ದರೊಡೆಕೋರರ ಮೇಲೆ ಬಂಟ್ವಾಳ ಪೊಲೀಸರಿಂದ ಗುಂಡಿನ ದಾಳಿ

ದರೊಡೆಕೋರರ ಮೇಲೆ ಬಂಟ್ವಾಳ ಪೊಲೀಸರಿಂದ ಗುಂಡಿನ ದಾಳಿ ಮಂಗಳೂರು: ಬಂಟ್ವಾಳದ ಮಣಿಹಳ್ಳದಲ್ಲಿ ವಾಹನ ತಪಾಸಣೆ ವೇಳೆ ನಿಲ್ಲಿಸದೆ ಪರಾರಿಯಾಗುತ್ತಿದ್ದವರ ಮೇಲೆ ಪೋಲಿಸ್ ಫಯರಿಂಗ್ ನಡೆದಿದ್ದು, ಮೂವರನ್ನು ಪೋಲಿಸರು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾದ ಘಟನೆ ಗುರುವಾರ...

ಶಿಕ್ಷಕರ -ಪದವಿಧರರ ಮತದಾನ ಗೊಂದಲ- ಸುಶೀಲ್ ನೊರೊನ್ಹ

ಶಿಕ್ಷಕರ -ಪದವಿಧರರ ಮತದಾನ ಗೊಂದಲ- ಸುಶೀಲ್ ನೊರೊನ್ಹ ಮಂಗಳೂರು:ಜೂನ್ 8ರಂದು ನಡೆಯುವ ಶಿಕ್ಷಕರ ಹಾಗೂ ಪದವಿಧರರ ವಿಧಾನ ಪರಿಷತಿನ ಮತದಾನ ಬಗ್ಗೆ ಮತದಾರರು ಗೊಂದಲದಲ್ಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಶಿಕ್ಷಕರು ಅತೀ ಹೆಚ್ಚಿನ ನೊಂದಾವಣಿಯಾಗಿದ್ದು...

ಸರಕಾರಿ ಯೋಜನೆಗಳ ಜನಜಾಗೃತಿ: ಗ್ರಾಮ ಸಂಪರ್ಕ ಕಾರ್ಯಕ್ರಮ ಪ್ರಾರಂಭ  

ಸರಕಾರಿ ಯೋಜನೆಗಳ ಜನಜಾಗೃತಿ: ಗ್ರಾಮ ಸಂಪರ್ಕ ಕಾರ್ಯಕ್ರಮ ಪ್ರಾರಂಭ   ಮಂಗಳೂರು : ಸರಕಾರದ ಜನಪರ ಯೋಜನೆಗಳ ಕುರಿತು ಸಾಂಸ್ಕøತಿಕ ಕಲೆಗಳ ಮೂಲಕ ಜನ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ...

ಕೊಂಕಣಿ ಕುಟಮ್ ಬಾಹ್ರೇಯ್ನ್  ಹದಿನಾಲ್ಕನೇ ಕೊಂಕಣಿ ಕುಟಮ್ ಪ್ರಶಸ್ತಿ- 2015 ರ ವಿಜೇತರು ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ,...

ಮಂಗಳೂರು: ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ, ಕೊಂಕಣಿ ಭಾಷಾ ಕಲಾಭಿಮಾನಿಗಳಿಂದ 2000 ಇಸವಿಯಲ್ಲಿ ಬಾಹ್ರೇಯ್ನ್‍ನಲ್ಲಿ ಅಸ್ಥಿತ್ವಕ್ಕೆ ಬಂದ ಮೊದಲ ಕೊಂಕಣಿ ಸಂಸ್ಥೆ ‘ಕೊಂಕಣಿ ಕುಟಮ್'. ಕಳೆದ 14 ವರ್ಷಗಳಿಂದ ಬಾಹ್ರೇಯ್ನ್‍ನಲ್ಲಿ,...

ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ ಮಠದ ಬಳಿಯ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ

ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ ಮಠದ ಬಳಿಯ ಚರಂಡಿ ಕಾಮಗಾರಿಗೆ ಗುದ್ದಲಿಪೂಜೆ ಮಂಗಳೂರು: ಪ್ರಕೃತಿ ವಿಕೋಪದ ಅನುದಾನಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50 ನೇ ಅಳಪೆ ದಕ್ಷಿಣ ವಾರ್ಡಿನ ಶ್ರೀ ವಿಷ್ಣುಮೂರ್ತಿ...

