ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ

ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡುಬಿದಿರೆ:  ಗ್ರಾಮೀಣ ಪ್ರದೇಶದ  ತುಳು ಸಂಸ್ಕøತಿಯನ್ನು ಉಳಿಸಿ ಬೆಳೆಸಿ ಶ್ರೀಮಂತಗೊಳಿಸುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರಿಂದ ತುಳು...

ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ

ತಣ್ಣೀರು ಬಾವಿ ಶಿವರಾಜ್ ಕೊಲೆ ; ಮೂವರು ಆರೋಪಿಗಳ ಬಂಧನ ಮಂಗಳೂರು: ಪಣಂಬೂರು ಪೋಲಿಸ್ ಠಾಣ ವ್ಯಾಪ್ತಿಯ ಬೆಂಗ್ರೆ ಶಿವರಾಜ್ (39) ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ...

ರೂ. 5 ಕೋಟಿ ವೆಚ್ಚದ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ದಿ ಕಾಮಗಾರಿಗಳಿಗೆ ರಘುಪತಿ ಭಟ್ ಚಾಲನೆ

ರೂ. 5 ಕೋಟಿ ವೆಚ್ಚದ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ದಿ ಕಾಮಗಾರಿಗಳಿಗೆ ರಘುಪತಿ ಭಟ್ ಚಾಲನೆ ಉಡುಪಿ: ಸೋಮವಾರದಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕೆ ರಘುಪತಿ ಭಟ್ ಇವರು ಉಡುಪಿ ವಿಧಾನಸಭಾ ಕ್ಷೇತ್ರದ...

ಡಿಸೆಂಬರ್ -17 ಎಂಪಿಎಲ್ ಕ್ರಿಕೆಟ್ ಉದ್ಘಾಟನೆಗೆ ಮಹಮ್ಮದ್‍ ಅಜರುದ್ದೀನ್

ಡಿಸೆಂಬರ್ -17 ಎಂಪಿಎಲ್ ಕ್ರಿಕೆಟ್ ಉದ್ಘಾಟನೆಗೆ ಮಹಮ್ಮದ್‍ ಅಜರುದ್ದೀನ್ ಮಂಗಳೂರು: ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ದಿನಾಂಕ 17.12.2016ರಂದು ಆರಂಭವಾಗಲಿರುವ ಅಲ್ಮುಝೈನ್–ವೈಟ್‍ಸ್ಟೋನ್ ಎಂಪಿಎಲ್ 20-20 ಕ್ರಿಕೆಟ್ ಪಂದ್ಯಾಟವನ್ನು ಭಾರತ ಕ್ರಿಕೆಟ್ ತಂಡದ ಮಾಜಿ...

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡಲು ಜಿಲ್ಲಾ ಕಾಂಗ್ರೆಸ್ ಆಗ್ರಹ ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲು ಅವಕಾಶ ನೀಡುವಂತೆ ಪಕ್ಷದ ಹೈಕಮಾಂಡ್...

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ; ಅಮಿತ್ ಶಾ ವಿಶ್ವಾಸ

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ; ಅಮಿತ್ ಶಾ ವಿಶ್ವಾಸ ಸುಬ್ರಹ್ಮಣ್ಯ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ದಕ್ಷಿಣ ಭಾರತದಲ್ಲಿ ಪಕ್ಷದ ಗೆಲುವಿಗೆ ಹೆಬ್ಬಗಿಲು ತೆರೆಯಲಿದೆ ಎಂದು ಬಿಜೆಪಿ...

ದೆಹಲಿ: ಪ್ರಥಮ ಕನ್ನಡ ಭಾರತಿ ಪ್ರಶಸ್ತಿ ಶ್ರೀ ಎಂ.ವಿ. ನಾರಾಯಣ ರಾವ್ರವರಿಗೆ ವಿತರಣೆ

"ದೆಹಲಿಯಂತಹ ದೂರದ ಊರಿನಲ್ಲಿ 'ಕನ್ನಡ ಭಾರತಿ' ಎಂಬ ಹವ್ಯಾಸಿ ರಂಗ ಚಟುವಟಿಕೆಗಳ ಕೂಟವನ್ನು ಕಟ್ಟಿ ಹಲವಾರು ಉತ್ತಮ ನಾಟಕಗಳಲ್ಲಿ ನಟಿಸಿ, ಕನ್ನಡದ ಕಂಪನ್ನು ಬೀರಿದ ಹಿರಿಯ ಸಜ್ಜನಿ, ನಟ ಎಂ.ವಿ. ನಾರಾಯಣ ರಾವ್...

ಮಾರ್ಚ್ 3: ಉಡುಪಿ ಒಳಕಾಡು ಶಾಲೆಯಲ್ಲಿ ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ: ಪ್ರಮೋದ್ ಮಧ್ವರಾಜ್

ಮಾರ್ಚ್ 3: ಉಡುಪಿ ಒಳಕಾಡು ಶಾಲೆಯಲ್ಲಿ ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ: ಪ್ರಮೋದ್ ಮಧ್ವರಾಜ್ ಉಡುಪಿ : ಅರ್ಹರಿಗೆ ಪಡಿತರ ಚೀಟಿ ಶೀಘ್ರ ಒದಗಿಸಿ ಕೊಡುವ ಉದ್ದೇಶದಿಂದ ಉಡುಪಿ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಹಾಗೂ...

ಕದ್ರಿ ದೇವಸ್ಥಾನಕ್ಕೆ ದೇಶಪಾಂಡೆಯವರಿಂದ ಮುಖ ಮಂಟಪದ ರಜತದ್ವಾರ ಸಮರ್ಪಣೆ

ಕದ್ರಿ ದೇವಸ್ಥಾನಕ್ಕೆ ದೇಶಪಾಂಡೆಯವರಿಂದ ಮುಖ ಮಂಟಪದ ರಜತದ್ವಾರ ಸಮರ್ಪಣೆ ಮ0ಗಳೂರು : ಕದ್ರಿ ಶ್ರೀ ಮಂಜುನಾಥ ದೇವರ ಜಾತ್ರಾ ರಥೋತ್ಸವದ ಶುಭಾವಸರದಲ್ಲಿ ಮುಖಮಂಟಪದ ರಜತದ್ವಾರ ಸಮರ್ಪಣೆ ನಡೆಯಲಿದೆ. ಜನವರಿ 21 ರ ಮುಂಜಾನೆ 9.15 ಕ್ಕೆ...

ಕದ್ರಿ ದಕ್ಷಿಣ ವಾರ್ಡಿನಲ್ಲಿಮಿಥುನ್  ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ

ಕದ್ರಿ ದಕ್ಷಿಣ ವಾರ್ಡಿನಲ್ಲಿಮಿಥುನ್  ಎಂ ರೈ ಪರ ಲೋಬೊ ಬಿರುಸಿನ ಪ್ರಚಾರ   ನಗರದ ಕದ್ರಿ ದಕ್ಷಿಣ ವಾರ್ಡಿನ ವ್ಯಾಪ್ತಿಯಲ್ಲಿರುವ ಕದ್ರಿ ನಂತೂರು, ಪದವು, ಕೈಬಟ್ಟಲು, ಟೋಲ್ಗೇಟ್ ಪ್ರದೇಶದ ಮನೆ ಮನೆಗಳಿಗೆ ಮಾಜಿಶಾಸಕರಾದ ಶ್ರೀ ಜೆ.ಆರ್.ಲೋಬೋರವರು ...

Members Login

Obituary

Congratulations