೂಡಬಿದರೆ ಪೋಲಿಸರು ತಿಳಿಸಿದ್ದಾರೆ.
ಕಾವ್ಯಳ ಆತ್ಮಹತ್ಯೆ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗುತ್ತಿದ್ದಂತೆ...
ಉದ್ಯೋಗವಕಾಶ: ಜು.30 ರಂದು ಸಂದರ್ಶನ
ಉದ್ಯೋಗವಕಾಶ: ಜು.30 ರಂದು ಸಂದರ್ಶನ
ಮಂಗಳೂರು: ಎಕ್ಸ್‍ಪರ್ಟ್ ಕಾಲೇಜು, ಕ್ಯಾಲಿಬರ್ ಹಾಗೂ ಕೋಜೆಂಟ್ ಇ-ಸರ್ವಿಸಸ್ ಕಂಪೆನಿಯ ವತಿಯಿಂದ ಖಾಲಿ ಇರುವ ಹಾಸ್ಟೆಲ್ ವಾರ್ಡನ್, ಕಸ್ಟಮರ್ ಸಪೆÇೀರ್ಟ್ ಅಸೋಸಿಯೇಟ್ ಮತ್ತು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್...
ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಆಗಿ ಇನ್ಶಾ ತಸ್ಕೀನ್
ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಆಗಿ ಇನ್ಶಾ ತಸ್ಕೀನ್
ಉಡುಪಿ: ನಗರದ ಬೈಲೂರು ನಿವಾಸಿ ಇನ್ಶಾ ತಸ್ಕೀನ್ ಅವರು ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಐತಿಹಾಸಿಕ...



