ಅಲ್ಪಸಂಖ್ಯಾತರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

ಅಲ್ಪಸಂಖ್ಯಾತರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ ಉಡುಪಿ: ರಾಜ್ಯ ಸರಕಾರವು ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ 2017-18ನೇ ಸಾಲಿಗೆ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ ಹಣಕಾಸಿನ...

ಕಾಸರಗೋಡು ಹೋರಾಟದ ಹಿರಿಯ ಕೊಂಡಿ ಬಳ್ಳುಳ್ಳಾಯರು – ಪೆರ್ಲ

ಕಾಸರಗೋಡು ಹೋರಾಟದ ಹಿರಿಯ ಕೊಂಡಿ ಬಳ್ಳುಳ್ಳಾಯರು - ಪೆರ್ಲ ಕಾಸರಗೋಡು ಕನ್ನಡ ಹೋರಾಟದ ಹಿರಿಯ ಕೊಂಡಿ ಮತ್ತು ಹಿರಿಯ ಪತ್ರಕರ್ತರಾದ ಎಂ.ವಿ.ಬಳ್ಳುಳ್ಳಾಯರ ಅಗಲುವಿಕೆ ಕಾಸರಗೋಡಿನ ಕನ್ನಡಿಗರಿಗೆ ತುಂಬಲಾರದ ನಷ್ಟ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ...

ಅಬುದಾಬಿ ಇಶಾರ ಸಹಭಾಗಿತ್ವದಲ್ಲಿ ಕೆಸಿಎಫ್ ಇಫ್ತಾರ್

ಅಬುದಾಬಿ ಇಶಾರ ಸಹಭಾಗಿತ್ವದಲ್ಲಿ ಕೆಸಿಎಫ್ ಇಫ್ತಾರ್ ಅಬುದಾಬಿ: ಮಧ್ಯ ಪ್ರಾಚ್ಯದಲ್ಲಿರುವ ಕನ್ನಡಿಗರ ಅಚ್ಚುಮೆಚ್ಚಿನ, ಏಕೈಕ ನೋಂದಾಯಿತ ಕನ್ನಡ  ಪತ್ರಿಕೆ ಗಲ್ಫ್ ಇಶಾರ ಮಾಸಿಕದ ವತಿಯಿಂದ ಕೆಸಿಎಫ್ ಸಹಭಾಗಿತ್ವದಲ್ಲಿ ಇಫ್ತಾರ್ ಕೂಟವು ಕಾರ್ನಿಶ್ ಅಬುದಾಬಿ ಪಂಚತಾರಾ...

ದಕ ಜಿಲ್ಲೆಯ ಕೋಮು ಘರ್ಷಣೆಗಳನ್ನು ಸಿಬಿಐ ತನಿಖೆಗೊಳಪಡಿಸಿ: ಎಂಬಿ ಪುರಾಣಿಕ್

ದಕ ಜಿಲ್ಲೆಯ ಕೋಮು ಘರ್ಷಣೆಗಳನ್ನು ಸಿಬಿಐ ತನಿಖೆಗೊಳಪಡಿಸಿ: ಎಂಬಿ ಪುರಾಣಿಕ್ ಮಂಗಳೂರು: ಕಳೆದ ಹಲವಾರು ವರುಷಗಳಿಂದ ಕೋಮು ಘರ್ಷಣೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯು ಸೂಕ್ಷ್ಮ ಜಿಲ್ಲೆಯಾಗಿ ಪರಿವರ್ತನೆಯಾಗಿದ್ದು, ಇತ್ತೀಚಿನ ಜಿಲ್ಲಾ ಉಸ್ತುವಾರಿ ಸಚಿವ ಮತ್ತು...

ಶಿರ್ವದಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಕನ್ನಡ ಸಂಘಟನೆ ನಾಯಕನಿಗೆ ಬಿತ್ತು ಗೂಸಾ

ಶಿರ್ವದಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಕನ್ನಡ ಸಂಘಟನೆ ನಾಯಕನಿಗೆ ಬಿತ್ತು ಗೂಸಾ ಉಡುಪಿ: ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕನ್ನಡ ಪರ ಸಂಘಟನೆಯ ನಾಯಕನೋರ್ವನಿಗೆ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಶಿರ್ವ...

Members Login

Obituary

Congratulations