ಎಂ.ಫ್ರೆಂಡ್ಸ್ ನಿಂದ ವಕ್ಫ್, ಬ್ಯಾರಿ ಅಕಾಡೆಮಿ ಸದಸ್ಯರಿಗೆ ಸನ್ಮಾನ

ಎಂ.ಫ್ರೆಂಡ್ಸ್ ನಿಂದ ವಕ್ಫ್, ಬ್ಯಾರಿ ಅಕಾಡೆಮಿ ಸದಸ್ಯರಿಗೆ ಸನ್ಮಾನ ಮಂಗಳೂರು: ಮಂಗಳೂರಿನ ಸಾಮಾಜಿಕ ಸಂಸ್ಥೆ ಎಂ.ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಶುಕ್ರವಾರ ರಾತ್ರಿ (23/11) ವಕ್ಫ್ ಹಾಗೂ ಬ್ಯಾರಿ ಅಕಾಡೆಮಿಗೆ ಆಯ್ಕೆಯಾದ ಎಂ.ಫ್ರೆಂಡ್ಸ್ ಸದಸ್ಯರಿಗೆ ಸನ್ಮಾನ...

ಮಲ್ಪೆ ಬೀಚ್ ನಲ್ಲಿ ಹಟ್ ಗಳ ನಿರ್ಮಾಣ- ಜಿಲ್ಲಾಧಿಕಾರಿ

ಮಲ್ಪೆ ಬೀಚ್ ನಲ್ಲಿ ಹಟ್ ಗಳ ನಿರ್ಮಾಣ- ಜಿಲ್ಲಾಧಿಕಾರಿ ಉಡುಪಿ: ಪ್ರವಾಸಿಗರ ಅನುಕೂಲಕ್ಕಾಗಿ ಮಲ್ಪೆ ಬೀಚ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಟ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ...

ಪಡೀಲ್ ಬಳಿ ಅಪಘಾತ: ಯುವ ಛಾಯಾಗ್ರಾಹಕ ಮೃತ್ಯು

ಪಡೀಲ್ ಬಳಿ ಅಪಘಾತ: ಯುವ ಛಾಯಾಗ್ರಾಹಕ ಮೃತ್ಯು ಮಂಗಳೂರು: ನಗರದ ಹೊರವಲಯ ಪಡೀಲ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವ ಛಾಯಾಗ್ರಾಹಕ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಮಗಳೂರು ನಿವಾಸಿಯಾಗಿದ್ದು, ಪ್ರಸ್ತುತ ಯೆಯ್ಯಡಿ ನಿವಾಸಿ ಗಣೇಶ್...

ಮಂಗಳೂರು ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ

ಮಂಗಳೂರು  ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ ಮಂಗಳೂರು: ನಗರದ ಕೂಳೂರು ಜಂಕ್ಷನ್ ಬಳಿಯ ದೇವಿ ಪ್ರಾದ್ ಹೋಟೇಲೊಂದರಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 13 ವರ್ಷ ಪ್ರಾಯದ ಬಾಲಕನನ್ನು, , ಚೈಲ್ಡ್‍ಲೈನ್ ಮಂಗಳೂರು-1098, ಮತ್ತು...

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‍ನ ಮಹಿಳಾ ಸದಸ್ಯರು ಪ್ರಥಮ

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‍ನ ಮಹಿಳಾ ಸದಸ್ಯರು ಪ್ರಥಮ ಮಂಗಳೂರು: ಉಡುಪಿ ಜಿಲ್ಲೆಯ ಕೋಟಾದಲ್ಲಿ ಇತ್ತೀಚೆಗೆ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪಂಚಾಯತ್ ಜನಪ್ರತಿನಿಧಿಗಳ ಕ್ರೀಡಾ- ಸಾಂಸ್ಕøತಿಕ ಉತ್ಸವದಲ್ಲಿ ದ.ಕ....

ಮೂಡುಬೆಳ್ಳೆ ಆಂಡ್ರೋ ಮಾರ್ಟಿಸ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮೂಡುಬೆಳ್ಳೆ ಆಂಡ್ರೋ ಮಾರ್ಟಿಸ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ಉಡುಪಿ: ಮೂಡುಬೆಳ್ಳೆ ಸಮೀಪದ ತಾಕಡಬೈಲ್ ಎಂಬಲ್ಲಿರುವ ಹಾಡಿಯಲ್ಲಿ ಜ.25ರಂದು ನಡೆದ ಆಂಡ್ರೋ ಮಾರ್ಟಿಸ್ (60) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ...

