ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು
ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು
ಮಂಗಳೂರು: ಕೋಚಿಂಗ್ ಪಡೆಯಲು ಬಂದಿದ್ದ ವಿದ್ಯಾರ್ಥಿನಿ, ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ (22) ಎಂಬಾಕೆಯನ್ನು ಕೊಲೆಗೈದ ವಿಜಯಪುರ ಜಿಲ್ಲೆಯ ಸಿಂಧಗಿಯ ಸಂದೀಪ್...
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಹೊಣೆಯಾಗಿದೆ: ಉಡುಪಿ ಎಸ್ಪಿ ಲಕ್ಷಣ್ ನಿಂಬರಗಿ
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಹೊಣೆಯಾಗಿದೆ: ಉಡುಪಿ ಎಸ್ಪಿ ಲಕ್ಷಣ್ ನಿಂಬರಗಿ
ಉಡುಪಿ: ಮಾದಕ ವ್ಯಸನ ತಡೆಗಟ್ಟಲು ಸಮಾಜದ ವಿವಿಧ ಸ್ತರಗಳ ಜನರು ಇದೊಂದು ಸಾಮಾಜಿಕ ಹೊಣೆಗಾರಿಕೆಯೆಂದು ಭಾವಿಸಿ ಒಂದಾಗಿ ಕೈ...
ಕರಾವಳಿ ಕುರಿತ ಮುಖ್ಯಮಂತ್ರಿಗಳ ತಿಳುವಳಿಕೆ ಹೇಳಿಕೆಯನ್ನು ತಿರುಚಲಾಗಿದೆ; ಯೋಗೀಶ್ ಶೆಟ್ಟಿ
ಕರಾವಳಿ ಕುರಿತ ಮುಖ್ಯಮಂತ್ರಿಗಳ ತಿಳುವಳಿಕೆ ಹೇಳಿಕೆಯನ್ನು ತಿರುಚಲಾಗಿದೆ; ಯೋಗೀಶ್ ಶೆಟ್ಟಿ
ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರಾವಳಿ ಜನರ ಬಗ್ಗೆ ಹೇಳಿದ ಮಾತನ್ನು ತಿರುಚುವುದು ಸರಿಯಲ್ಲ. ಅವರ ಮಾತನ್ನು ಸರಿಯಾಗಿ ಅರ್ಥೈಸಬೇಕು. "ಪಾಪ ಯುವಕರಿಗೆ ನಮ್ಮ...
ಬೈಂದೂರು: ಅಕ್ರಮ ಎಮ್ಮೆ ಮಾಂಸ ಸಾಗಾಟ – 6 ಮಂದಿ ಬಂಧನ
ಬೈಂದೂರು: ಅಕ್ರಮ ಎಮ್ಮೆ ಮಾಂಸ ಸಾಗಾಟ – 6 ಮಂದಿ ಬಂಧನ
ಕುಂದಾಪುರ: ಅಕ್ರಮವಾಗಿ ಎಮ್ಮೆ ಮಾಂಸವನ್ನು ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪದ ಮೇಲೆ ಬೈಂದೂರು ಪೊಲೀಸರು 6 ಮಂದಿಯನ್ನು ಶುಕ್ರವಾರ...
ವೇಶ್ಯಾವಾಟಿಕೆ ಕೇಂದ್ರಗಳಿಗೆ ಧಾಳಿ ; ನಾಲ್ವರ ಬಂಧನ
ಮಂಗಳೂರು: ವೇಶ್ಯಾವಾಟಿಕೆಗೆ ನಡೆಸುತ್ತಿದ್ದ ಕೇಂದ್ರಗಳಿಗೆ ಮಂಗಳೂರು ಉತ್ತರ ಮತ್ತು ದಕ್ಷಿಣ ಪೋಲಿಸರು ಧಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಪೋಲಿಸ್ ಮೂಲಗಳ ಪ್ರಕಾರ ಎರಡು ಠಾಣೆಗಳ ಪೋಲಿಸರಾದ ಶಾಂತರಾಮ್ ಮತ್ತು ಅವರ ತಂಡ ಹಳೆ...
ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಎಬಿವಿಪಿಯಿಂದ ವಿಜಯೋತ್ಸವ
ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಎಬಿವಿಪಿಯಿಂದ ವಿಜಯೋತ್ಸವ
ಮಂಗಳೂರು: ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಪುಲ್ವಾಮ ಭಯೋತ್ಪಾದನಾ ದಾಳಿಗೆ ಉತ್ತರವಾಗಿ, ಪ್ರತಿ ದಾಳಿಯನ್ನು ನಡೆಸಿದ...
ಐಟಿಐ ಉಪನ್ಯಾಸಕ ಕೊಲೆ ಪ್ರಕರಣ – ಮತ್ತೋರ್ವನ ಬಂಧನ
ಐಟಿಐ ಉಪನ್ಯಾಸಕ ಕೊಲೆ ಪ್ರಕರಣ – ಮತ್ತೋರ್ವನ ಬಂಧನ
ಮಂಗಳೂರು: ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಐಟಿಐ ಉಪನ್ಯಾಸಕ ವಿಕ್ರಮ್ ಜೈನ್ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ...
ಯಶಸ್ವಿನಿ ನೊಂದಣಿ ಪ್ರಕ್ರಿಯೆ ಪ್ರಾರಂಭ
ಯಶಸ್ವಿನಿ ನೊಂದಣಿ ಪ್ರಕ್ರಿಯೆ ಪ್ರಾರಂಭ
ಮ0ಗಳೂರು : 2017-18 ನೇ ಸಾಲಿಗೆ ಯಶಸ್ವಿನಿ ಸಹಕಾರ ರೈತರ ಆರೋಗ್ಯ ರಕ್ಷಣಾ ಯೋಜನೆ ಹಾಗೂ ನಗರ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯ ನೊಂದಣಿ ಪ್ರಕ್ರಿಯೆಯು ಮೇ 01 ರಿಂದ...
“ಭರತೇಶ ವೈಭವ ಸಾರ್ವಕಾಲಿಕ ಕೃತಿ”- ಡಾ.ಎನ್.ಎಸ್.ತಾರಾನಾಥ್
“ಭರತೇಶ ವೈಭವ ಸಾರ್ವಕಾಲಿಕ ಕೃತಿ”- ಡಾ.ಎನ್.ಎಸ್.ತಾರಾನಾಥ್
ಮಂಗಳೂರು: ಕೃತಿಯೊಂದು ಪೂರ್ವಕಾಲೀನ, ಸಮಕಾಲೀನ ಸಂಗತಿಗಳನ್ನು ಒಳಗೊಂಡರೆ ಸಾರ್ವಕಾಲಿವೆನಿಸುತ್ತದೆ. ರತ್ನಾಕರವರ್ಣಿಯ ಭರತೇಶ ವೈಭವವು ಪೂರ್ವಕಾಲಿಕವಾಗಿ ಬಂದ ಕೃತಿಗಳ ಸಾರವನ್ನು ವಿಭಿನ್ನವಾಗಿ, ನಾವೀನ್ಯವಾಗಿ ಚಿತ್ರಿತವಾಗಿದೆ. ಇದರೊಂದಿಗೆ ಕವಿ “ತನ್ನ...
ಮಾಂಡ್ ಸೊಭಾಣ್: ತಿಂಗಳ ವೇದಿಕೆಯಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್: ತಿಂಗಳ ವೇದಿಕೆಯಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್ ಪ್ರಾಯೋಜಿತ ತಿಂಗಳ ವೇದಿಕೆ ಕಾರ್ಯಕ್ರಮದ 210 ಸರಣಿಯಲ್ಲಿ ಕಲಾಕುಲ್ ರೆಪರ್ಟರಿಯಿಂದ `ಶ್...ಹಿಶಾರೊ’ ಎಂಬ ನಾಟಕ ಶಕ್ತಿನಗರದ ಕಲಾಂಗಣದಲ್ಲಿ 02-06-19 ರಂದು ನಡೆಯಿತು.
...