ಮಾಂಡ್ ಸೊಭಾಣ್: ತಿಂಗಳ ವೇದಿಕೆಯಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್: ತಿಂಗಳ ವೇದಿಕೆಯಲ್ಲಿ ಕೊಂಕಣಿ ನಾಟಕ
ಮಾಂಡ್ ಸೊಭಾಣ್ ಪ್ರಾಯೋಜಿತ ತಿಂಗಳ ವೇದಿಕೆ ಕಾರ್ಯಕ್ರಮದ 210 ಸರಣಿಯಲ್ಲಿ ಕಲಾಕುಲ್ ರೆಪರ್ಟರಿಯಿಂದ `ಶ್...ಹಿಶಾರೊ’ ಎಂಬ ನಾಟಕ ಶಕ್ತಿನಗರದ ಕಲಾಂಗಣದಲ್ಲಿ 02-06-19 ರಂದು ನಡೆಯಿತು.
...
ಕಲ್ಲುಕೋರೆಗೆ ಬಿದ್ದು ತಾಯಿ ಮಗು ಸಾವು
ಕಲ್ಲುಕೋರೆಗೆ ಬಿದ್ದು ತಾಯಿ ಮಗು ಸಾವು
ಉಡುಪಿ: ಬಟ್ಟೆ ತೊಳೆಯಲು ಕಲ್ಲು ಕೋರೆಗೆ ತೆರಳಿದ್ದ ತಾಯಿ ಮತ್ತು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಪಡು ಅಲೆವೂರಿನ ದುರ್ಗಾನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಮೂಲತಃ...
ರಾಮಕೃಷ್ಣ ಮಿಷನ್ 5 ಹಂತದ ಸ್ವಚ್ಛ ಮಂಗಳೂರು ಅಭಿಯಾನದ 11ನೇ ವಾರದ ಶ್ರಮದಾನ
ರಾಮಕೃಷ್ಣ ಮಿಷನ್ 5 ಹಂತದ
ಸ್ವಚ್ಛ ಮಂಗಳೂರು
ಅಭಿಯಾನದ 11ನೇ ವಾರದ ಶ್ರಮದಾನ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5 ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ...
ಮಂಗಳೂರು ಧರ್ಮಪ್ರಾಂತ್ಯದ 14ನೇ ಧರ್ಮಾಧ್ಯಕ್ಷರಾಗಿ ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಅಧಿಕಾರ ಸ್ವೀಕಾರ
ಮಂಗಳೂರು ಧರ್ಮಪ್ರಾಂತ್ಯದ 14ನೇ ಧರ್ಮಾಧ್ಯಕ್ಷರಾಗಿ ವಂ.ಡಾ.ಪೀಟರ್ ಪಾವ್ಲ್ ಸಲ್ದಾನ ಅಧಿಕಾರ ಸ್ವೀಕಾರ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ 2.5 ಲಕ್ಷ ಕೆಥೋಲಿಕ್ ಕ್ರಿಶ್ಚಿಯನ್ರನ್ನು ಹೊಂದಿರುವ ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ...
ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ
ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ
ಕುಂದಾಪುರ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ, ನಗುವ ನಯನ ಮಧುರ ಮೌನ. . . ಖ್ಯಾತ...
ಉಡುಪಿ ಜಿಲ್ಲೆಯಲ್ಲಿ ಮದುವೆ ಮನೆಗಳಂತೆ ಶೃಂಗಾರಗೊಂಡಿವೆ ಸಖಿ ಮತಗಟ್ಟೆಗಳು
ಉಡುಪಿ ಜಿಲ್ಲೆಯಲ್ಲಿ ಮದುವೆ ಮನೆಗಳಂತೆ ಶೃಂಗಾರಗೊಂಡಿವೆ ಸಖಿ ಮತಗಟ್ಟೆಗಳು
ಉಡುಪಿ: ಏಪ್ರಿಲ್ 18 ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಪ್ರಯುಕ್ತ , ಮಹಿಳಾ ಮತದಾರರನ್ನು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸಿರುವ,...
ಕಳ್ಳತನ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಕಳ್ಳತನ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮಂಗಳೂರು: ಕಳ್ಳತನ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕಳ್ಳತನ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಣಂಬೂರು...
ಡೆಂಗ್ಯು ನಿಯಂತ್ರಣ: ಕಾರ್ಯಾಚರಣೆ ತೀವ್ರಗೊಳಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಡೆಂಗ್ಯು ನಿಯಂತ್ರಣ: ಕಾರ್ಯಾಚರಣೆ ತೀವ್ರಗೊಳಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಮಂಗಳೂರು : ಜಿಲ್ಲೆಯಲ್ಲಿ ಕಂಡು ಬಂದಿರುವ ಡೆಂಗ್ಯು ರೋಗ ನಿಯಂತ್ರಣಕ್ಕೆ ಅಗತ್ಯ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ...
ಉದ್ಯಾವರ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಐಟಿ ಅಧಿಕಾರಿಗಳ ದಾಳಿ
ಉದ್ಯಾವರ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಐಟಿ ಅಧಿಕಾರಿಗಳ ದಾಳಿ
ಉಡುಪಿ: ಕಾಂಗ್ರೆಸ್ ಕಾರ್ಯಕರ್ತರೋರ್ವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದಾರೆ.
ಉದ್ಯಾವರ ಸಮೀಪದ ಕಟ್ಟೆಗುಡ್ಡೆ ನಿವಾಸಿ ಸದಾಶಿವ್ ಅಮೀನ್ ಅವರ...
ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ಅಪರ ಜಿಲ್ಲಾಧಿಕಾರಿ
ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ - ಅಪರ ಜಿಲ್ಲಾಧಿಕಾರಿ
ಉಡುಪಿ: ಸದಭಿರುಚಿ ಚಿತ್ರಗಳಿಂದ ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಸಂದೇಶ ರವಾನಿಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದ್ದಾರೆ.
ಅವರು ಶುಕ್ರವಾರ ಡಯಾನ...