ಪಾಕಿಸ್ತಾನದ ಹ್ಯಾಕರ್ಸ್ನಿಂದ ಪೇಜಾವರ ಮಠದ ವೆಬ್‍ಸೈಟ್ ಹ್ಯಾಕ್

ಪಾಕಿಸ್ತಾನದ ಹ್ಯಾಕರ್ಸ್ನಿಂದ ಪೇಜಾವರ ಮಠದ ವೆಬ್‍ಸೈಟ್ ಹ್ಯಾಕ್ ಬೆಂಗಳೂರು: ಭಾರತದ ಸರ್ಜಿಕಲ್ ಸ್ಟ್ರೈಕ್ ಪ್ರತಿಯಾಗಿ ಪಾಕಿಸ್ತಾನದ ಹ್ಯಾಕರ್ಸ್ ಈಗ ದೇಶದ ಧಾರ್ಮಿಕ ಕೇಂದ್ರಗಳ ವೆಬ್‍ಸೈಟ್ ಮೇಲೆ ಕಣ್ಣು ಹಾಕಿದ್ದು ಉಡುಪಿ ಪೇಜಾವರ ಮಠದ ವೆಬ್‍ಸೈಟನ್ನು ಹ್ಯಾಕ್ ಮಾಡಿದ್ದಾರೆ. ಎರಡು ದಿನಗಳ...

ಬಶೀರ್ ಅಂತಿಮ ದರ್ಶನ ಪಡೆಯಲು ತೆರಳಿದ  ಕೃಷ್ಣ ಪಾಲೇಮಾರ್ ವಿರುದ್ಧ ಕುಟುಂಬಸ್ಥರ ಆಕ್ರೋಶ

ಬಶೀರ್ ಅಂತಿಮ ದರ್ಶನ ಪಡೆಯಲು ತೆರಳಿದ  ಕೃಷ್ಣ ಪಾಲೇಮಾರ್ ವಿರುದ್ಧ ಕುಟುಂಬಸ್ಥರ ಆಕ್ರೋಶ ಮಂಗಳೂರು: ಬಶೀರ್ ಅಂತಿಮ ದರ್ಶನ ಪಡೆಯಲು ತೆರಳಿದ ಸುರತ್ಕಲ್ ಮಾಜಿ ಶಾಸಕ ಕೃಷ್ಣ ಪಾಲೇಮಾರ್ ಅವರ ವಿರುದ್ಧ ಬಶೀರ್ ಕುಟುಂಬದ...

ಸಹಬಾಳ್ವೆ ಸಂಘಟನೆಯ ‘ಸರ್ವಜನೋತ್ಸವ’ ಸಮಾವೇಶ ಕಚೇರಿ ಉದ್ಘಾಟನೆ

ಸಹಬಾಳ್ವೆ ಸಂಘಟನೆಯ ‘ಸರ್ವಜನೋತ್ಸವ’ ಸಮಾವೇಶ ಕಚೇರಿ ಉದ್ಘಾಟನೆ ಉಡುಪಿ: ಸಹಬಾಳ್ವೆ ಸಂಘಟನೆ ಉಡುಪಿ ವತಿಯಿಂದ ಮಾರ್ಚ್ 17 ರಂದು ಉಡುಪಿಯ ಕಲ್ಸಂಕದ ರಾಯಲ್ ಗಾರ್ಡನ್ ನಲ್ಲಿ ಆಯೋಜಿಸಿರುವ “ಸರ್ವ ಜನೋತ್ಸವ”ಸಮಾವೇಶದ ಕಚೇರಿಯನ್ನು ಉಡುಪಿ...

ಜನನುಡಿ ಸಮಾರೋಪ : ಬ್ರಾಹ್ಮಣ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ

ಜನನುಡಿ ಸಮಾರೋಪ : ಬ್ರಾಹ್ಮಣ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ ಮಂಗಳೂರು: ಮಂಗಳೂರಿನ ಶಾಂತಿಕಿರಣದಲ್ಲಿ ನಡೆಯುತ್ತಿರುವ ಜನನುಡಿ ಸಾಹಿತ್ಯ ಸಮಾವೇಶ ಮುಕ್ತಾಯಗೊಂಡಿತು. ದಿನೇಶ್ ಅಮೀನ್ ಮಟ್ಟು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅರವಿಂದ ಮಾಲಗತ್ತಿ...

Members Login

Obituary

Congratulations